ಸ್ಪೇನ್

ದಕ್ಷಿಣ ಯುರೋಪ್‍ನಲ್ಲಿರುವ ಒಂದು ದೇಶ
(ಸ್ಪೈನ್ ಇಂದ ಪುನರ್ನಿರ್ದೇಶಿತ)

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ.[note ೬] ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.

ಸ್ಪೇನ್ ಸಂಸ್ಥಾನ
Reino de España
Flag of ಸ್ಪೇನ್
Flag
Coat of arms of ಸ್ಪೇನ್
Coat of arms
Motto: ಪ್ಲಸ್ ಅಲ್ಟ್ರಾ(ಲ್ಯಾಟಿನ್)
"ಮಿತಿಯನ್ನು ಮೀರಿ"
Anthem: ಮಾರ್ಚಾ ರಿಯಲ್ (ಸ್ಪ್ಯಾನಿಷ್)[note ೧]
"ರಾಜವಂಶದ ಪಥಸಂಚಲನ"
Location of ಸ್ಪೇನ್ (dark green) – in Europe (light green & dark grey) – in the European Union (light green)  –  [Legend]
Location of ಸ್ಪೇನ್ (dark green)

– in Europe (light green & dark grey)
– in the European Union (light green)  –  [Legend]

Capitalಮ್ಯಾಡ್ರಿಡ್
Largest cityರಾಜಧಾನಿ
Official languagesಸ್ಪ್ಯಾನಿಷ್[note ೨]
Recognised regional languagesAranese, Basque, Catalan/Valencian and Galician
Ethnic groups
89% ಸ್ಪ್ಯಾನಿಷ್, 11% minority immigrant groups
Demonym(s)ಸ್ಪ್ಯಾನಿಷ್, Spaniard
Governmentಸಂಸದೀಯ ಪ್ರಜಾತಂತ್ರ ಮತ್ತು ರಾಜ್ಯಾಂಗಬದ್ಧ ರಾಜತ್ವ
• ರಾಜ
ಜುಆನ್ ಕಾರ್ಲೋಸ್ ೧
ಜೋಸ್ ಲೂಯಿಸ್ ರೊಡ್ರಿಗ್ಝ್ ಜಾಪತೆರೊ
ಸ್ಥಾಪನೆ 
೧೫ನೆಯ ಶತಮಾನ
• ಏಕೀಕರಣ
1469
• ವಂಶೀಯ ಒಕ್ಕೂಟ
1516
1716
1812
1978
• Water (%)
1.04
Population
• 2008 estimate
46,157,822[] (28ನೆಯ)
GDP (PPP)2007 estimate
• Total
$1,351 ಟ್ರಿಲಿಯನ್[] (11ನೆಯ)
• Per capita
$30,118[] (IMF) (27ನೆಯ)
GDP (nominal)2007 estimate
• Total
$1,439 ಟ್ರಿಲಿಯನ್[] (8ನೆಯ)
• Per capita
$32,089[] (IMF) (26ನೆಯ)
Gini (2005)32[]
Error: Invalid Gini value
HDI (2005)0.949
very high · 13ನೆಯ
Currencyಯುರೋ ()[note ೩] (EUR)
Time zoneUTC+1 (CET[note ೪])
• Summer (DST)
UTC+2 (CEST)
Date formatdd.mm.yyyy (Spanish; CE)
yyyy.mm.dd (Basque)[ಸಾಕ್ಷ್ಯಾಧಾರ ಬೇಕಾಗಿದೆ]
Driving sideright
Calling code34
Internet TLD.es[note ೫]

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.

ಅಲ್ಡಾಬೆ, ಸಿವಿಕ್ ಸೆಂಟರ್; ಕಮ್ಮಾರ ರಸ್ತೆ; ವಿಟೋರಿಯಾ ಗ್ಯಾಸ್ಟೀಜ್

ಪ್ರಮುಖ ನಗರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Official Population Figures of Spain. Population on the 1 January 2008". Instituto Nacional de Estadística de España. Archived from the original on 2019-01-07. Retrieved 2008-08-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. ೨.೦ ೨.೧ ೨.೨ ೨.೩ "Report for Selected Countries and Subjects". Imf.org. Retrieved 2008-11-19.
  3. "CIA World Factbook". Archived from the original on 2014-06-25. Retrieved 2008-08-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  1. ರಾಜವಂಶದ ಗೀತೆ ಕೂಡ ಆಗಿದೆ
  2. In some autonomous communities, Aranese (Occitan), Basque, Catalan/Valencian, and Galician are co-official languages. Bable and Leonese are officially recognised
  3. Prior to 1999 (by law, 2002) : Spanish Peseta.
  4. Except in the Canary Islands, which are in the WET time zone (UTC, UTC+1 in summer).
  5. The .eu domain is also used, as it is shared with other European Union member states. Also, the .cat domain is used in Catalan-speaking territories.
  6. The Spanish constitution does not establish any official denomination of the country, even though España (Spain), Estado español (Spanish State) and Nación española (Spanish Nation) are used interchangeably. The Ministry of Foreign Affairs, in an Ordinance published in 1984, declared that "denominations "Spain" and "Kingdom of Spain" are equally valid to designate the Spain in international treaties..."

ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಸ್ಪೇನ್&oldid=1226369" ಇಂದ ಪಡೆಯಲ್ಪಟ್ಟಿದೆ