ಸುಂದರಂ ರವಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸುಂದರಂ ರವಿ (22 ಏಪ್ರಿಲ್ 1966 ರಂದು ಜನನ) ಒರ್ವ ಭಾರತದ ಕ್ರಿಕೆಟ್ ಅಂಪೈರ್ ಮತ್ತು ಅಂಪೈರ್ಗಳ ಐಸಿಸಿ ಎಲೈಟ್ ಸಮಿತಿಯ ಸದಸ್ಯರು. ಅವರು ಹಲವಾರು ಟೆಸ್ಟ್, , ಏಕದಿನ ಮತ್ತು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | ಸುಂದರಂ ರವಿ |
ಹುಟ್ಟು | ಬೆಂಗಳೂರು, ಕರ್ನಾಟಕ, ಭಾರತ | ೨೨ ಏಪ್ರಿಲ್ ೧೯೬೬
ಪಾತ್ರ | ಅಂಪೈರ್ (ಕ್ರಿಕೆಟ್) |
ಅಂಪೈರ್ information | |
ಟೆಸ್ಟ್ ಅಂಪೈರ್ ಮಾಡಿದ್ದಾರೆ | ೨೪ (೨೧೦೩–೨೦೧೭) |
ಅಂ. ಏಕದಿನ ಅಂಪೈರ್ ಮಾಡಿದ್ದಾರೆ | ೩೩ (೨೦೧೧–೨೦೧೭) |
ಅಂ. ಟ್ವೆಂಟಿ೨೦ ಅಂಪೈರ್ ಮಾಡಿದ್ದಾರೆ | ೧೮ (೨೦೧೧–೨೦೧೬) |
ಮೂಲ: ESPN Cricinfo, 26 ಡಿಸೆಂಬರ್ 2017 |
ಅವರನ್ನು 2015 ರಲ್ಲಿ ಐಸಿಸಿ ಅಂಪೈರ್ಗಳ ಎಲೈಟ್ ಸಮಿತಿಗೆ ಆಯ್ಕೆಮಾದಲಾಯಿತು . ಶ್ರೀನಿವಾಸರಾಘವನ್ ವೆಂಕಟರಾಘವನ್ ನ೦ತರ ಎಲೈಟ್ ಪ್ಯಾನೆಲ್ಗೆ ಆಯ್ಕೆಯಾದ ಎರಡನೇ ಭಾರತೀಯ. ಅವರು 2015 ಕ್ರಿಕೆಟ್ ವಿಶ್ವಕಪ್ ನಲ್ಲಿ ಸಹ ಅ೦ಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ರವಿ ಅವರು ಇಲ್ಲಿಯವರೆಗೆ ೨೪ ಟೆಸ್ಟ್ (2013 - 2017 ) , ೩೩ ಎಕದಿನ ( 2011 - 2017) ಹಾಗು ೧೮ ಟಿ೨೦ ( 2011 - 2016) ಪ೦ದ್ಯಗಳಿಗೆ ಅ೦ಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.