ಸಿರ್ಸಿ ಶೈಕ್ಷಣಿಕ ಜಿಲ್ಲೆ

ಸಿರ್ಸಿ ಕರ್ನಾಟಕ ರಾಜ್ಯದ ಒಂದು ಶೈಕ್ಷಣಿಕ ಜಿಲ್ಲೆಯಾಗಿದೆ, 01 ಅಕ್ಟೋಬರ್ 2009 ರಂದು ಉತ್ತರ ಕನ್ನಡ ಕಂದಾಯ ಜಿಲ್ಲೆಯ ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನು ಸೇರಿಸಿ ಶೈಕ್ಷಣಿಕ ಜಿಲ್ಲೆಯನ್ನು ರಚಿಸಲಾಗಿದೆ. [೧][೨]

ಸಿರ್ಸಿ ಶೈಕ್ಷಣಿಕ ಜಿಲ್ಲೆ
ದೇಶ ಭಾರತ
ರಾಜ್ಯ ಕರ್ನಾಟಕ
ಸ್ಥಾಪನೆ01 ಅಕ್ಟೋಬರ್ 2009
ಕೇಂದ್ರಸಿರ್ಸಿ
ತಾಲೂಕುಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೊಡು, ಹಳಿಯಾಳ, ಜೊಯಿಡಾ, ದಾಂಡೇಲಿ
ಸಾಕ್ಷರತೆ94.82%

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "sirsi is 34th educational district". deccan herald (in ಇಂಗ್ಲಿಷ್). 19 ಸೆಪ್ಟೆಂಬರ್ 2009. Retrieved 16 ನವೆಂಬರ್ 2022.
  2. "schooleducation.kar.nic.in" (PDF). school education department.{{cite web}}: CS1 maint: url-status (link)