ಮಂಡೆಕೋಲು

ಭಾರತ ದೇಶದ ಗ್ರಾಮಗಳು

ದಕ್ಷಿಣ ಕನ್ನಡ ಜಿಲ್ಲೆಸುಳ್ಯ ತಾಲೂಕಿನ 42 ಗ್ರಾಮಗಳಲ್ಲಿ ಮಂಡೆಕೋಲು ಗ್ರಾಮವೂ ಒಂದಾಗಿದೆ. ಕೇರಳದ ಗಡಿ ಗ್ರಾಮವಾದ ಮಂಡೆಕೋಲು ಒಂದು ಕಾಲದ ಕುಗ್ರಾಮ. ಆದರೆ ಇದೇ ಗ್ರಾಮದವರಾದ ಶ್ರೀ ಡಿ. ವಿ. ಸದಾನಂದ ಗೌಡರು ಕರ್ನಾಟಕದ 26ನೆಯ ಮುಖ್ಯಮಂತ್ರಿಯಾಗಿ ಅಧಿಕಾರ ಹೊಂದಿದ್ದು ಸುಳ್ಯ ತಾಲೂಕಿಗೆ ಹೆಮ್ಮೆಯ ವಿಷಯ. ಮಂಡೆಕೋಲು ಗ್ರಾಮದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಪೇರಾಲು ಮತ್ತು ಅಂಬ್ರೋಟಿ ಬೈಲು ಸಿಗುತ್ತದೆ. ಅಲ್ಲಿ ಗೌಡರ ಕೆಲವು ಪ್ರಮುಖ ಮನೆಗಳು ಇವೆ.

ಆಳಂಕಲ್ಯಸಂಪಾದಿಸಿ

ಬದಿಕಾನಸಂಪಾದಿಸಿ

ಕುಕ್ಕುಡೇಲುಸಂಪಾದಿಸಿ

ಕುಕ್ಕೆಟ್ಟಿಸಂಪಾದಿಸಿ

ಗೌಡನ ಮನೆ ಪೇರಾಲುಸಂಪಾದಿಸಿ

ಚೌಟಾಜೆಸಂಪಾದಿಸಿ

ದೇವರಗುಂಡಸಂಪಾದಿಸಿ

ಮಿತ್ತಪೇರಾಲುಸಂಪಾದಿಸಿ

ನೀರ್ಪಾಡಿಸಂಪಾದಿಸಿ

ಹಂಡನ ಮನೆಸಂಪಾದಿಸಿ