ತುಂಗಭದ್ರ ನದಿ
ಭಾರತದ ನದಿ
(ತುಂಗಭದ್ರ ಇಂದ ಪುನರ್ನಿರ್ದೇಶಿತ)
ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು. ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.[೧]
ತುಂಗಭದ್ರಾ | |
---|---|
ಹಂಪೆಯ ಬಳಿ ತುಂಗಭದ್ರಾ ನದಿ
| |
ಉಗಮ | ಕೂಡಲಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ |
ಕೊನೆ | Krishna |
ಮೂಲಕ ಹರಿಯುವ ದೇಶಗಳು | ದಕ್ಷಿಣ ಭಾರತ |
ಉದ್ದ | ೬೧೦ ಕಿಲೋಮೀಟರ್ |
ಗ್ಯಾಲರಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿWikimedia Commons has media related to Tungabhadra River.