ಸಾರ್ಸ್ ಪ್ರಕೋಪದ ಪಟ್ಟಿ

ಸಾರ್ಸ್-ಕೋವ್ ಮತ್ತು ಸಾರ್ಸ್-ಕೋವ್-೨ ವೈರಸ್‍ಗಳು(Severe acute respiratory syndrome (SARS) ) ವಿಶ್ವದ ಬಹಳಷ್ಟು ದೇಶಗಳ ಜನಸಂಖ್ಯೆಯ ಮೇಲೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ವೈರಸ್ ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕ ಬೆಳೆವಣಿಗೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಕೆಡುಕುಂಟುಮಾಡುವ ಪರಿಣಾಮವನ್ನು ಬೀರಿದೆ.

೧ ನವೆಂಬರ್ ೨೨೦೨ ಮತ್ತು ೭ ಆಗಸ್ಟ್ ೨೦೦೩ರ ನಡುವೆ ಸಾರ್ಸ್ ಸಾಂಕ್ರಾಮಿಕ ರೋಗದ ಸೋಂಕಿತ ದೇಶಗಳ ನಕ್ಷೆ
  Countries with confirmed deaths
  Countries with confirmed infections
  Countries without confirmed cases
ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಸಾರ್ಸ್ ಪ್ರಕರಣಗಳು ಮತ್ತು ಸಾವುಗಳ ನಕ್ಷೆ
ರೋಗಸಾರ್ಸ್
ವೈರಸ್ ತಳಿಸಾರ್ಸ್-ಕೋವ್
ಸ್ಥಳಜಗತ್ತಿನಾದ್ಯಂತ
ಮೊದಲ ಪ್ರಕರಣ16 ನವೆಂಬರ್ 2002
ಮೂಲಶುಂಡೆ, ಗುವಾಂಗ್‌ಡಾಂಗ್, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು8,096
ಸಾವುಗಳು
774

೨೦೦೨-೨೦೦೪ರ ಸಾರ್ಸ್ ವೈರಸ್‌

ಬದಲಾಯಿಸಿ

೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (ಸಾರ್ಸ್) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ ನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ ೭೭೪ ಜನರು ಸಾವನ್ನಪ್ಪಿದ್ದಾರೆ.[]

೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ

ಬದಲಾಯಿಸಿ

ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ (ಸಾರ್ಸ್-ಕೋವ್-2)[]ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.[]ಏಪ್ರಿಲ್ ೪ರ ವರದಿಯಂತೆ ೨೧೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೧,೧೦೦,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೫೯,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.[]

 
Map of confirmed cases per capita as of 21 March 2020
   > 1 case per 1,000 inhabitants
   1–10 cases per 10,000 inhabitants
   1–10 cases per 100,000 inhabitants
   1–10 cases per 1 million inhabitants
   1–10 cases per 10 million inhabitants
   1–10 cases per 100 million inhabitants
   No confirmed cases
Total confirmed cases map
 
Map of total confirmed cases as of 21 March 2020
   10,000+ confirmed cases
   1,000–9,999 confirmed cases
   100–999 confirmed cases
   10–99 confirmed cases
   1–9 confirmed cases
   No confirmed cases
Deaths per capita map
 
Map of deaths per capita as of 20 March 2020
  100+ deaths per million inhabitants
  10–100 deaths per million inhabitants
  1–10 deaths per million inhabitants
  0.1–1 deaths per million inhabitants
  0.01–0.1 deaths per million inhabitants
  >0–0.01 deaths per million inhabitants
  No deaths or no data
(clockwise from top)
ರೋಗಕೊರೋನಾವೈರಸ್ ಕಾಯಿಲೆ 2019 (ಕೋವಿಡ್-19)
ವೈರಸ್ ತಳಿತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨
ಸ್ಥಳಜಗತ್ತಿನಾದ್ಯಂತ
ಮೊದಲ ಪ್ರಕರಣವುಹಾನ್, ಹುಬೈ, ಚೀನಾ
30°37′11″N 114°15′28″E / 30.61972°N 114.25778°E / 30.61972; 114.25778
ದಿನಾಂಕ1 ಡಿಸೆಂಬರ್ 2019 – ಪ್ರಸ್ತುತ
ಮೂಲವುಹಾನ್, ಹುಬೈ, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು301,000+
ಚೇತರಿಸಿಕೊಂಡ ಪ್ರಕರಣಗಳು94,000+
ಸಾವುಗಳು
12,000+
ಪ್ರಾಂತ್ಯಗಳು
180+

ಹೋಲಿಕೆ

ಬದಲಾಯಿಸಿ
ಸಾರ್ಸ್ ಹರಡುವಿಕೆ ಹೋಲಿಕೆ (ಸಾರ್ಸ್-ಕೋವ್-೨ ೧ ಏಪ್ರಿಲ್ ೨೦೨೦ ರಂತೆ)[]
ಹೆಸರು ದೇಶಗಳು ದೃಢಪಡಿಸಿದ ಪ್ರಕರಣ ಸಾವು
೨೦೦೨-೨೦೦೪ರ ಸಾರ್ಸ್ 29 8,000+ 774
೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ 210+ 1100 000+ 59,000+

ಉಲ್ಲೇಖಗಳು

ಬದಲಾಯಿಸಿ
  1. "How SARS terrified the world in 2003, infecting more than 8,000 people and killing 774". Business Insider. Retrieved 3 April 2020.
  2. "Coronavirus". www.who.int. Retrieved 3 April 2020. {{cite news}}: Cite has empty unknown parameter: |1= (help)
  3. "WHO Director-General's opening remarks at the media briefing on COVID-19 - 11 March 2020". www.who.int. Retrieved 3 April 2020. {{cite news}}: Cite has empty unknown parameter: |1= (help)
  4. "Coronavirus Update (Live): 1,347,566 Cases and 74,780 Deaths from COVID-19 Virus Pandemic - Worldometer". www.worldometers.info (in ಇಂಗ್ಲಿಷ್). Retrieved 7 April 2020.
  5. News, B. N. O. (18 February 2020). "Tracking coronavirus: Map, data and timeline". BNO News. Retrieved 4 March 2020. {{cite web}}: |last= has generic name (help)