ಹಂಸಗೀತೆ (ಚಲನಚಿತ್ರ)

ಕನ್ನಡ ಚಲನಚಿತ್ರ
ಹಂಸಗೀತೆ (ಚಲನಚಿತ್ರ)
ಹಂಸಗೀತೆ
ನಿರ್ದೇಶನಜಿ.ವಿ.ಅಯ್ಯರ್
ನಿರ್ಮಾಪಕಜಿ.ವಿ.ಅಯ್ಯರ್
ಚಿತ್ರಕಥೆಜಿ.ವಿ.ಅಯ್ಯರ್
ಕಥೆತ.ರಾ.ಸುಬ್ಬರಾಯ
ಸಂಭಾಷಣೆಜಿ.ವಿ.ಅಯ್ಯರ್
ಪಾತ್ರವರ್ಗಅನಂತನಾಗ್ ರೇಖಾರಾವ್ ನಾರಾಯಣರಾವ್, ಬಿ ವಿ ಕಾರ೦ತ, ಪ್ರೇಮಾ ಕಾರಂತ್, ಮೈಸೂರ್ ಮಠ್
ಸಂಗೀತಡಾ.ಎಂ.ಬಾಲಮುರಳೀಕೃಷ್ಣ
ಛಾಯಾಗ್ರಹಣನಿಮಾಯ್ ಘೋಷ್
ಸಂಕಲನವಿ.ಆರ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಅನಂತಲಕ್ಷ್ಮೀ ಫಿಲಂಸ್
ಸಾಹಿತ್ಯಜಿ.ವಿ.ಅಯ್ಯರ್
ಹಿನ್ನೆಲೆ ಗಾಯನಡಾ.ಎಂ.ಬಾಲಮುರಳೀಕೃಷ್ಣ, ಎಂ.ಎಲ್.ವಸಂತಕುಮಾರಿ, ಪಿ.ಬಿ.ಶ್ರೀನಿವಾಸ್, ಶ್ಯಾಮಲಾ ಭಾವೆ, ಪಿ.ಲೀಲಾ, ಬಿ.ಕೆ.ಸುಮಿತ್ರಾ, ಬೆಂಗಳೂರು ಲತಾ, ಏ.ಸುಬ್ಬರಾವ್
ಇತರೆ ಮಾಹಿತಿಮದಕರಿ ನಾಯಕನ ಆಸ್ಥಾನ ವಿದ್ವಾಂಸರಾಗಿದ್ದ ಸಂಗೀತ ವಿದ್ವಾನ್ ವೆಂಕಟಸುಬ್ಬಯ್ಯನವರ ಜೀವನದ ಬಗ್ಗೆ ತ.ರಾ.ಸು ಅವರು ಬರೆದಿರುವ ಕೃತಿಯನ್ನಾಧರಿಸಿದ ಚಿತ್ರ.