ಮ್ಯಾಂಚೆಸ್ಟರ್
ಚಿತ್ರ:Https://upload.wikimedia.org/wikipedia/commons/f/fe/Manchester Central Library.jpg
ಮ್ಯಾಂಚೆಸ್ಟರ್

[][][][][]

ಜೇಡ್ ಗ್ರಿಫಿತ್ಸ್

ಬದಲಾಯಿಸಿ

ರೆಬೆಕಾ ಕಮ್ಮಿನ್ಸ್ ರವರು ಜೇಡ್ ಗ್ರಿಫಿತ್ಸ್ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿದ್ದಾರೆ. ಇವರು ಇಂಗ್ಲೀಷ್ ನಲ್ಲಿ ಕವಯಿಲತ್ರಿ. ಮುಂಬರುವ ಯುವಜನತೆಯ ಊಹಾ ಕಂತುಗಳು " ಲವ್ ಆಂಡ್ ಡೇಂಜರ್ " ಎಂಬ ಪುಸ್ತಕವಾಗಿದೆ; ಇಕೆಯ ಮೊದಲ ಪುಸ್ತಕ, " ಹರ್ ಪೌಂಡ್ ಆಫ್ ಪ್ಲೆಷ್ " ಎಂಬುದು ೨೦೧೬/೧೭ ನಲ್ಲಿ ಪ್ರಕಟವಾಗಲಿದೆ.ಹೆಣ್ಣು

ವಯುಕ್ತಿಕಗ್ರಿಫ್ ಜೀವನ

ಬದಲಾಯಿಸಿ

ರೆಬೆಕಾ ಜೇಡ್ ಕಮ್ಮಿನ್ಸ್ , ಕಾವ್ಯನಾಮ ಗ್ರಿಫಿತ್ಸ್ ಇಂಗ್ಲೆಡಿನ ಮ್ಯಾಂಚೆಷ್ಟರ್ನಲ್ಲಿ ಜನಿಸಿದರು. ತಮ್ಮ ಬಾಲ್ಯದಿಂದಲೂ ಗ್ರಿಫಿತ್ಸ್ ರವರು ಕವಿತೆಗಳನ್ನು ಮತ್ತು ಹಾಡಿನ ಸಾಹಿತ್ಯವನ್ನು ರಚಿಸುತ್ತಿದ್ದರು. ಗ್ರಿಫಿತ್ಸ್ ತಮ್ಮ ಶಾಲೆಯಲ್ಲಿ ಇತಿಹಾಸ , ಸಂಗೀತ ಮತ್ತು ಕಲೆಯ ಬಗ್ಗೆ ಆಸಕ್ತಿ ವಹಿಸಿಸುತ್ತಿದ್ದರು. ಅವರು ಜೇಡ್ ಗ್ರಿಫಿತ್ಸ್ ಎಂಬ ಕಾವ್ಯನಾಮವನ್ನು ತಮ್ಮ ಹೆಸರಿನ ಮಧ್ಯ ಭಾಗದಿಂದ , ಅವರ ತಾಯಿಯ ಹೆಸರಿನಿಂದಲೂ ಹಾಗೂ ಅವರ ಅಜ್ಜನ ಹೆಸರಿನಿಂದ ಪಡೆದುಕೊಂಡಿದ್ದಾರೆ.

ಓರ್ವ ಲೇಖಕಿಯಾಗಿ ಜೀವನ

ಬದಲಾಯಿಸಿ

೨೦೦೦ರ ದಶಕದ ಆರಂಭದಲ್ಲಿ , ಗ್ರಿಫಿತ್ಸ್ ಅವರು ಅವರ ಎಲ್ಲಾ ಕವಿತೆಗಳನ್ನು ಒಟ್ಟಿಗೆ ಸೇರಿಸಿದರು ಮತ್ತು ಅದನ್ನು ಪ್ರಕಟಿಸಲು ನಿರ್ಧರಿಸಿದರು ಆಕೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕವನಗಳನ್ನು ಬರೆದಳು. ಹೆಚ್ಚಿನ ಕವನಗಳು ಆ ಪುಸ್ತಕದ ಕವನಗಳೇ ಆಗಿವೆ. ಹೆಚ್ಚಿನವು ಕುಟುಂಬದ ವ್ಯಕ್ತಿಗಳ ಮರಣದಿಂದ ಆಗುವ ನಷ್ಟವನ್ನು ಕುರಿತಂತೆ ಆಗಿವೆ. ಆಕೆ ಕವನಗಳನ್ನು " ಲೆಟರ್ಸ್ ಆಫ್ ಎ ಪೇಜ್ " ಎಂಬ ಹೆಸರಿನಿಂದ ಪ್ರಕಟಿಸಲಾಗಿದೆ.

ಪ್ರೀತಿ ಮತ್ತು ಅಪಾಯದ ಕಂತುಗಳು

ಬದಲಾಯಿಸಿ

೨೦೧೨ ರ ಆರಂಭದಲ್ಲಿ,ಗ್ರಿಫಿತ್ಸ್ ತನ್ನ ತಾಯಿಗೆ ಸಂಭವಿಸುವ ದುರಂತ ಅಪಘಾತದಿಂದಾಗಿ ತನ್ನ ಜೀವನದ ಯೋಜನೆಯನ್ನು ಬದಲಿಸಿದ ಹೆಣ್ಣು ಪಾತ್ರವನ್ನು ಸೃಷ್ಟಿಸಿದಳು,ಗ್ರಿಫಿತ್ಸ್ನ ವೆಬ್ ಸೈಟ್ನಲ್ಲಿ ಎಲಿಜಬೆತ್ ತನ್ನ ಪ್ರಮುಖ ಪಾತ್ರ, ಅವಳು ಕೆಲಸ ಮಾಡುತ್ತಿದ್ದ ಇನ್ನೂಂದು ಕಥೆಯ ಭಾಗವಾಗಿತ್ತು , ಆದರೆ ಅವಳು ಅವಳ ಸ್ವಂತ ಪುಸ್ತಕದಲ್ಲಿ ಅವಳನ್ನು ಮುಖ್ಯ ಪಾತ್ರವಾಗಿ ಮಾಡಲು ನಿರ್ಧರಿಸಿದಳು.

ರಸ್ತೆಯಲ್ಲಿ ಘಟಿಸಿದ ಒಂದು ದುರಂತ- ಎಲಿಜಬೆತ್ ರೆನ್ ಫ್ರೆಡ್ಸ್ ನ ಜೀವಜೀವನವು ನವು ತೀವ್ರವಾಗಿ ಬದಲಾಗಲು ಕಾರಣವಾಯಿತು. ಅವಳು ಚಿಕ್ಕ ಹುಡುಗಿಯಾಗಿದ್ದಾಗ ಆಕೆಯ ಕುಟುಂಬದಲ್ಲಿ ಸಂಭವಿಸಿದ ಆಘಾತ ಆಕೆಯ ಉಳಿದ ಜೀವನದ ರೂಪುರೇಷೆಯನ್ನೇ ಬದಲಾಯಿಸಿತು. ಈಕೆಯ ಕೈಯಲ್ಲಿ ಸದಾ ಬಂದೂಕು ಇರುತ್ತಿತ್ತು. ಆಕೆಗೆ ನ್ಯಾಯ ಅನ್ಯಾಯಗಳ ಅರಿವಿರಲಿಲ್ಲ. ಮಾಫಿಯಾಗೆ ಸೇರಿದ ಕೆಲವರು ಇವಳನ್ನು ಬುದ್ದಿವಂತ ಹುಡಿಗಿ ಎಂದು ಕರೆಯುತ್ತಿದ್ದರು. ಇನ್ನುಳಿದವರು 'ಇಜ್ಜೀ' ಎಂದು ಕರಾರಿನ ಹೆಸರನ್ನು ಕರೆಯುತ್ತಿದ್ದರು. ಜಗತ್ತಿನಲ್ಲಿ ಉಳಿದ ಪುರುಷರು ಅವಳಿಗೆ ಹೆದರಿದರು. ಆಕೆಯು ತುಂಬಾ ಶಾಂತವಾಗಿರುತ್ತಿದ್ದಳು ಹಾಗೂ ಹ್ರುದಯ ಹೀನಳಾಗಿದ್ದಳು. ಲಿಯಾನ್ ಕೈಟೊ ಎಂಬಾತನ ಜೊತೆ ಯಾವ ಮಿತಿಯು ಇಲ್ಲದೆ ಇರುತ್ತಿದ್ದಳು.ಗ್ರಿಫಿತ್ಸ್ ಈ ಸರಣೆಯಲ್ಲಿ ಕನಿಷ್ಟ ಒಂದು ಉತ್ತರ ಭಾಗವೆಂದು ದ್ರುಢಪಡಿಸಿದರು.

ಗ್ರಿಫಿತ್ಸ್ ನ ಇತರ ಕೆಲಸಗಳು

ಬದಲಾಯಿಸಿ

ಗ್ರಿಫಿತ್ಸ್ ತನ್ನ ವೆಬ್ ಸೈಟ್ ಮತ್ತು ಫೇಸ್ ಪುಟದ ಮೂಲಕ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದಳು. ಅದು ಅವಳು ಬರೆದ ಇತರ ಕ್ರುತಿಗಳನ್ನು ಪೂರ್ಣಗೂಳಿಸಿದ ಮತ್ತು ಸಂಪಾದಿಸಲಾಗುತ್ತಿದೆ ಅಥವ ಪ್ರಸ್ತುತದಲ್ಲಿ ಬರೆಯಲಾಗಿದೆ ಮತ್ತು ಹಿಡಿದಿಟ್ಟುಕೂಳ್ಳುವ ವರೆಗೂ 'ಲವ್ ಆಂಡ್ ಡೇಂಜರ್' ಎಂಬ ಮೊದಲ ಪುಸ್ತಕ ಬಿಡುಗಡೆಯಾಯಿತು. ಆಕೆಯ ಮೊದಲ ಕಥೆ ಟೀನೇಜ್ ಟ್ರಾಮಾ, ಅವರು ಬರೆದ ಮೊದಲ ಪೂರ್ಣ ಕಾದಂಬರಿಯಾಗಿದ್ದು ಆಕೆಯು ತನ್ನ ವಯಕ್ತಿಕ ಕಾರಣಗಳಿಂದ ಅದನ್ನು ಬಿಡುಗಡೆ ಮಾದಬಾರದೆಂದು ನಿರ್ಧರಿಸಿದರು. ಗ್ರಿಫಿತ್ಸ್ ಅವರು ೨೦೧೩ ರಲ್ಲಿ ಇದನ್ನು ಟೀನೇಜ್ ಟ್ರಾಮಾ ವನ್ನು ಬಿಡುಗಡೆ ಮಾಡಿದರು. ಈ ಕಾದಂಬರಿಯ ಕಥೆಯು ಸ್ನೇಹಿತರ ಗುಂಪಿನ ಜೀವನವನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಕ್ಲೋಸೆಟ್ ನಲ್ಲಿ ಅಸ್ತಿ ಪಂಜರಗಳನ್ನು ಹೇಗೆ ಹೊಂದಿದ್ದಾನೆ ಎಂಬುದನ್ನು ಈ ಕಥೆಯು ಅನುಸರಿಸುತ್ತದೆ. ಈ ಪುಸ್ತಕ ೨೦೦೫ರ ಆರಂಭದಲ್ಲಿ ಬರೆಯಲ್ಪಟ್ಟಿತ್ತು. ಇದು ಗ್ರಿಫಿತ್ಸ್ ನಿಂದ ಬಿಡುಗಡೆಯಾದ ಅತ್ಯಂತ ಉದ್ದವಾದ ಕಥೆಯಾಗಿದೆ. ಗ್ರಿಫಿತ್ಸ್ ಅವರು ಪ್ರಸ್ತುತ ಹಾಸ್ಯ ಪುಸ್ತಕದಲ್ಲಿ ಕೆಲಸ ಮಾಡುತ್ತಿದ್ದು ಅದರಲ್ಲಿ ಚಿತ್ರಗಳನ್ನು ಅವು ಹಾಸ್ಯಮಾದರಿಯ ರೂಪದಲ್ಲಿರುತ್ತವೆ ಎಂದು ದೃಢಪಡಿಸಿದರು. ಕಥೆಯ ಎರಡು ಮುಖ್ಯ ಪಾತ್ರದ ಭೂಮಿಕೆಯನ್ನು ಹೆಣ್ಣು ನಾಯಕಿ, ಕ್ಯಾರಿ ಮತ್ತು ಅವಳ ಸ್ನೇಹಿತ ಪೀನಟ್ ಜೀವನದ ಬಗ್ಗೆ ಯಾಗಿದೆ.

  1. https://www.goodreads.com/author/show/7212048.Jayde_Griffiths
  2. https://twitter.com/jayde_griffiths
  3. https://books.google.co.in/books?id=llPSBgAAQBAJ&pg=PT661&lpg=PT661&dq=jayde+griffiths+poet&source=bl&ots=cGp9TVZqzu&sig=5QzY41o5E6PWP3SS3S-CgwS8hRw&hl=en&sa=X&ved=0ahUKEwjcy92E-oDWAhUJp48KHacxDbMQ6AEIRjAJ#v=onepage&q=jayde%20griffiths%20poet&f=false
  4. https://www.revolvy.com/main/index.php?s=Jayde%20Griffiths&item_type=topic
  5. https://en.wikipedia.org/wiki/Jayde_Griffiths