ಸೋರೆ
(ಸೋರೆಕಾಯಿ ಇಂದ ಪುನರ್ನಿರ್ದೇಶಿತ)
ಸೋರೆ Lagenaria siceraria | |
---|---|
Green calabash on the vine | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | L. siceraria
|
Binomial name | |
Lagenaria siceraria | |
Synonyms | |
|
ಸೋರೆ (ಲ್ಯಾಗೆನಾರಿಯಾ ಸೈಕರಾರಿಯಾ) ಅದರ ಹಣ್ಣಿಗಾಗಿ ಬೆಳೆಸಲಾಗುವ ಒಂದು ಹಂಬು. ಇದರ ಹಣ್ಣನ್ನು ಎಳೆಯದಿದ್ದಾಗಲೇ ಕೊಯ್ಲು ಮಾಡಿ ಒಂದು ತರಕಾರಿಯಾಗಿ ಬಳಸಬಹುದು, ಅಥವಾ ಬಲಿತಾಗ ಕೊಯ್ಲು ಮಾಡಿ, ಒಣಗಿಸಿ, ಒಂದು ಬಾಟಲಿ, ಪಾತ್ರೆ, ಅಥವಾ ನಳಿಕೆಯಾಗಿ ಬಳಸಬಹುದು. ತಾಜಾ ಹಣ್ಣು ತಿಳಿ ಹಸಿರು ಮೃದುವಾದ ಸಿಪ್ಪೆ ಹಾಗೂ ಬಿಳಿ ತಿರುಳನ್ನು ಹೊಂದಿರುತ್ತದೆ. ಅವು ವಿವಿಧ ಆಕಾರಗಳಲ್ಲಿ ಬೆಳೆಯುತ್ತವೆ: ಅವು ದೊಡ್ಡ ಹಾಗೂ ದುಂಡಾಗಿರಬಹುದು, ಸಣ್ಣ ಹಾಗೂ ಬಾಟಲಿಯಾಕಾರದ್ದಾಗಿರಬಹುದು, ಅಥವಾ ಒಂದು ಮೀಟರ್‍ಗಿಂತ ಹೆಚ್ಚು ಉದ್ದ, ತೆಳ್ಳಗೆ ಹಾಗೂ ಸರ್ಪಾಕಾರವಾಗಿರಬಹುದು.ಇದರ ಹಣ್ಣನ್ನು ಒಣಗಿಸಿ ಭಾರತೀಯ ಸಂಗೀತ ಉಪಕರಣಗಳ ತಯಾರಿಯಲ್ಲಿ ಬಳಸುತ್ತಾರೆ.
ಛಾಯಾಂಕಣ
ಬದಲಾಯಿಸಿ-
Saraswati veena, the calabash resonator not always functional but keeps its place because of the balancing function.[೩]
-
Rudra veena is a large plucked string instrument used in Hindustani classical music, one of major types of veena played in Indian classical music, it has two calabash gourd resonators.[೩] Similar is vichitra veena, also with two large resonators.
-
Ek tara (one chord) resonator made from a calabash gourd
ಉಲ್ಲೇಖಗಳು
ಬದಲಾಯಿಸಿ- ↑ India-instruments.de sitar Archived 2014-03-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು". Archived from the original on 2015-09-23. Retrieved 2015-08-07.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೩.೦ ೩.೧ "ಆರ್ಕೈವ್ ನಕಲು". Archived from the original on 2014-03-20. Retrieved 2015-08-07.
- ↑ Daily Music. Tambura/tanpura Archived 2015-08-10 ವೇಬ್ಯಾಕ್ ಮೆಷಿನ್ ನಲ್ಲಿ..
ಬಾಹ್ಯ ಸಂಪರ್ಕಗಳು
ಬದಲಾಯಿಸಿLagenaria siceraria ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- Multilingual taxonomic information at the University of Melbourne
- Calabashes used for flotation and to store fish during huge Nigerian fish festival
- Brief discussion of the species, uses, ecology, and etymology of generic and specific names. Archived 2016-12-06 ವೇಬ್ಯಾಕ್ ಮೆಷಿನ್ ನಲ್ಲಿ.
- Lagenaria siceraria in West African plants - A Photo Guide.