ಸದಾನಂದ ಮಾವಜಿ
ಸದಾನಂದ ಮಾವಜಿ (ಜನನ. ೨೦, ಜುಲೈ ೧೯೭೦) ಪ್ರಸ್ತುತ ೧೫-೦೩-೨೦೨೪ ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.[೩] ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಮಾವಜಿ ಮನೆಯ ನಾರಾಯಣ ಗೌಡ ಮತ್ತು ವೆಂಕಮ್ಮ ದಂಪತಿಗಳ ಮಗ.
ಸದಾನಂದ ಮಾವಜಿ | |
---|---|
ಜನನ | ೨೦ ಜುಲೈ ೧೯೭೦ (ಪ್ರಾಯ: ೫೪) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಜಿ. |
ವೃತ್ತಿ | ಕೃಷಿ, ವ್ಯಾಪಾರ. |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮಂಗಳೂರು ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ | ಸಾಮಾಜಿಕ ಸೇವೆಗಳು, ಸಾಹಿತಿ ಕ್ಷೇತ್ರ. |
ವಿಷಯ | ಅರೆಭಾಷೆ ಜಾನಪದ ಕ್ಷೇತ್ರಕಾರ್ಯ |
ಬಾಳ ಸಂಗಾತಿ | ಲತಾ ಮಾವಜಿ[೧][೨]. |
ಮಕ್ಕಳು | ಗೌರವ್ ಮಾವಜಿ, ಭೂಮಿಕಾ ಮಾವಜಿ. |
ಜನನ
ಬದಲಾಯಿಸಿಸದಾನಂದ ಮಾವಜಿಯವರು ೨೦-೭-೧೯೭೦ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲಿನ ಗ್ರಾಮದ ಮಾವಜಿಯಲ್ಲಿ ಹುಟ್ಟಿದರು.
ವಿದ್ಯಾಭ್ಯಾಸ
ಬದಲಾಯಿಸಿಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಮಾವರ ಮತ್ತು ಪ್ರೌಢಶಿಕ್ಷಣವನ್ನು ಅಡ್ಡಂಗಾಯ ಆಜ್ಞಾವರದಲ್ಲಿ ಪೂರೈಸಿರುವ ಇವರು ಕಾನೂನು BA(Law), LLB. ಪದವಿಯನ್ನು ಸುಳ್ಯದ ಕೆ.ವಿ.ಜಿ. ಕಾನೂನು ಪದವಿ ಕಾಲೇಜಿನಲ್ಲಿ ಮುಗಿಸಿರ್ತಾರೆ.
ತಿಳಿದಿರುವ ಭಾಷೆಗಳು: ಅರೆಭಾಷೆ, ಕನ್ನಡ, ಇಂಗ್ಲಿಷ್, ಮಲಯಾಳಂ, ತಮಿಳು, ತುಳು.
ಸದಾನಂದರ ಸಾರ್ವಜನಿಕ ಸೇವೆ ಮತ್ತು ಸೇವಾ ಕ್ಷೇತ್ರಗಳು
ಬದಲಾಯಿಸಿಪ್ರಸ್ತುತ ಸೇವಾ ಕ್ಷೇತ್ರ:
- ಸಹಕಾರಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. [೪][೫][೬][೭][೮][೯][೧೦][೧೧][೧೨][೧೩][೧೪][೧೫][೧೬][೧೭][೧೮][೧೯][೨೦]
- ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಹದಿನೈದು ವರ್ಷಗಳಿಂದ ಸಂಘವನ್ನು ಮುನ್ನಡೆಸುತ್ತಿದ್ದಾರೆ.[೨೧]
- ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
- ಕೆ ವಿ ಜಿ ಸುಳ್ಯ ಹಬ್ಬ ನಿರ್ದೇಶಕರುರಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಸೇವಾ ಕ್ಷೇತ್ರ
ಹಿಂದಿನ ವರ್ಷಗಳಲ್ಲಿ ನಿರ್ವಹಿಸಿದ ಹುದ್ದೆಗಳು:
- ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದುಡಿದಿದ್ದಾರೆ.[೨೨]
- ಮಂಡೆಕೋಲು ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದಾರೆ.[೨೩][೨೪]
- ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಚುನಾಯಿತ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವೆ ಸಲ್ಲಿಸಿದ್ದಾರೆ.
- ಬ್ಲಾಕ್ ಕಾಂಗ್ರೆಸ್ ಸುಳ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಬ್ಲಾಕ್ ಕಾಂಗ್ರೆಸ್ ಸುಳ್ಯ ಸೇವೆ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
- NSUI ಜಿಲ್ಲಾ ಸಮಿತಿ ಮಂಗಳೂರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- NSUI ತಾಲೂಕು ಸಮಿತಿ ಸುಳ್ಯ ಉಪಾಧ್ಯಕ್ಷರುರಾಗಿ ಸೇವೆ ಸಲ್ಲಿಸಿದ್ದಾರೆ.
- ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟ ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ .
- ಕಾಲೇಜು ಯೂನಿಯನ್ ಕೆವಿಜಿ ಕಾನೂನು ಕಾಲೇಜು ಸುಳ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಂಡೆಕೋಲು ಸುಳ್ಯ ದ.ಕ ನಿರ್ದೇಶಕರು ರಾಗಿ ಸೇವೆ ಸಲ್ಲಿಸಿದ್ದಾರೆ.
- ಗ್ರಾಮ ಪಂಚಾಯತ್ ಮಂಡೆಕೋಲು ಸುಳ್ಯ ದ.ಕ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ಮಂಡೆಕೋಲು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ನಿರ್ದೇಶಕರಾಗಿ, ಜತೆ ಕಾರ್ಯದರ್ಶಿಯಾಗಿ ದುಡಿದಿದ್ದಾರೆ.
- ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಅಧ್ಯಕ್ಷರಾಗಿ ದುಡಿದಿದ್ದಾರೆ.[೨೫]
- ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಇನ್ನೂ ಅನೇಕ ಸಮಿತಿಗಳಲ್ಲಿ ಅಧ್ಯಕ್ಷರು, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಮೂಲಕ ಇವರು ಸಾರ್ವಜನಿಕವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.
ಉದ್ಧರಣ
ಬದಲಾಯಿಸಿಯುವ ಸಾಹಿತಿಗಳನ್ನು ಬೆಳೆಸುವ ಕೆಲಸಕ್ಕೆ ಆದ್ಯತೆ – ಸದಾನಂದ ಮಾವಜಿ.[೨೬]
ಬಾಹ್ಯ ಕೊಂಡಿಗಳು
ಬದಲಾಯಿಸಿhttps://static-ai.asianetnews.com/common/01hs3mj9z4fvms0zzrxzepxga5/kc-board-2024.pdf ಪುಟ 0೭.
https://kanaja.karnataka.gov.in/ebook/wp-content/uploads/2022/PDF/arebhashe/safala-3-varshada-pakshinota.pdf ಪುಟ 0೨.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://newsdeskkannada.com/?p=188892
- ↑ "ಆರ್ಕೈವ್ ನಕಲು". Archived from the original on 2024-04-03. Retrieved 2024-04-03.
- ↑ https://arebhasheacademy.karnataka.gov.in/page/Working+Committee/Present+Working+Committee/kn
- ↑ https://varthaloka.com/22707
- ↑ https://newsdeskkannada.com/?p=241267
- ↑ https://newsdeskkannada.com/?p=241371
- ↑ "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
- ↑ "ಆರ್ಕೈವ್ ನಕಲು". Archived from the original on 2024-03-26. Retrieved 2024-03-26.
- ↑ https://thesulliamirror.com/arwbashe-accaademi/
- ↑ https://goldfactorynews.com/18898/arebashe-academy
- ↑ https://vijaykarnataka.com/news/mangaluru/art-camp/articleshow/47030639.cms
- ↑ https://www.prajavani.net/district/dakshina-kannada/academy-appointment-reaction-2728544
- ↑ https://vijaykarnataka.com/news/mangaluru/sulia-sahitya-sammelana/articleshow/55913957.cms
- ↑ https://www.prajavani.net/news/karnataka-news/appointment-of-chairpersons-and-members-to-academies-authorities-govt-2728138
- ↑ https://www.kannadaprabha.com/karnataka/2024/Mar/16/purushottama-bilidmale-appointed-as-chairman-of-kannada-development-authority
- ↑ https://kannada.thehindustangazette.com/featured-story/purushottam-bilimale-appointed-as-chairman-of-kannada-development-authority-84855
- ↑ https://tv9kannada.com/karnataka/bengaluru/government-orders-to-appoint-presidents-and-members-for-various-academies-krn-800277.html
- ↑ https://www.varthabharati.in/state/the-state-government-has-ordered-to-appoint-presidents-and-members-for-various-academies-and-authorities-2001030
- ↑ https://kannada.hindustantimes.com/karnataka/presidents-and-members-appointed-for-19-academies-including-tulu-bari-konkani-yakshagana-literature-in-karnataka-hsm-181710596010551.html
- ↑ https://timesofindia.indiatimes.com/city/mangaluru/appointment-of-heads-and-members-for-various-academies-in-karnataka-by-govt/articleshow/108555128.cms
- ↑ "ಆರ್ಕೈವ್ ನಕಲು". Archived from the original on 2024-03-31. Retrieved 2024-03-31.
- ↑ https://tv9kannada.com/karnataka/prof-govinda-rao-appointed-as-the-chairman-of-regional-imbalance-prevention-commission-ggs-800371.html
- ↑ https://amarasuddi.com/2024/02/01/mandekolu-11/
- ↑ https://amarasuddi.com/2024/03/01/mandekolu-12/
- ↑ https://amarasuddi.com/2023/03/15/vidhana-sabha-chunaavane/
- ↑ https://news.suddimahithi.com/sullia/index.php?dateid=2024-03-18&pid=8