ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ (ಚಲನಚಿತ್ರ)
ಸಾದ್ ಖಾನ್ ನಿರ್ದೇಶನದ ಕನ್ನಡ ಚಲನಚಿತ್ರ
ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ 2018ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಸಾದ್ ಖಾನ್ ಬರೆದು ನಿರ್ದೇಶಿಸಿದ್ದಾರೆ. ರಾಜಕಾರಣಿ ನಾಗರಾಜ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ. ಈ ಪಾತ್ರವನ್ನು ಸ್ವತಃ ದಾನಿಶ್ ಅವರೇ ತಮ್ಮ ರೇಡಿಯೋ ಕಾರ್ಯಕ್ರಮಗಳಲ್ಲಿಸೃಷ್ಟಿಸಿದ್ದರು. ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಫಿಲ್ಮ್ಸ್, ಲಾಸ್ಟ್ & ಫೌಂಡ್ ಫಿಲ್ಮ್ಸ್ ಮತ್ತು ಪರಂವಾಹ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ[೧] [೨].
ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ | |
---|---|
ನಿರ್ದೇಶನ | ಸಾದ್ ಖಾನ್ |
ನಿರ್ಮಾಪಕ | ಪುಷ್ಕರ ಮಲ್ಲಿಖಾರ್ಜುನಯ್ಯ ಹೆಮಂತ್ ರಾವ್ ರಕ್ಷಿತ್ ಶೆಟ್ಟಿ |
ಲೇಖಕ | ದಾನಿಶ್ ಸೇಠ್ |
ಚಿತ್ರಕಥೆ | ಸಾದ್ ಖಾನ್ |
ಪಾತ್ರವರ್ಗ | ದಾನಿಶ್ ಸೇಠ್ ವಿಜಯ್ ಚೆಂಡೂರ್ ಸುಮುಖಿ ಸುರೇಶ್ ರೋಜರ್ ನಾರಾಯಣ್ ಶೃತಿ ಹರಿಹರನ್ ಶ್ರೀನಿವಾಸ್ ಪ್ರಭು |
ಸಂಗೀತ | ಶ್ರೀಚರಣ್ ಪಕಲ ಜೀತ್ ಸಿಂಗ್ ಡಿಜೆ ಜಸ್ಮಿತ್ ಪ್ರಜ್ವಲ್ ಪೈ |
ಛಾಯಾಗ್ರಹಣ | ಕರ್ಮ್ ಚಾವ್ಲ |
ಸಂಕಲನ | ಜಗದೀಶ್ ರಾಮ್ ಸಬಾರೆ ಚಾಂದ್ನಿ ಅಸ್ನಾನಿ |
ಸ್ಟುಡಿಯೋ | ಪುಷ್ಕರ್ ಫಿಲ್ಮ್ಸ್ ಲಾಸ್ಟ್ & ಫೌಂಡ್ ಫಿಲ್ಮ್ಸ್ ಪರಂವಃ ಸ್ಟುಡಿಯೋಸ್ |
ವಿತರಕರು | 2h 25m |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಿಡುಗಡೆ
ಬದಲಾಯಿಸಿಈ ಚಿತ್ರವು ಭಾರತದಲ್ಲಿ 2018 ರ ಜನವರಿ 12 ರಂದು ಬಿಡುಗಡೆಯಾಯಿತು ಮತ್ತು ಯುಎಸ್ಎ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ 26 ನೇ ಜನವರಿಗೆ ಬಿಡುಗಡೆಗೊಂಡಿದೆ[೪][೫] .
ಪಾತ್ರವರ್ಗ
ಬದಲಾಯಿಸಿ- ಹಂಬಲ್ ಪಾಲಿಟಿಶಿಯನ್ ನೋಗ್ರಾಜ್ ಆಗಿ ದಾನಿಶ್ ಸೇಠ್[೬], ಇವರು ಚುನಾವಣೆಯಲ್ಲಿ ಶಾಸಕರಾಗಲು ಶ್ರಮಿಸುತ್ತಿದ್ದಾರೆ
- ಮಂಜುನಾಥ್ ಆಗಿ ವಿಜಯ್ ಚಂದೂರ್, ನೊಗ್ರಾಜ್ ಅವರ ಸಹಾಯಕ
- ಸುಮಖಿ ಸುರೇಶ್ ಲಾವಣ್ಯ ಪಾತ್ರದಲ್ಲಿ, ನೊಗ್ರಾಜ್ ಪತ್ನಿ
- ಅರುಣ್ ಪಾಟೀಲ್ ಆಗಿ ರೋಜರ್ ನಾರಾಯಣ್ , ಪ್ರಾಮಾಣಿಕ ರಾಜಕಾರಣಿ
- ರಮಾ ಆಗಿ ಶೃತಿ ಹರಿಹರನ್, ಅರುಣ್ ಪಾಟೀಲ್ ಅವರ ಹೆಂಡತಿ
- ಸೆಖ್ರೆಟರಿ ಭಟ್ ಆಗಿ ರಘು ರಮನ್ಕೊಪ್ಪ ,ನೊಗ್ರಾಜ್ಗೆ ಸಹಾಯ ಮಾಡುವ ಸಲಿಂಗಕಾಮಿ ರಾಜಕಾರಣಿ
- ಜಗತ್ಪ್ರಭು ಎಫ್ ಕುಮಾರ್ ಆಗಿ ಹನುಮಂತೆ ಗೌಡ
- ಶಂಕರ್ ಆಗಿ ಪ್ರಮೊದ್ ಶೆಟ್ಟಿ
- ಪುನೀತ್ ರಾಜ್ಕುಮಾರ್ , ಒಂದು ಕಿರು ಪಾತ್ರದಲ್ಲಿ ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿ ನಟಿಸಿದ್ದಾರೆ
.
ಉಲ್ಲೇಖಗಳು
ಬದಲಾಯಿಸಿ- ↑ "Humble Politician Nograj is a film star now — Times of India". indiatimes.com. Retrieved 7 May 2017.
- ↑ "Voices of reason in humble politician Nograj". newindianexpress.com. Retrieved 7 May 2017.
- ↑ "Humble Politician Nograj Kannada Movie, Wiki, Story, Review, Release Date, Trailers,Humble Politician Nograj 2018 - Filmibeat". FilmiBeat.
- ↑ "Instagram post by Humble Politician Nograj • Jan 15, 2018 at 5:38am UTC". Instagram (in ಇಂಗ್ಲಿಷ್). Retrieved 2018-01-22.
- ↑ "Instagram post by Danish sait • Jan 17, 2018 at 10:15am UTC". Instagram (in ಇಂಗ್ಲಿಷ್). Retrieved 2018-01-22.
- ↑ "Nograj humbled by love". newindianexpress.com. Retrieved 7 May 2017.