ಸಿ ಜೆ ಜಾರ್ಜ್ ಅಥವಾ ಚೆನಾಯಪ್ಲ್ಲಿಲ್ ಜಾನ್ ಜಾರ್ಜ್ ಭಾರತೀಯ ಉದ್ಯಮಿ ಮತ್ತು ಲೋಕೋಪಕಾರಿ. ಅವರು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.[]

ಸಿ ಜೆ ಜಾರ್ಜ್
ಸಿ ಜೆ ಜಾರ್ಜ್
ಜನನ
ಕೇರಳ,
ವೃತ್ತಿಉದ್ಯಮಿ

ವೈಯಕ್ತಿಕ ಜೀವನ

ಬದಲಾಯಿಸಿ

ದಕ್ಷಿಣ ಭಾರತದ ರಾಜ್ಯವಾದ ಕೇರಳದ ಎರ್ನಾಕುಲಂನ ಉಪನಗರವಾದ ಪೊಥನಿಕಾಡ್ನಲ್ಲಿ ಜಾರ್ಜ್ ಜನಿಸಿದರು[]. ಅವರು ಶೈನಿ ಜಾರ್ಜ್ರನ್ನು ವಿವಾಹವಾಗಿದ್ದಾರೆ ಮತ್ತು ದಂಪತಿಗೆ ಇಬ್ಬರು ಪುತ್ರರು, ಜೋನ್ಸ್ ಜಾರ್ಜ್ ಮತ್ತು ಜ್ಯೋತಿಸ್ ಅಬ್ರಹಾಂ ಜಾರ್ಜ್. []

ವೃತ್ತಿಜೀವನ

ಬದಲಾಯಿಸಿ

ದೆಹಲಿಯಲ್ಲಿ ಅರೆಕಾಲಿಕ ಎಲ್.ಎಲ್.ಬಿ ಯನ್ನು ಮುಂದುವರಿಸುವಾಗ, ಜಾರ್ಜ್ ಬ್ಯಾಟ್ಲಿವಾಲಾ ಮತ್ತು ಕರಾನಿ ಸೆಕ್ಯುರಿಟೀಸ್ ನೊಂದಿಗೆ ವಿಶ್ಲೇಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಜಾರ್ಜ್ ತನ್ನ ಎಲ್ಎಲ್ಎಂ ಕೋರ್ಸ್ನಿಂದ ಹೊರಬಂದರು ಮತ್ತು ಬಿ ಮತ್ತು ಕೆ ಸೆಕ್ಯುರಿಟೀಸ್ನ ಕೊಚಿನ್ ಕಚೇರಿಯಲ್ಲಿ ಸೇರಲು ಕೊಚಿನ್ಗೆ ತೆರಳಿದರು.[] ಜಾರ್ಜ್ ಅವರ ಸ್ಥಾಪಕ ಸಂಗಾತಿ, ರಣಜಿತ್ ಕಂಜಿಲಾಲ್ ನಂತರ ಬಿ ಮತ್ತು ಕೆನ ಕ್ಲೈಂಟ್ ಆಗಿದ್ದರು. ಒಟ್ಟಾಗಿ, ೧೯೮೭ ರಲ್ಲಿ ಅವರು ಜಿಯೊಜಿಟ್ ಮತ್ತು ಕೋ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.[] ೧೯೯೧ ರಲ್ಲಿ ಕಂಜಿಲಾಲ್ ನಿವೃತ್ತರಾಗುವ ಸಂದರ್ಭದಲ್ಲಿ ತನ್ನ ಷೇರುಗಳನ್ನು ಮಿಸ್ಟರ್ ಜಾರ್ಜ್ ದವರಿಗೆ ಮಾರಾಟ ಮಾರಿದರು. ಇದರಿಂದಾಗಿ ಜಿಯೋಜಿಟ್ ತನ್ನ ಏಕಮಾತ್ರ ಒಡೆತನದಡಿಯಲ್ಲಿ ತರುತ್ತಿದ್ದರು[].

ಸಂಘಗಳು

ಬದಲಾಯಿಸಿ

ಜಾರ್ಜ್, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ, ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್, ಅಸೋಚಂನ ವ್ಯವಸ್ಥಾಪಕ ಸಮಿತಿ ಸದಸ್ಯ, ವಿ-ಗಾರ್ಡ್ ಇಂಡಸ್ಟ್ರೀಸ್ನ ನಿರ್ದೇಶಕ ಮತ್ತು ಫೆಡರಲ್ ಬ್ಯಾಂಕಿನ ಹಿಂದಿನ ನಿರ್ದೇಶಕ ಮತ್ತು ಜೊಯ್ಲುಕ್ಕಸ್.[] ಅವರು ಫೈನಾನ್ಷಿಯಲ್ ಪ್ಲಾನಿಂಗ್ ಸ್ಟ್ಯಾಂಡರ್ಡ್ಸ್ ಬೋರ್ಡ್ ಇಂಡಿಯಾದ ಚಾರ್ಟರ್ ಸದಸ್ಯರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ