ಸೊಸೆ ತಂದ ಸೌಭಾಗ್ಯ
ಕನ್ನಡದ ಒಂದು ಚಲನಚಿತ್ರ
ಸೊಸೆ ತಂದ ಸೌಭಾಗ್ಯ ಚಿತ್ರವನ್ನು ೧೨ ಏಪ್ರಿಲ್ ೧೯೭೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರವಾಗಿದೆ. ಎ.ವಿ.ಶೇಷಗಿರರಾವ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ದನ್ ಮತ್ತು ಮಂಜುಳ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಸೊಸೆ ತಂದ ಸೌಭಾಗ್ಯ | |
---|---|
ಸೊಸೆ ತಂದ ಸೌಭಾಗ್ಯ | |
ನಿರ್ದೇಶನ | ಎ.ವಿ.ಶೇಷಗಿರರಾವ್ |
ನಿರ್ಮಾಪಕ | ಎಸ್.ಡಿ.ಅಂಕಲಾಗಿ |
ಪಾತ್ರವರ್ಗ | ವಿಷ್ಣುವರ್ಧನ್, ರಾಜೇಶ್ ಮಂಜುಳ ವಿಜಯಲಲಿತ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಅಣ್ಣಯ್ಯ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಭುವನೇಶ್ವರೀ ಆರ್ಟ್ಸ್ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ |
ಚಿತ್ರದ ಹಾಡುಗಳು
ಬದಲಾಯಿಸಿ- ರವಿ ವರ್ಮನ - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್
- ಓ ಹೆಣ್ಣೆ ನಿಲ್ಲು ಅಲ್ಲೆ - ಎಸ್.ಪಿ.ಬಾಲಸುಭ್ರಮಣ್ಯಂ
- ಯಾಕೆ ಆವಸರವು ಹೇಳು - ಎಸ್.ಜಾನಕಿ