ಸಾಹಿರ್ ಲುಧಿಯಾನ್ವಿ
ಉರ್ದು ಭಾಷೆಯ ಕವಿ
ಸಾಹಿರ್ ಲುಧಿಯಾನ್ವಿ (ಉರ್ದು: ساحر لدھیانوی ) (ಮಾರ್ಚ್ ೮, ೧೯೨೧ – ಅಕ್ಟೋಬರ್ ೨೫, ೧೯೮೦) ಒಬ್ಬ ಜನಪ್ರಿಯ ಉರ್ದು ಕವಿ ಮತ್ತು ಹಿಂದಿ ಗೀತಸಾಹಿತಿಯಾಗಿದ್ದರು. ಸಾಹಿರ್ ಲುಧಿಯಾನ್ವಿ ಅವರ ಲೇಖನಾಮ. ಅವರು ಎರಡು ಬಾರಿ, ೧೯೬೪ ಹಾಗೂ ೧೯೭೭ರಲ್ಲಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು, ಮತ್ತು ೧೯೭೧ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು.ಇವರು ೨೫ ಅಕ್ಟೋಬರ್ ೧೯೮೦ ರಂದು ಮುಂಬೈನಲ್ಲಿ ನಿಧನರಾದರು.
ಜನನ | ಅಬ್ದುಲ್ ಹಾಯೀ ೮ ಮಾರ್ಚ್ ೧೯೨೧ ಲೂಧಿಯಾನ,ಪಂಜಾಬ್, ಭಾರತ |
---|---|
ಮರಣ | 25 October 1980 ಮುಂಬಯಿ (now Mumbai) | (aged 59)
ವೃತ್ತಿ | ಕವಿ,ಗೀತರಚನಕಾರ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |