ಸರ್ವರ್ ಸೋಮಣ್ಣ
ಕನ್ನಡದ ಒಂದು ಚಲನಚಿತ್ರ
ಸರ್ವರ್ ಸೋಮಣ್ಣ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ತಾರ ಬಳಗದಲ್ಲಿ ಜಗ್ಗೇಶ್, ರಂಭಾ, ದ್ವಾರಕೀಶ್, ಅಭಿಜಿತ್, ಶಿವರಾಂ ರವರು ಅಭಿನಯಿಸದ್ದಾರೆ.
ಸರ್ವರ್ ಸೋಮಣ್ಣ | |
---|---|
ಸರ್ವರ್ ಸೋಮಣ್ಣ | |
ನಿರ್ದೇಶನ | ಕೆ.ವಾಸು |
ನಿರ್ಮಾಪಕ | ಹರಿಪ್ರಸಾದ್ |
ಪಾತ್ರವರ್ಗ | ಜಗ್ಗೇಶ್ ರಂಭಾ ದ್ವಾರಕೀಶ್, ಅಭಿಜಿತ್, ಶಿವರಾಂ |
ಸಂಗೀತ | ರಾಜ್-ಕೋಟಿ |
ಛಾಯಾಗ್ರಹಣ | ಮನೋಹರ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಡೈನಮಿಕ್ ಫಿಲಮ್ ಮೇಕರ್ಸ್ |