ಸೆಶೆಲ್ಸ್

(ಸೆಷೆಲ್ಸ್ ಇಂದ ಪುನರ್ನಿರ್ದೇಶಿತ)

ಸೆಶೆಲ್ಸ್, ಅಧಿಕೃತವಾಗಿ ಸೆಶೆಲ್ಸ್ ಗಣರಾಜ್ಯ್ (République des Seychelles; ಸೆಶೆಲ್ವ ಕ್ರಿಯೋಲ್ನಲ್ಲಿ: Repiblik Sesel), ಪೂರ್ವ ಆಫ್ರಿಕಾದ ತಟದಿಂದ ಹಿಂದೂ ಮಹಾಸಾಗರದಲ್ಲಿ ಸುಮಾರು ೧,೫೦೦ ಕಿ.ಮಿ.ಗಳ ದೂರದಲ್ಲಿರುವ ೧೫೫ ದ್ವೀಪಗಳ ದ್ವೀಪಸಮೂಹ ದೇಶ. ಇದು ಮಡಗಾಸ್ಕರ್ ದ್ವೀಪದ ಈಶಾನ್ಯಕ್ಕೆ ಇದೆ.

ಸೆಶೆಲ್ಸ್ ಗಣರಾಜ್ಯ
Repiblik Sesel
République des Seychelles
Flag of ಸೆಶೆಲ್ಸ್
Flag
ಲಾಂಛನ of ಸೆಶೆಲ್ಸ್
ಲಾಂಛನ
Motto: "Finis Coronat Opus" (ಲಾಟಿನ್)
"ಕಾರ್ಯವನ್ನು ಮುಗಿಸುವುದು ಕಾರ್ಯಕ್ಕೆ ಕಿರೀಟ ನೀಡುತ್ತದೆ"
Anthem: Koste Seselwa
Location of ಸೆಶೆಲ್ಸ್
Capitalವಿಕ್ಟೋರಿಯ
Largest cityರಾಜಧಾನಿ
Official languagesಆಂಗ್ಲ, ಫ್ರೆಂಚ್, ಸೆಶೆಲ್ವ ಕ್ರಿಯೋಲ್
Governmentಗಣರಾಜ್ಯ
• ರಾಷ್ಟ್ರಪತಿ
ಜೇಮ್ಸ್ ಮಿಕೆಲ್
ಸ್ವಾತಂತ್ರ್ಯ 
ಯು.ಕೆ. ಇಂದ
• ದಿನಾಂಕ
ಜೂನ್ ೨೯, ೧೯೭೬
• Water (%)
negligible
Population
• ೨೦೦೫ estimate
80,654 (205th)
GDP (PPP)೨೦೦೬ estimate
• Total
$1404 million (165th)
• Per capita
$19794 (39th)
HDI (೨೦೦೪)Increase 0.842
Error: Invalid HDI value · 47th
Currencyಸೆಶೆಲ್ವ ರುಪಿ (SCR)
Time zoneUTC+4 (SCT)
• Summer (DST)
UTC+4 (not observed)
Calling code248
Internet TLD.sc