ನಾನು ಉಜ್ವಲ್.ಪಿ.ಹೆಚ್. ನನ್ನ ಊರು ಪುತ್ತೂರು ತಾಲೂಕಿನ ಕೊಂತೂರು ಗ್ರಾಮ.ನನ್ನ ಮನೆಯಲ್ಲಿ 4 ಸದಸ್ಯರು ನನ್ನ ತಂದೆ,ತಾಯಿ,ಅಣ್ಣ ಮತ್ತು ನಾನು.

ವ್ಯಸಾಂಗ

ಬದಲಾಯಿಸಿ

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಮ್ ಪದವಿಯನ್ನು ಪಡೆಯುತ್ತಿದ್ದೆನೆ.ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಭಾರತಿ ಶಾಲೆ ಆಲಂಕಾರು ನಲ್ಲಿ ಮುಗಿಸಿ ಶ್ರಿ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ರಾಮಕುಂಜ ಮತ್ತು ಪಿ.ಯು.ಸಿ ಯನ್ನು ಅದೆ ವಿದ್ಯಸಂಥೆಯಲ್ಲಿ ಮಾಡಿ ಇಗ ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಸಾಂಗ ಮಾಡುತ್ತಿದ್ದೇನೆ.


ಆಸಕ್ತಿಗಳು

ಬದಲಾಯಿಸಿ

ನಾನು ನಕ್ಷತ್ರ ನೃತ್ಯ ಕಲಾ ತಂಡದಲ್ಲಿ ನಾಟಕ ಅಭಿನಯ ಮಾಡುತ್ತಿದ್ದೇನೆ. ಬಣ್ಣದ ರಂಗದಲ್ಲಿ ನನಗೆ ತುಂಬಾನೆ ಆಸಕ್ತಿ ಇದೆ. ಕ್ರೀಡೆಯಲ್ಲಿಯೂ ನನಗೆ ತುಂಬ ಆಸಕ್ತಿಇದೆ.ನಾನು ಖೋ-ಖೋ ದಲ್ಲಿ ತಾಲೂಕು ಮಟ್ಟದ ಸ್ಪರ್ದಿಯಾಗಿದ್ದೆ. ಕ್ರಿಕೇಟ್ ನನ್ನ ನೆಚ್ಚಿನ ಕ್ರಿಡೆ .

ಹವ್ಯಾಸ

ಬದಲಾಯಿಸಿ

ನನಗೆ ನಾಟಕ ಮಾಡುವುದು ಒಂದು ಅತೀ ದೊಡ್ಡ ಹವ್ಯಾಸವಾಗಿ ಹೋಗಿದೆ.ಕಾಲೇಜಿನ ಬಿಡುವಿನಲ್ಲಿ ನಾನೂ ಮತ್ತು ನಮ್ಮ ತಂಡದ ಜೊತೆ ಸೇರಿಕೊಂಡು ನಾಟಕ ಅಭ್ಯಾಸ ವನ್ನು ಮಾಡುತ್ತೇವೇ. ನನಗೆ ಟಿ.ವಿ ನೊಡುವ ಕೆಟ್ಚ ಅಭ್ಯಾಸ ವಿತ್ತು ಆದರೆ ಈಗ ವಿದ್ಯಾರ್ಥಿ ನಿಲಯದಲ್ಲಿ ಇರುವುದರಿಂದ ಟಿ.ವಿ ನೊಡಲು ಆಗುತ್ತಿಲ್ಲ.


  ಈ ಸದಸ್ಯರ ಊರು ಮಂಗಳೂರು.
"https://kn.wikipedia.org/w/index.php?title=ಸದಸ್ಯ:Ujwal&oldid=711409" ಇಂದ ಪಡೆಯಲ್ಪಟ್ಟಿದೆ