ಸದಸ್ಯ:Vinaya A Shetty/ನನ್ನ ಪ್ರಯೋಗಪುಟ
ಇಲ್ಲಿಯೊ ಎಲ್ಲೊ ಮದುವೆಗೆ ಹೊದಾಗ ಚಿಕ್ಕ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಅದನ್ನು ನೋಡುತ್ತಿದ್ದ ನನಗೆ ತಿಳಿಯದೆ ನನ್ನ ಮುಖದಲ್ಲಿ ಮಂದಹಾಸದ ಜೊತೆ, ಹಳೆ ನೆನಪುಗಳೊಮ್ಮೆ ಕಣ್ನಿನ ಮುಂದೆ ಬರುತ್ತಿತ್ತು. ನಿಶ್ಕಲ್ಮಶ ಮನಸ್ಸು, ಏನು ಅರಿಯದ, ಬಹು ದೊಡ್ದ ಆಲೋಚನೆ ಇಲ್ಲದೆ, ತನ್ನನ್ನೆ ತಾನು ಖುಷಿ ಪಡಿಸುಕೊಳ್ಳುವ ಮನಸ್ಸು ಹಾಗೆಯೇ ಉಳಿದಿರುತ್ತದೆ. ಆಹಾ!! ಏಷ್ಟು ಚಂದ ಅಂತ ಒಮ್ಮೆ ನನಗನಿಸಿದ್ದು ಸತ್ಯ.
- ನಾನು[೧]
- ನಾನು
- ನನ್ನದು
- ನಿನ್ನದು
ನಾನು
ಬದಲಾಯಿಸಿ- ನಾನು
- ನಾನು
- ನನ್ನದು
- ನಿನ್ನದು
ಸುಂಡಿ
ಬದಲಾಯಿಸಿಈ ಸಸ್ಯವು ಸಾಮನ್ಯವಾಗಿ ೨ - ೩ ಮೀ ಎತ್ತರವಿರುತ್ತದೆ. ಇದರ ಬಣ್ಣವು ಹಸಿರು ಮಿಶ್ರಿತ ಬೂದಿ ಬಣ್ಣ ಹೊಂದಿರುತ್ತದೆ. ಈ ಸಸ್ಯದ ಕಾಂಡದ ಮೇಲೆ ಚಿಕ್ಕ ಮುಳ್ಳುಗಳನ್ನು ಹೊಂದಿರುತ್ತದೆ.[೨] ಈ ಸುಂಡಿ ಸಸ್ಯ ವರ್ಷಕ್ಕೆ ಸುಮಾರು ೧.೫ ಮೀ ಎತ್ತರ ಬೆಳೆಯುತ್ತದೆ. ಇದರ ಜೀವಿತಾವದಿ ಸುಮಾರು ೨ ವರ್ಷ. ಸಸ್ಯದ ಕೆಲವು ರೆಂಬೆ ಕತ್ತರಿಸುವುದರಿಂದ ಗಿಡ ಸಾಯುವುದಿಲ್ಲ. ಬೇರು ಸಹಿತ ಗಿಡವನ್ನು ಕಿತ್ತರೆ ಸಾಯುತ್ತದೆ.
ತಿನಿಸು
ಬದಲಾಯಿಸಿಈ ಸಸ್ಯದ ಹಸಿರು ಬಣ್ಣದ ಹಣ್ಣಿನಿಂದ ತಿನಿಸು ತಯಾರಿಸಬಹುದು.
ಉಲ್ಲೇಖಗಳು
ಬದಲಾಯಿಸಿ- ↑ ಯು ಬಿ, ಪವನಜ. "ಯು ಬಿ ಪವನಜ". wikimedia. wikimedia. Retrieved 5 February 2022.
- ↑ https://www.healthline.com/nutrition/turkey-berry