ಸ್ಕೋವಿಲ್
ಸ್ಕೋವಿಲ್ ಮೆಣಸಿನಕಾಯಿಯ ಖಾರದ ಅಳತೆ. ಕ್ಯಾಪ್ಸಿಕಮ್ ಜೀನಸ್ ನ ಹಣ್ಣುಗಳು ಕ್ಯಾಪ್ಸಾಸಿನ್ ಎಂಬುವ ರಾಸಾಯನಿಕ ಪದಾರ್ಥವನ್ನು ಹೊಂದಿರುವಂತವು. ಕ್ಯಾಪ್ಸಾಸಿನ್ ಕಾವೆಳೆದುಕೊಳ್ಳುವ ನಾಲಿಗೆ ತುದಿಯನ್ನು ಪ್ರಚೋದಿಸುತ್ತದೆ. ಒಟ್ಟು ಸ್ಕೋವಿಲ್ಲೆ ಕಾವು ಅಂಶಗಳು (SHU) ಅವುಗಳಲ್ಲಿರುವ ಕ್ಯಾಪ್ಸಾಸಿನ್ ಮಾತ್ರವನ್ನು ಸೂಚಿಸುತ್ತದೆ. ಹಲವು ಖಾರವಾದ ಸಾಸ್ ಗಳು ಸ್ಕೋವಿಲ್ಲೆ ರೇಟಿಂಗ್ ಗಳನ್ನು ತಮ್ಮ ಜಾಹಿರಾತಿನಲ್ಲೂ ಪ್ರಕಟಿಸಿಕೊಳ್ಳುತ್ತವೆ - ಹೆಚ್ಚು ಬಿಕರಿಯಾಗಲೆಂದು.
ಈ ಅಳತೆ ವಿಲ್ಬರ್ ಸ್ಕೋವಿಲ್ಲೆ ಎಂಬುವ ವಿಜ್ಞಾನಿಯ ಮೇಲೆ ಹೆಸರಿಸಲಾಗಿದೆ. ಈ ಅಳತೆಯನ್ನು ಇವನೇ ಸ್ಕೋವಿಲ್ಲೆ ಆರ್ಗನೋಲೆಪ್ಟಿಕ್ ಟೆಸ್ಟ್ ಎಂಬ ೧೯೧೨ ರ ಪ್ರಯೋಗವನ್ನು ಬಳಕೆಗೆ ತಂದ.
ಸ್ಕೋವಿಲ್ಲೆ ರೇಟಿಂಗ್ ಗಳ ಪಟ್ಟಿ
ಬದಲಾಯಿಸಿScoville ratings may vary considerably within a species—easily by a factor of 10 or more—depending on seed lineage, climate and even soil. This is especially true of habaneros.
16,000,000 | Pure capsaicin, dihydrocapsaicin |
9,100,000 | Nordihydrocapsaicin |
8,600,000 | Homodihydrocapsaicin and homocapsaicin |
5,300,000 | Police grade pepper spray |
2,000,000 | Common pepper spray |
855,000 | Naga Jolokia pepper (reported & disputed) |
350,000 - 580,000 | Red Savina habanero (Guinness Book of Records) |
100,000 - 350,000 | Habanero chile |
100,000 - 325,000 | Scotch bonnet |
100,000 - 225,000 | Birds eye pepper |
100,000 - 200,000 | Jamaican hot pepper |
100,000 - 125,000 | Carolina cayenne pepper |
95,000 - 110,000 | Bahamian pepper |
85,000 - 115,000 | Tabiche pepper |
50,000 - 100,000 | Thai pepper |
50,000 - 100,000 | Chiltepin pepper |
40,000 - 58,000 | Piquin pepper |
40,000 - 50,000 | Super chile pepper |
40,000 - 50,000 | Santaka pepper |
30,000 - 50,000 | Cayenne pepper |
30,000 - 50,000 | Tabasco pepper |
15,000 - 30,000 | de Arbol pepper |
12,000 - 30,000 | Manzano pepper, Ají |
5,000 - 23,000 | Serrano pepper |
5,000 - 10,000 | Hot wax pepper |
5,000 - 10,000 | Chipotle |
2,500 - 8,000 | Jalapeño |
2,500 - 8,000 | Santaka pepper |
2,500 - 5,000 | Guajilla pepper |
1,500 - 2,500 | Rocotilla pepper |
1,000 - 2,000 | Pasilla pepper |
1,000 - 2,000 | Ancho pepper |
1,000 - 2,000 | Poblano pepper |
700 - 1,000 | Coronado pepper |
500 - 2,500 | Anaheim pepper |
500 - 1,000 | New Mexico pepper |
500 - 700 | Santa Fe Grande pepper |
100 - 500 | Pepperoncini pepper |
100 - 500 | Pimento |
0 | Sweet bell pepper |
ಮತ್ತಷ್ಟು ಓದಿ
ಬದಲಾಯಿಸಿ- The Journal of the American Pharmacists Association 1912; 1:453-4
ಹೊರಗಿನ ಸಂಪರ್ಕಗಳು
ಬದಲಾಯಿಸಿ- Hottest Hot Sauces & Scoville Ratings Archived 2006-01-17 ವೇಬ್ಯಾಕ್ ಮೆಷಿನ್ ನಲ್ಲಿ.
- Pepper Facts
- Record for Red Savinas Archived 2005-02-07 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |