ಸ್ವರಮಂಡಲ ಇದು ಒಂದು ಭಾರತೀಯ ಶೃತಿ ವಾದ್ಯ. ಹಿಂದುಸ್ಥಾನಿ ಸಂಗೀತ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ೨೧ ರಿಂದ ೩೬ ತಂತಿಗಳನ್ನು ಅಳವಡಿಸಿ ಹಾಡುಗಾರರು ತಮಗೆ ಬೇಕಾದ ಸ್ವರಗಳನ್ನು ಪಡೆಯುತ್ತಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಪಂಡಿತ್ ಜಸರಾಜ್, ಕಿಶೋರಿ ಅಮೋನ್‍ಕರ್ ಮುಂತಾದ ಹಾಡುಗಾರರು ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ.

ಪಂಡಿತ್ ಜಸ್‍ರಾಜ್ ಸ್ವರಮಂಡಲದೊಂದಿಗೆ

ಬಾಹ್ಯ ಸಂಪರ್ಕಗಳು

ಬದಲಾಯಿಸಿ