ಸುವರ್ಣ ಸೇತುವೆ

ಕನ್ನಡದ ಒಂದು ಚಲನಚಿತ್ರ

ಸುವರ್ಣ ಸೇತುವೆ ವರ್ಷ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಸುವರ್ಣ ಸೇತುವೆ
ಸುವರ್ಣ ಸೇತುವೆ
ನಿರ್ದೇಶನಗೀತಪ್ರಿಯ
ನಿರ್ಮಾಪಕಬಾಳಿಗ ಸಹೋದರರು
ಕಥೆಎಚ್.ಜಿ.ರಾಧಾದೇವಿ
ಪಾತ್ರವರ್ಗವಿಷ್ಣುವರ್ಧನ್ ಆರತಿ ದಿನೇಶ್, ಬೇಬಿ ರೇಖಾ, ಶ್ಯಾಮಲ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಕುಲಶೇಖರ್
ಬಿಡುಗಡೆಯಾಗಿದ್ದು೧೯೮೨
ಪ್ರಶಸ್ತಿಗಳುಎಚ್.ಜಿ.ರಾಧಾದೇವಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ.
ಚಿತ್ರ ನಿರ್ಮಾಣ ಸಂಸ್ಥೆರಾಜರಾಜೇಶ್ವರಿ ಪ್ರೊಡಕ್ಷನ್ಸ್
ಸಾಹಿತ್ಯಗೀತಪ್ರಿಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ವಾಣಿಜಯರಾಮ್, ಪಿ.ಜಯಚಂದ್ರನ್

ವಿಷ್ಣುವರ್ಧನ್, ಆರತಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗೀತಪ್ರಿಯ ನಿರ್ದೇಶಿಸಿದ್ದರು.

ಇದೊಂದು ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಎಚ್.ಜಿ.ರಾಧಾದೇವಿಯವರು ಬರೆದಿರುವ ಇದೇ ಹೆಸರಿನ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ಮಿಸಲಾಗಿದೆ. ಈ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.