ಕುಟುಂಬ:

ನನ್ನ ಹೆಸರು ವಂಧನ.ಜಿ ,ನನ್ನ ತಂದೆಯ ಹೆಸರು ಗಣೇಶ್ ಮತ್ತು ನನ್ನ ತಾಯಿಯ ಹೆಸರು ರೇಖಾ.ನನ್ನ ತಂಗಿಯ ಹೆಸರು ಮಧು ಹಾಗು ತಮ್ಮ ನ ಹೆಸರು ಮಿಥುನ್ ಆದಿತ್ಯ.ನಾನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದೆ

ವಿದ್ಯಾಭ್ಯಾಸ:

ನಾನು ಮಾರಿ ಇಮ್ಮಕ್ಯುಲೌಟ್ ಶಾಲೆಯಲ್ಲಿ ಮತ್ತು ಕ್ರೈಸ್ಟ್ ಜ್ಯೂನಿಯರ್ ಕಾಲೇಜ್ ನಲ್ಲಿ ನನ್ನ ವಿದ್ಯಾಭ್ಯಾಸ ಮಾಡಿದೆ . ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ದಲ್ಲಿ ಓಡುತ್ತಿದೇನೆ.ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದೆನೇ.

ಹವ್ಯಾಸಗಳು:

ನನಗೆ ಪರಿಸರವೆಂದರೆ ಬಹಳ ಇಷ್ಟ ಆದುದರಿಂದ ಪರಿಸರ ಸಂರಕ್ಷಣೆ ಎಂಬ ತಂಡದ ಒಬ್ಬ ಸದಸ್ಯೆ. ಪುಸ್ತಕ ಓದುವುದು , ಬತ್ಮಿಂಟೋನ್ ಆಡುವುದು ನನ್ನ ಹವ್ಯಾಸಗಳು. ಹುಮನ್ ರೆಸೋರ್ಸ್ ಸಂಸ್ಥೆ ಆಯೋಜಿಸಿದ ಅಲ್ಲ ಇಂಡಿಯಾ ಕ್ಸ್ಇಜ್ ನಲ್ಲಿ ಮೊದಲನೆ ಸ್ಥಾನವನ್ನು ಪಡೆದು ಬಹುಮಾನ ಪಡೆದೆ.ನನಗೆ ಸಿನೆಮಾ ಗಳೆಂದರೆ ಬಹಳ ಪ್ರೀತಿ ಹಾಗೂ ಇಷ್ಟ ಎಲ್ಲಾ ಸಿನೆಮಾಗಳನ್ನು ಬಿಡದೆ ನೋಡುತ್ತೆನೆ. ನಾನು ಬಹಳ ಸ್ವಾಭಿಮಾನಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಮಾನವರಾದ ನಾವು ಇತರರಿಗೆ ಸಹಾಯ ಮಾಡಿ ಬಾಳಬೇಕು ಹಾಗೂ ಈ ಸಮಾಜದಲ್ಲಿ ಅನೇಕ ಕಷ್ಟಗಳು ದುಸ್ತಗಳುಇವೆ, ಈ ದುಷ್ಟತನಕ್ಕೆ ಅನೇಕ ಮುಗ್ಧ ಜನರು ಬಲಿಯಾಗುತಾರೆ ಇಂಥ ಜನರಿಗೆ ಸಮಾಜದಲ್ಲಿ ಆಗುವ ಅನ್ಯಾಯದ ಬಗ್ಗೆ ಅರಿವು ಉಂಟು ಮಾಡಿ ಅವರಲ್ಲಿ ಜಾಗೃತೆ ಉಂಟು ಮಾಡುವುದಕ್ಕೆ( ಧ್ರುಸ್ತಿ ) ಎಂಬ ಬೀದಿ ನಾಟಕ ತಂಡ ಇದೆ ನಾನು ಆ ತಂಡದ ಒಬ್ಬ ನಟಿ,ನಾಟಕಗಾರಳು. ನಾಟಕದ ಬಗ್ಗೆ ನನಗೆ ಒಲುಮೆ ಇರುವುದರಿಂದ ಈ ಬೀದಿ ನಾಟಕ ತಂಡ ನನಗೆ ನಾಟಕದೊಂದಿಗೆ ಸಮಾಜ ಸೇವೆಯನ್ನು ಮಾಡುವ ಅವಕಾಶ ನೀಡಿದೆ. ನಾನು ಮುಂದೆ ಮೇಲಿನ ವಿಧ್ಯಭಾಸ ಮಾಡಿ ಒಂದು ಟ್ರಸ್ಟ್ ಸ್ಥಾಪಿಸಿ ಈ ಸಮಾಜ ಸೇವೆ ಮಾಡಬೇಕು ಎಂಬ ಆಸೆ ಇದೆ.ನನಗೆ ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟ.

ನಾನು ಇಷ್ಟಪಡುವ ವಿಷಯಗಳು:

ಇದು ಬೆಂಗಳೂರಿನಲ್ಲಿ ಒಂದು ಉತ್ತಮ ಚಾರಣ ಸ್ಥಳವಾಗಿದೆ
ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯುತ್ತಮ ಕ್ರಿಕೆಟಿಗ ಆಟಗಾರ

ಹೈತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಹಿತಿಹಾಸ ಅಲ್ಲಿನ ವಾತಾವರಣ ಅಲ್ಲಿನ ಜನರು ಅಲ್ಲಿನ ಭಾಷೆ ಅಲ್ಲಿನ ಸಂಪ್ರಧಾಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ಬಗ್ಗೆ ಓಡುವುದೆಂದರೆ ನನ್ನಗೆ ಇಷ್ಟ.ನನ್ನಗೆ ಪರಿಸರ ಇಷ್ಟ ವದುದರಿಂದ ನಾನು ಅನೇಕ ಟ್ರೆಕ್ಕಿಂಗ್ ಗೆ ಹೋಗುತ್ತೆನೆ ಇಲ್ಲಿಯವರೆಗೆ ಕುದುರೆಮುಖ, ತುರಹಳ್ಳಿ ಬೆಟ್ಟ, ಸ್ಕಂಧಗಿರಿ ಬೆಟ್ಟ,ಅವಳ ಬೆಟ್ಟ ,ಶರಾವತಿ ಬೆಟ್ಟ ವೆನ್ನು ಟ್ರೆಕ್ ಮಾಡಿದ್ದೇನೆ. ಟ್ರೆಕ್ಕಿಂಗ್ ಇಂದ ಪರಿಸರದ ಜೊತೆ ಸಾಕಷ್ಟು ಸಮಯ ಕಳೆಯ ಬಹುದು. ಕಷ್ಟ ಪಟ್ಟು ಬೆವರು ಸುರಿಸಿ ಕಲ್ಲು ಮುಳ್ಳುಗಳ ಹದಿಯನಲ್ಲ ಧಾಟಿ ಬೆಟ್ಟದ ಮೇಲೆ ತಲುಪಿ ಆ ತಂಪಾದ ಗಾಳಿಯನ್ನು ಅನುಭವಿಸಿದ ಕೊಡಲೇ ನಮ್ಮ ಆಯಾಸ ಮರೆತು ಆ ಸೊಗಸಾದ ವಾತಾವರಣದಲ್ಲಿ ತನ್ಮಯವಾಗುತ್ತೆವೆ.ಇದನ್ನು ಅನುಭವಿಸಿದವನಿಗೆ ಮಾತ್ರ ಅದರ ಸೊಗಸು ,ಅದರ ಆನಂದ ತಿಳಿಯುದು.ನನಗೆ ಕ್ರಿಕೆಟ್ ಆಟವೆಂದರೆ ಬಹಳ ಇಷ್ಟ .ನಾನು ಕೂಡ ಕ್ರಿಕೆಟ್ ಬಹಳ ಸೊಗಸಾಗಿ ಅಡುತ್ತೆನೆ.ನನಗೆ ಇಷ್ಟವಾದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ,ಅವರ ವಿನಯತೆ ಅವರು ಆಟದ ಬಗ್ಗೆ ತೋರುವ ನಿಷ್ಠೆ ಹಾಗೂ ದೇಶದ ಬಗ್ಗೆ ತೋರಿಸುವ ಪ್ರೀತಿ ,ಅಭಿಮಾನ ನನಗೆ ಬಹಳ ಇಷ್ಟ.

ನನ್ನ ಕನಸು ಮತ್ತು ಗುರಿ:

ಕೋನಯದಾಗಿ ನನ್ನ ಕನಸೆನೆಂದರೆ ಚೆನ್ನಾಗಿ ಓದಿ ಒಳ್ಳೆ ಉದ್ಯೋಗಕ್ಕೆ ಸೇರಿ ,ಉತ್ತಮ ವ್ಯಕ್ತಿ ಯಾಗಿ ನನ್ನ ತಂದೆ ತಾಯಿಯ ಮುಖದಮೇಲೆ ನಗು ತರುವಂತಹ ಕೆಲಸ ಮಾಡಿ ,ಜೊತೆಯಲಿ ಈ ಸಮಾಜಕ್ಕೆ ನನ್ನ ಕೈಯಲ್ಲ ಆಗುವಷ್ಟು ಸಹಾಯ ಮಾಡಿ ,ದೇಶ ಹಾಗೂ ನನ್ನ ತಂದೆ ತಾಯಿಯ ರನ್ನು ಹೆಮ್ಮೆ ಪಡಿಸುತ್ತೆನೆ ಎಂದು ನಾನು ನಂಬುತ್ತಿದೆನೆ.ಹಾಗೂ ಆ ಗುರಿಯನ್ನು ಸಾಧಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ. ಇವೆಲ್ಲ ಆಗುತ್ತ ದೆ ಎಂದು ದೃಢವಾಗಿ ನಂಬುತೆನೆ ಹಾಗೂ ಕಷ್ಟ ಪಟ್ಟು ಗುರಿ ಸದಿಸುತೇನೆ.