ಸೇಂಟ್ ಪೀಟರ್ಸ್‌ಬರ್ಗ್
ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́рг) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́д, ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́д, ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́тер), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (Петрополь) ಎಂದು.
ಸೇಂಟ್ ಪೀಟರ್ಸ್‌ಬರ್ಗ್
Санкт-Петербург Sankt-Peterbúrg | |
---|---|
ದೇಶ | ರಷ್ಯ |
ಸ್ಥಾಪನೆ | ಮೇ ೨೭, ೧೭೦೩ |
ಪೆಟ್ರೊಗ್ರಾಡ್ ಎಂದು ನಾಮಕರಣ | ಆಗಸ್ಟ್ ೩೧, ೧೯೧೪ |
ಲೆನಿನ್‌ಗ್ರಾಡ್ ಎಂದು ನಾಮಕರಣ | ಜನವರಿ ೨೬, ೧೯೨೪ |
ಸೇಂಟ್ ಪೀಟರ್ಸ್‌ಬರ್ಗ್ ಎಂದು ನಾಮಕರಣ | ನವೆಂಬರ್ ೧, ೧೯೯೧ |
ಸರ್ಕಾರ | |
• ರಾಜ್ಯಪಾಲ | ವೆಲೆಂಟೀನ ಮ್ಯಾತ್ವಿಯೆಂಕೊ |
Area | |
• Total | ೬೦೬ km೨ (೨೩೪ sq mi) |
Population | |
• Total | ೪೬,೬೨,೫೪೭ |
೨ನೆಯ | |
ಸಮಯದ ವಲಯ | |
ಜಾಲತಾಣ | http://eng.gov.spb.ru/ http://www.st-petersburg.ru/en/ |
ಬಾಹ್ಯ ಸಂಪರ್ಕಗಳು
ಬದಲಾಯಿಸಿCategory:Saint Petersburg ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಸೇಂಟ್ ಪೀಟರ್ಸ್ಬರ್ಗ್ನ ಅಧಿಕೃತ ತಾಣ Archived 2009-03-09 ವೇಬ್ಯಾಕ್ ಮೆಷಿನ್ ನಲ್ಲಿ.
- ನಗರ ಪುರಸಭೆಯ ಅಧಿಕೃತ ತಾಣ: ಸೇಂಟ್ ಪೀಟರ್ಸ್‌ಬರ್ಗ್ Archived 2006-12-31 ವೇಬ್ಯಾಕ್ ಮೆಷಿನ್ ನಲ್ಲಿ.
- ಸೇಂಟ್ ಪೀಟರ್ಸ್ಬರ್ಗ್ನ ವಿಶ್ವಕೋಶ Archived 2009-02-21 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಸೇಂಟ್ ಪೀಟರ್ಸ್‌ಬರ್ಗ್