ಸದಸ್ಯ:Vidyasagar984/ನನ್ನ ಪ್ರಯೋಗಪುಟ

'ಹೊಳೆಆಲೂರು ಎಂಬ ಊರು ರೋಣ ತಾಲ್ಲೂಕು ಗದಗ ಜಿಲ್ಲೆಗೆ ಸೇರಿದೆ. ಕನ್ನಡದ ಖ್ಯಾತ ಕವಿ ಆಲೂರು ವೆಂಕಟರಾಯರು ಇದೆ ಊರಿನವರು.


ಹೊಳೆಆಲೂರು

ಬದಲಾಯಿಸಿ
      ಹೊಳೆಆಲೂರು ಕರ್ನಾಟಕ ರಾಜ್ಯದ,ಗದಗ ಜಿಲ್ಲೆಯ,ರೋಣ ತಾಲ್ಲೂಕಿನ ಒಂದು ಊರು. ಈ ಊರು ಬೆಳಗಾಂ ವಿಭಾಗಕ್ಕೆ ಸೇರುತ್ತದೆ.ಇದು ಗದಗ ಜಿಲ್ಲೆಯ ರಾಜಧಾನಿಯಿಂದ 36 ಕಿ.ಮೀ. ಉತ್ತರಕ್ಕಿದೆ,ಮತ್ತು ಬೆಂಗಳೂರಿನಿಂದ 425 ಕಿ.ಮೀ. ದೂರವಿದೆ.ಹೊಳೆಆಲೂರಿನ ಅಂಚೆ ಪೆಟ್ಟಿಗೆಯ ಸಂಖ್ಯೆ 582203 ಮತ್ತು ಮುಖ್ಯ ಅಂಚೆ ಕಚೇರಿಯೂ ಹೊಳೆಆಲೂರೇ ಆಗಿದೆ.ಹೊಳೆಆಲೂರಿನ ಸುತ್ತತಲಿರುವ ತಾಲ್ಲೂಕುಗಳೆಂದರೆ, ಬಾದಾಮಿ, ಯೆಲಬುರ್ಗಗ, ಗದಗ  ಮತ್ತು ನರಗುಂದ. ಹೊಳೆಆಲೂರಿನ ಸುತ್ತಲಿನ ಪಟ್ಟಣಗಳೆಂದರೆ ರೋಣ, ಗದಗ, ನರಗುಂದ ಮತ್ತು ನವಲಗುಂದ.
     ಹೊಳೆಆಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಂಗಲಾ ಕಾತರಕಿ ಮತ್ತು ಉಪಾಧ್ಯಕ್ಷೆ  ಸರೋಜಮ್ಮ ಗೌರಿಮಠ. ಕನ್ನಡನಾಡಿನ ಕುಲಪುರೋಹಿತ ಆಲೂರು ವೆಂಕಟರಾಯರು ಕೂಡ ಇದೇ ಊರಿನವರು.ಇದೆಲ್ಲವನ್ನು ನೋಡಿದರೆ ತಿಳಿಯುವುದೇನೆಂದರೆ ಹೊಳೆಆಲುರು ಒಂದು ಸಾಹಿತ್ಯ ಮತ್ತು ಸಂಸ್ಕೃತಿಗೆ ಬೆಲೆ ಮತ್ತು ನೆಲೆ ನೀಡುವ ಒಂದು ಊರು.ಕನ್ನಡನಾಡು ಮೊದಲೇ ಸಾಹಿತ್ಯಗಳ ಬೀಡು ಅದಕ್ಕೆ ವೆಂಕಟರಾಯರದ್ದು ಹಲವಾರು ಕೊಡುಗೆಗಳಿವೆ.
   ಹೊಳೆಆಲೂರಿನ ಒಟ್ಟು ಜನಸಂಖ್ಯೆ (೨೦೧೧ ರ ಮಾಹಿತಿಯ ಪ್ರಕಾರ)೮೦೯೫ ಅದರಲ್ಲಿ ೪೦೪೫ ಜನ ಪುರುಷರಾದರೆ ೪೦೫೦ ಜನ ಮಹಿಳೆಯರು. ಹೊಳೆಆಲೂರಿನಲ್ಲಿರುವ ಜನಸಂಖ್ಯೆಯಲ್ಲಿ ೧೦೧೬ ಜನ ೦-೬ ರ ವಯೋಮಿತಿಯವರು ಅಂದರೆ ಒಟ್ಟು ಜನಸಂಖ್ಯೆಯಲ್ಲಿ ೧೨.೫೫%, ಮತ್ತುಮಧ್ಯಮ ವಯಸ್ಕರರ ವಯೊಮಿತಿಯಲ್ಲಿ ೧೦೦೧ ಜನರಿದ್ದಾರೆ ಇದು ಕರ್ನಾಟಕ ರಾಜ್ಯದ ಶೆಕಡಕ್ಕಿಂತಲೂ ಹೆಚ್ಚಿದೆ.ಹೊಳೆಅಲೂರಿನ ಸಾಕ್ಶರತೆಯು
೮೧.೧೩% ಇದ್ದು ಕರ್ನಾಟಕದ (೭೫.೩೬%) ಸಾಕ್ಶರತೆಗಿಂತ ಜಾಸ್ತಿಯಿದೆ.ಅದರಲ್ಲಿ ಪುರುಷರ ಸಾಕ್ಶರತೆ ೯೧.೨೮% ಇದೆ ಮತ್ತು ಮಹಿಳೆಯರದು೭೧.೧೦% ಇದೆ.
ಇಲ್ಲಿನ ಪ್ರಾಥಮಿಕ ಬೆಳೆ ರಾಗಿ ಮತ್ತು ಹತ್ತಿ . ಇಲ್ಲಿನ ವಾತಾವರಣ ಹಾಗೂ ಹವಮಾನಕ್ಕೆ ಸರಿಯಾದ ಬೆಲೆಗಳು ಇವಾದುದರಿಂದ ಇವನ್ನು ಇಲ್ಲಿ ಹೆಚ್ಚಾಗಿ ಬೆಲೆಯಲಾಗುತ್ತದೆ.
 
ರಾಗಿ


   ಹೊಳೆಆಲೂರಿನಲ್ಲಿರುವ ಬಸ್ ನಿಲ್ದಾನಗಳು :
   ಕೊಟಬಲ್ ಬಸ್ ನಿಲ್ದಾಣ
   ಹೊಳೆಆಲೂರಿನಲ್ಲಿರುವ ಎ.ಟಿ.ಎಮ್    :
   ಭಾರತೀಯ ಸ್ಟೇಟ್ ಬ್ಯಾಂಕ್
   ಹೊಳೆಆಲೂರಿನಲ್ಲಿರುವ ಚಿತ್ರಮಂದಿರಗಳು :
   ರೆಣುಕ
   ಮಲ್ಲಿಕಾರ್ಜುನ 
   ಹೊಳೆಆಲೂರಿನಲ್ಲಿರುವ ಮಂದಿರಗಳು    :
   ಧ್ಯಾನಾಂಬಿಕ ದೇವಸ್ಥಾನ
   ಮಾರುತಿ ದೇವಸ್ಥಾನ 
   ಕಲ್ಮೇಶ್ವರ ದೇವಸ್ಥಾನ
   ಶರನಣ ಬಸವೇಶ್ವರ ದೇವಸ್ಥಾನ 
  ಅರಕೇಶ್ವರ ದೇವಸ್ಥಾನ
 
ಅರಕೇಶ್ವರ ದೇವಸ್ಥಾನ
 
ದೇವಸ್ಥಾನ


   ಹೊಳೆಆಲೂರಿನಲ್ಲಿರುವ ಹೋಟೆಲ್     :
   ಶ್ರೀ ದುರ್ಗಾಪರಮೇಶ್ವರಿ ಹೋಟೆಲ್
   ಹೊಳೆಆಲೂರಿನಲ್ಲಿರುವ ಆಸ್ಪತ್ರೆಗಳು       :
   ಶಿವಕುಮಾರ್ ನರ್ಸಿಂಗ್ ಹೋಂ 
   ನಿರಲ್ಗೆ ಆಸ್ಪತ್ರೆ

[]

  ಹೊಳೆಆಲೂರಿನಲ್ಲಿ ಎಲ್ಲಾ ರೀತಿಯ ಮೂಲಭೂತಗಳಿದ್ದು ಒಂದು ಒಳ್ಳೆಯ ಊರು ಮಾತ್ರವಲ್ಲದೆ ಅಲ್ಲಿನ ಜನರ ಹೆಮ್ಮೆಯ ಊರು.
ಶಿರೋಲೇಖ ಒಟ್ಟು ಪುರುಷರು ಮಹಿಳೆಯರು
ಒಟ್ಟು ಮನೆಗಳು ೧೭೩೩ - -
ಜನಸಂಖ್ಯೆ ೮೦೯೫ ೪೦೪೫ ೪೦೫೦
ಮಕ್ಕಳು ೧೦೧೬ ೫೨೬ ೪೯೦
ಎಸ್.ಸಿ ೧೪೨೦ ೬೯೬ ೭೫೪
ಎಸ್.ಟಿ. ೨೨೭ ೧೨೩ ೧೦೪
  1. http://www.census2011.co.in/data/village/601901-holealur-karnataka.html
  2. http://www.skymetweather.com/forecast/weather/india/karnataka/hassan/alur