ಸೆಲ್ಮಾ ಲಾಗೆರ್‍ಲೋಫ್
ಸೆಲ್ಮಾ ಲಾಗೆರ್‍ಲೋಫ್(Selma Ottilia Lovisa Lagerlöf)(20 ನವೆಂಬರ್ 1858 – 16 ಮಾರ್ಚ್ 1940)ಸ್ವೀಡನ್ ದೇಶದ ಬರಹಗಾರ್ತಿ.ಇವರಿಗೆ ೧೯೦೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರು ಈ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ. ಇವರ ದಿ ವಂಡರ್‍ಪುಲ್ ಅಡ್ವಂಚರ್ ಆಫ್ ನಿಲ್ಸ್ ಎಂಬ ಮಕ್ಕಳ ಪುಸ್ತಕವು ಅತ್ಯಂತ ಪ್ರಸಿದ್ಧವಾದುದು. ಇವರ ಸಾಹಿತ್ಯದಲ್ಲಿ ಕಂಡುಬರುವ ಉದಾತ್ತ ಆದರ್ಶವಾದ,ಎದ್ದು ಕಾಣುವ ಕಾಲ್ಪನಿಕತೆ ಮತ್ತು ಆದ್ಯಾತ್ಮಿಕ ಗ್ರಹಿಕೆಗಳ ಮೆಚ್ಚುಗೆಯಾಗಿ ನೋಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ.[೧]
ಸೆಲ್ಮಾ ಲಾಗೆರ್‍ಲೋಫ್ | |
---|---|
ಜನನ | ಸೆಲ್ಮಾ ಒಟ್ಟಿಲಿಯ ಲೊವಿಸ ಲಾಗೆರ್‍ಲೋಫ್ ೨೦ ನವೆಂಬರ್ ೧೮೫೮ ಮಾರ್ಬಕ, ವಾರ್ಮ್ಲ್ಯಾಂಡ್, ಸ್ವೀಡನ್ |
ಮರಣ | 16 March 1940 ಮಾರ್ಬಕ, ವಾರ್ಮ್ಲ್ಯಾಂಡ್, ಸ್ವೀಡನ್ | (aged 81)
ವೃತ್ತಿ | ಬರಹಗಾರ್ತಿ |
ರಾಷ್ಟ್ರೀಯತೆ | ಸ್ವೀಡಿಶ್ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 1909 |
ಉಲ್ಲೇಖಗಳು
ಬದಲಾಯಿಸಿ- ↑ "Literature 1909", NobelPrize.org, retrieved 6 March 2010
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Selma Lagerlöf at Project Gutenberg
- Works by Selma Lagerlöf at Project Runeberg (In Swedish)
- Works by Selma Lagerlöf at Swedish Literature Bank (In Swedish)
- Selma Ottilia Lovisa Lagerlöf Archived 2001-12-17 ವೇಬ್ಯಾಕ್ ಮೆಷಿನ್ ನಲ್ಲಿ. on Nobelprize.org