ಸಾಹಿತಿಗಳು ಕಥೆ,ಕವನ,ಪ್ರಬಂಧ,ಹಾಸ್ಯ ಸಾಹಿತ್ಯ,ಮಕ್ಕಳ ಕಥೆಗಳು ಮುಂತಾದ ಸಾಹಿತ್ಯವನ್ನು ರಚಿಸುವವರನ್ನು ಸಾಹಿತಿಗಳು ಎನ್ನುತ್ತಾರೆ. ಇವರನ್ನು ಗ್ರಂಥಕರ್ತರು, ಸಾಹಿತಿವರ್ಗ, ಸಾಹಿತಿಗಳು, ಬರಹಗಾರರು, ಲೇಖಕರು ಎಂದೂ ಕರೆಯಲ್ಡುತ್ತಾರೆ. ವಿಶೆಷವಾಗಿ "ಸಾಹಿತ್ಯ" ಎಂಬ ವಿಶಿಷ್ಟ ಕಲಾತ್ಮಕ ಬರಹಗಾರರನ್ನು ಮಾತ್ರಾ ಸಾಹಿತಿಗಳು ಎನ್ನಬಹುದು. ಉಳಿದವರನ್ನು ಲೇಖಕರು, ಬರಹಗಾರರು, ಗ್ರಂಥಕರ್ತರು ಎಂದು ವಿಂಗಡಿಸಬಹುದು. ಸಾಹಿತ್ಯವಲ್ಲದ ಬರಹಗಾರರನ್ನೂ ಸಾಹಿತಿಗಳನ್ನೂ ಒಳಗೊಂಡವರನ್ನು ಲೇಖಕರು ಎಂಬ ವರ್ಗಕ್ಕೆ ಸೇರಿಸಬಹುದು. ==ಸಾಹಿತ್ಯ ಮತ್ತು* ಶಂಕರ ಬೈಚಬಾಳ

 • ಹಿರಿಯ ಪಶುವೈದ್ಯ ಪರೀಕ್ಷಕರು
 • ಜನನ ೨೨-೭-೧೯೬೬,
 ಮಸಬಿನಾಳ, ವಿಜಯಪುರ ಜಿಲ್ಲೆ
 • ಹವ್ಯಾಸ-ಬರವಣಿಗೆ,ನಟನೆ,ಜನಪದ
 ಹಾಡುವುದು, ಉಪನ್ಯಾಸ ಮುಂತಾದ.
 • ಕೃತಿಗಳು- "ಶಿವಾನಂದ ಶಿವಯೋಗಿಗಳು" "ವಚನ ಮಾಂಲ್ಯ" ಅದೇನ ಕಾಗದಂತಲ್ಲಿ" "ರೂಪಿಲ್ಲದವರ ರೂಪಿಸಿ" "ಜಾನಪದ ಚಿಂತನ " "ಬುದ್ದ ಸಿಕ್ಕಿದ್ದ" "ಸಿಂಹಾಸನ ಮಾಮಲೇದಾರ"

"ನಿರ್ನೆರ" "ತರ್ದವಾಡಿ ಜಾನಪದ" "ಪಡಗಾನೂರ ಶಂಕರಗೌಡ" "ಬಸರಿಗಿಡದ ವೀರಪ್ಪ " "ಮಸಬಿನಾಳದ ಪಶುವಾದಿಗಳು" "ಕೆಂಪು ಹುಡಗಿ ಕಪ್ಪು ಕಾಲ್ಮರಿ" "ಹಲಸಂಗಿ ಬಾಗದ ಲಾವಣಿಕಾರರು " "ಒಡ್ದ ಹೇಳು ಹೌದೌದಂತಿನಿ" "ಹೊನ್ನ ಉಟ್ಟಿಗೆ" "ರಾಜಗುರು" "ಸೈತಾನ" " ಮುಜಾಹಿದ್ದಿನ್" "ಹಂತಿ" " ಮಸಬಿನಾಳ ದ ಸಾಂಸ್ಕೃತಿಕ ಅಧ್ಯಯನ " "ನಿರ್ನೆರ" "ಆನು-ತಾನು" "ಬಿ.ಎಸ್. ಪಾಟೀಲ (ಸಾಸನೂರ) " "ತೋಂಟದ ಸಿದ್ಧಲಿಂಗ ಶ್ರೀಗಳು " "ಗುರುಸಿದ್ದಪ್ಪ ಶರಣರು" ಮು

 • "ಮೌನ ಕ್ರಾಂತಿ" ದಾರಾವಾಯಿ ಸಹ ನಿದರ್ಶನ, ಸಾಕ್ಷಿಚಿತ್ರಗಳ ನಿರ್ಮಾಣದಲ್ಲಿ

ಸಹಕಾರ ಮು

 • ತಮಿಳುನಾಡಿನ ಭಾರತೀಯಾರ,ಆಂದ್ರಪ್ರದೇಶದ ಕುಂಪಂ,ಕರ್ನಾಟಕದ ಹಲವು ವಿ .ವಿ .ಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಉಪನ್ಯಾಸ, ಹೀಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನೂರಾರು ಉಪನ್ಯಾಸ ನೀಡಿದ್ದಾಗಿದೆ.
* ಪದಾಧಿಕಾರಿ- ಸಾಹಿತ್ಯ ಪರಿಷತ್ತು, ಲೇಖಕರ ವೇದಿಕೆ,ಪುಸ್ತಕ ಪರಿಷತ್ತು, ಪುಸ್ತಕ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಸಂಘ,ಹಲವು ಪ್ರತಿಷ್ಠಾನ,

ಬಸವ ಸಮಿತಿ ಅಧ್ಯಕ್ಷ ,ಸದಸ್ಯರಾಗಿ ಸೇವೆ ನಿರಂತರ.

 • ಪ್ರಶಸ್ತಿ- ಗೊರೂರು ರಾಮಸ್ವಾಮಿ ಅಯ್ಯಂಗಾರಕನ್ನಡ,ಕ್ರಮಣ ಕಥಾ ಸಾಹಿತ್ಯ,ಮುಂಬಯಿ ಕನ್ನಡ ಕಥಾ ಪ್ರಶಸ್ತಿ, ಕುವೆಂಪು ಶ್ರೀ,ರಾಜಗುರು ಪ್ರತಿಷ್ಠಾನ, ಯುವ ಲೇಖಕರು ಪ್ರಶಸ್ತಿ,

ದೆಹಲಿ ಕನ್ನಡ ಸಂಘ,ರಾಮನೊಹರ ಲೋಹಿಯಾ,ವಿಜಯವಾಣಿ ಕಥಾ ಸ್ಪರ್ಧೆ,ಪುಣೆಯ ಅಮೂಲ್ಯ ಕಥಾ ಪ್ರಶಸ್ತಿ, ಮುಂತಾದವು.

 • ವಿಳಾಸ-ಶಂಕರ ಬೈಚಬಾಳ
        "ವಚನ"

ರಾಜಾಜಿ ನಗರ,ವಿಜಯಪುರ-೫೮೬೧೦೯ ಪೊ-೯೪೪೮೭೫೧೯೮೦ ಮಿಂಚಂಚೆ-shankarb66@gmail.com ಸಾಹಿತಿಗಳು==

ಲೇಖಕರುಸಂಪಾದಿಸಿ

ಗ್ರಂಥಕರ್ತರುಸಂಪಾದಿಸಿ

ವರದಿಗಾರರುಸಂಪಾದಿಸಿ

ಇತಿಹಾಸಕಾರರುಸಂಪಾದಿಸಿ

ಸಂಶೋದನಾ ಗ್ರಂಥಕರ್ತರುಸಂಪಾದಿಸಿ

ಕವಿಗಳುಸಂಪಾದಿಸಿ