ವಿಜಯಲಲಿತ
ವಿಜಯಲಲಿತ ೧೯೬೦ ಮತ್ತು ೧೯೭೦ರ ದಶಕದ ದಕ್ಶಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಕೆಲವು ಹಿಂದಿ ಚಿತ್ರಗಳಲ್ಲು ನಟಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ವಿಜಯಶಾಂತಿಗೆ ಇವರು ಚಿಕ್ಕಮ್ಮ[೧][೨] [೩].
ವಿಜಯಲಲಿತ Vijayalalitha | |
---|---|
ಜನನ | |
ವೃತ್ತಿ | ಚಲನಚಿತ್ರ ನಟಿ. |
ಸಕ್ರಿಯ ವರ್ಷಗಳು | 1962-1997 |
ಉಲ್ಲೇಖಗಳು
ಬದಲಾಯಿಸಿ- ↑ "Women who changed the face of Telugu cinema". ಟೈಮ್ಸ್ ಆಫ್ ಇಂಡಿಯಾ.
- ↑ "ಕೌಬಾಯ್ ಕುದುರೆಗಳು, ಬೆಳ್ಳಿ ತೆರೆಯ ಹಿಂದೆ..., ದ್ವಾರಕೀಶ್". ಪ್ರಜಾವಾಣಿ.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Vijayalalitha". ನೆಟ್ ಟಿ.ವಿ. ಫಾರ್ ಯೂ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |