ಸುಮನ್ ಶರ್ಮಾ
ಸುಮನ್ ಶರ್ಮಾ ಭಾರತದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ್ತಿ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರು ೧೯೮೩ ರಲ್ಲಿ ಬಾಸ್ಕೆಟ್‌ಬಾಲ್ ನಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಅವರು ಬಾಸ್ಕೆಟ್‌ಬಾಲ್ ನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳೆ.[೧] ಶರ್ಮಾ ಅವರು ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರರ ಸಂಘದ ಮೊದಲ ಉಪಾಧ್ಯಕ್ಷರಾಗಿದ್ದಾರೆ.[೨]
ವೈಯಕ್ತಿಕ ಮಾಹಿತಿ | |
---|---|
ಜನನ | ಅಮೃತಸರ, ಪಂಜಾಬ್, ಭಾರತ | ೨೪ ಜೂನ್ ೧೯೫೮
Career history | |
೧೯೭೮ ರಿಂದ ೧೯೮೪ ರವರೆಗೆ | ಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡ |
Career highlights and awards | |
| |
ಉಲ್ಲೇಖಗಳು
ಬದಲಾಯಿಸಿ