ಸದಸ್ಯ:Vadderhalli nirmala/ನನ್ನ ಪ್ರಯೋಗಪುಟ

  ಪಂಡಿತ.ಎಂ.ಎಸ್.ರುದ್ರಮುನಿ ಅಯ್ಯ ಅವರ ಜೀವನ'

ಪಂಡಿತ ಎಂ.ಎಸ್.ರುದ್ರಮುನಿ ಅಯ್ಯ ಅವರು ಕನ್ನಡದಲ್ಲಿ ಮಹಾನ್ ಪಂಡಿತ ಹಾಗೂ ಸಂಸ್ಕೃತಿಯನ್ನು ಚನ್ನಾಗಿ ಅರಿತು ಕೊಂಡಿದ್ದರು.ಶ್ರೀಯುತರು ಸರಳ -ಸಜ್ಜನ ವ್ಯಕ್ತಿವ್ಳುವರು ಇವರ ಹಲವಾರು ಕೃತಿಗಳು ಪ್ರಕಟಿಸಿದ್ದು ಇನ್ನು ಕೆಲವು ಅಪ್ರಕಟಿತವಾಗಿ ಉಳಿದಿದ್ದಾವೆ.ಶ್ರೀಯುತರು ಹಳೆಗನ್ನಡ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡರೆ,ಇವರು ಸ್ಥಳೀಯ ಪಟ್ಟಣದ ರೇಣುಕಾಚಾರ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಎಸ್.ಎಂ.ಪುಟ್ಟ ವೀರಮ್ಮ ಅವರ 3ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನಿವತ್ತ ಕನ್ನಡ ಪಂಡಿತ ಎಸ್.ಎಂ.ರುದ್ರಮುನಿ ಅಯ್ಯ ಅವರ ‘ಬಿಲ್ವ ವನದಲ್ಲಿ’ ಪುಸ್ತಕ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು.

ರುದ್ರಮುನಿ ಅಯ್ಯ ಅವರ ಕೃತಿಗಳಲ್ಲಿ ಪ್ರಾಚೀನ ಸಾಹಿತ್ಯವನ್ನು ಬಳಸಿದ್ದಾರೆ ಅವುಗಳೆಂದರೆ

  • [ಕನ್ನಡ ಭಾಷೆ]]
  • ಸಾಹಿತ್ಯ,
  • ಷಟ್ಪದಿ,
  • ಛಂದಸ್ಸು,
  • ವ್ಯಾಕರಣ ಗಳನ್ನು ಆಳವಾಗಿ ಅರ್ಥೈಸಿಕೊಂಡ ಕಾರಣಕ್ಕೆ ರುದ್ರಮುನಿ ಅಯ್ಯ ಅವರು ಸಾಹಿತ್ಯದಲ್ಲಿ ಪಾಂಡಿತ್ಯ ಸಾಧಿಸಿ ಪ್ರೌಢ ಶಾಲೆಯಲ್ಲಿ ಕನ್ನಡ ಪಂಡಿತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿತ್ತು. ಅದೇ ಕಾರಣಕ್ಕಾಗಿ ಅವರು ಹೆಚ್ಚು ಪುಸ್ತಕಗಳನ್ನು ರಚಿಸಲು ಸಾಧ್ಯವಾಯಿತು. ಯಾವುದೇ ಮನುಷ್ಯನಿಗೆ ಸಜನಶೀಲತೆ ಎನ್ನುವುದು ಬಹು ಮುಖ್ಯ. ಆದರೆ, ಎಲ್ಲವೂ ತೋರಿಕೆಯಾಗಿದೆ. ಸದಾ ಬರವಣಿಗೆ ಹಾಗೂ ಓದಿನ ಸಹವಾಸದಿಂದ ರುದ್ರಮುನಿ ಅಯ್ಯ ಅವರಿಗೆ 80 ವರ್ಷಗಳಾಗಿದ್ದರೂ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಿದೆ.ಲೇಖಕ ರುದ್ರಮನಿ ಅಯ್ಯ ಮಾತನಾಡಿ, ಕನ್ನಡ ಪಂಡಿತನಾಗಿ ಶಿಕ್ಷಕ ವತ್ತಿ ನಿರ್ವಹಿಸಿದ್ದರೆ.

ಬಳ್ಳಾರಿ ವಿವಿಯ ಎ.ಎಂ.ಎಂ.ಕೊಟ್ರಸ್ವಾಮಿ ಮಾತನಾಡಿ, ಉಜ್ಜಯಿನಿ ಪ್ರದೇಶದಲ್ಲಿ ವಾಸವಾಗಿದ್ದ ಸಿದ್ದರಾಮ ಅವಧೂತರ ಕುರಿತು ಸಮಗ್ರವಾಗಿ ಪುಸ್ತಕದಲ್ಲಿ ರುದ್ರಮನಿಯವರು ಚಿತ್ರಿಸಿದ್ದಾರೆ.ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ, ವಕೀಲರ ಸಂಘದ ಅಧ್ಯಕ್ಷ ಹೋ.ಮ.ಪಂಡಿತಾರಾಧ್ಯ, ವಕೀಲ ಎಂಎಂಜೆ ಸ್ವರೂಪಾನಂದ ರುದ್ರಮುನಿ ಅಯ್ಯ ಅವರನ್ನು ಕುರಿತು ಮಾತನಾಡಿದ್ದಾರೆ. ಬೆಣ್ಣಿಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯರು, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎ.ಎಚ್.ಎಂ.ಷಡಾಕ್ಷರಯ್ಯ, ಬಿಇಒ ಎಸ್.ಎಂ. ವೀರಭದ್ರಯ್ಯ ಇದ್ದರು. ಬೆಳಗಾವಿ ವಿವಿಯ ಎಸ್.ಎಂ.ಗಂಗಾಧರಯ್ಯ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್.ಎಂ.ರುದ್ರಮನಿ ಅಯ್ಯ ಅವರನ್ನು ಅವರ ಶಿಷ್ಯ ಬಳಗ ಹಾಗೂ ಆಪ್ತರು ಸನ್ಮಾನಿಸಿದರುಉಲ್ಲೇಖ ದೋಷ: Invalid <ref> tag; refs with no name must have content