ರಾಜ ನನ್ನ ರಾಜ

ಕನ್ನಡ ಚಲನಚಿತ್ರ
ರಾಜ ನನ್ನ ರಾಜ
Rnr.jpg
ರಾಜ ನನ್ನ ರಾಜ
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಎ.ಎಲ್.ಅಬ್ಬಯ್ಯ ನಾಯ್ಡು
ಚಿತ್ರಕಥೆಚಿ.ಉದಯ ಶಂಕರ್
ಕಥೆಸಲೀಂ-ಜಾವೇದ್
ಸಂಭಾಷಣೆಚಿ.ಉದಯ ಶಂಕರ್
ಪಾತ್ರವರ್ಗರಾಜಕುಮಾರ್ ಆರತಿ ಚಂದ್ರಶೇಖರ್ (ಮಿಸ್.ಲೇಲಾವತಿ), ಕೆ.ಎಸ್.ಅಶ್ವಥ್, ಟಿ.ಎನ್.ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ರಾಜಾನಂದ್, ಭಟ್ಟಿ ಮಹದೇವಪ್ಪ,

ರಾಮಚಂದ್ರಶಾಸ್ತ್ರಿ, ಸಬಿತದೇವಿ, ಜಯಶ್ರೀ, ಬಿ.ಜಯ

ಸಂಪತ್ - ಗೌರವ ನಟ , ಎಂ.ಪಿ.ಶಂಕರ್ - ಗೌರವ ನಟ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಸಂಕಲನಪಿ.ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೯೭೬
ನೃತ್ಯಉಡುಪಿ ಬಿ.ಜಯರಾಂ
ಸಾಹಸಶಿವಯ್ಯ
ಚಿತ್ರ ನಿರ್ಮಾಣ ಸಂಸ್ಥೆಮಧು ಆರ್ಟ್ಸ್ ಫಿಲಂಸ್
ಸಾಹಿತ್ಯಚಿ.ಉದಯ ಶಂಕರ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್ ,ರಾಜ್ ಕುಮಾರ್, ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ