ಸಮೋಸಾ ಮಸಾಲೆಯುಕ್ತ ಆಲೂಗಡ್ಡೆಗಳು, ಈರುಳ್ಳಿಗಳು, ಬಟಾಣಿಗಳು, ಮಸೂರ ಅವರೆ, ಅರೆದ ಕುರಿಮರಿ ಮಾಂಸ, ಅರೆದ ಗೋಮಾಂಸ ಅಥವಾ ಅರೆದ ಕೋಳಿಮಾಂಸದಂತಹ ಖಾರದ ಪೂರಣವಿರುವ ಒಂದು ಕರಿದ ಅಥವಾ ಬೇಯಿಸಿದ ಪೇಸ್ಟ್ರಿ. ಅದರ ಗಾತ್ರ ಮತ್ತು ಸ್ಥಿರತೆ ಬದಲಾಗಬಹುದು, ಆದರೆ ವಿಶಿಷ್ಟವಾಗಿ, ಅದು ಸ್ಪಷ್ಟವಾಗಿ ತ್ರಿಕೋನಾಕಾರದಲ್ಲಿರುತ್ತದೆ. ಸಮೋಸಾಗಳ ಜೊತೆಗೆ ಹಲವುವೇಳೆ ಚಟ್ನಿ ಇರುತ್ತದೆ.

Samosachutney.jpg
"https://kn.wikipedia.org/w/index.php?title=ಸಮೋಸಾ&oldid=637612" ಇಂದ ಪಡೆಯಲ್ಪಟ್ಟಿದೆ