ಸೆಂಟ್ರಲ್ ರೌಡಿ (ಚಲನಚಿತ್ರ)

ಸೆಂಟ್ರಲ್ ರೌಡಿ,ಬಿ.ರಾಮಮೂರ್ತಿ ನಿರ್ದೇಶನ ಮತ್ತು ಆರ್.ವಿ.ಶ್ರೀನಿವಾಸುಲು ನಿರ್ಮಾಪಣ ಮಾಡಿರುವ ೧೯೯೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ ಮತ್ತು ಅಂಜನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೆಂಟ್ರಲ್ ರೌಡಿ (ಚಲನಚಿತ್ರ)
ಸೆಂಟ್ರಲ್ ರೌಡಿ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಆರ್.ವಿ.ಶ್ರೀನಿವಾಸುಲು
ಚಿತ್ರಕಥೆಬಿ.ರಾಮಮೂರ್ತಿ
ಕಥೆಬಿ.ರಾಮಮೂರ್ತಿ
ಪಾತ್ರವರ್ಗಪ್ರಭಾಕರ್ ಅಂಜನಾ ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಅಖಿಲೇಶ್ವರಿ ಪ್ರೊಡಕ್ಷನ್ಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಪ್ರಭಾಕರ್
  • ನಾಯಕಿ(ಯರು) = ಅಂಜನಾ
  • ಮುಖ್ಯಮಂತ್ರಿ ಚಂದ್ರು
  • ದೊಡ್ಡಣ್ಣ

ಹಾಡಗಳು ಬದಲಾಯಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಬೀದಿಗೆ ಬಾರೆ ಸುಂದರ್, ಮಂಜುಳಾ ಗುರುರಾಜ್
2 ಹೃದಯ ಮಿಡಿದ ಸುಂದರ್, ಮಂಜುಳಾ ಗುರುರಾಜ್
3 ತುಂಬು ಹುಣ್ಣಿಮೆ ಸುಂದರ್, ಮಂಜುಳಾ ಗುರುರಾಜ್