ಎ. ವಿ. ಶೇಷಗಿರಿರಾವ್

(ಎ.ವಿ.ಶೇಷಗಿರರಾವ್ ಇಂದ ಪುನರ್ನಿರ್ದೇಶಿತ)

ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್. ಬೆಟ್ಟದ ಹುಲಿ ಚಲನಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು.ಕನ್ನಡ ಹಾಗೂ ತೆಲುಗಿನಲ್ಲಿ ೩೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಇವರ ನಿರ್ದೇಶನದ ಕೆಲವು ಚಿತ್ರಗಳು

ಬದಲಾಯಿಸಿ

ಶೇಷಗಿರಿರಾವ್ ಅವರು ಜೂನ್ ೧೫,೨೦೦೭ರಂದು ನಿಧನರಾದರು.