ತನೀಶ್.ಎ.ಸ. ಎಂಬ ನಾನು ಈ ಬರಹವನ್ನು ಬರಿತಿರುವುಡು . ನನ್ನ ವಯಸ್ಸು ೧೮ ವಷರ್. ನನ್ನ ತಂದೆಯ ಹೆಸರು ಸಜಯ್ ಮೈಕಲ್, ನನ್ನ ತಾಯೆಯ ಹೆಸರು ದೀನಾ ಸಜಯ್. ನನಗೆ ಚೆಕ್ಕ ತಂಗಿ ಇದ್ದಾಳೇ ಅವಳು ೫ನೆ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ಹುಟ್ಟೆದ್ದು ಬೆಂಗಳೂರಿನಲ್ಲಿ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ಬಾಲ್ದ್ ವ್ಹಿ ಶಾಲೆಯಲ್ಲಿ ನನ್ನ ಶಾಲಾ ವಿದ್ಯಾಬ್ಯಾಸ ಮಾಡಿದ್ದೆನೆ. ನಾನು ಛ್ರಿಸ್ತ್

 
ಕ್ರಿಸ್ತ ವಿಶ್ವವಿದ್ಯಾನಿಲಯ

ಮಹಾವಿದ್ಯಾಲಯದಲ್ಲಿ ಮೂದಲನೆಯ ವಷರ್ ವ್ಯಾಸಂಗಮಾಡುತ್ತಿದ್ದೆನೆ. ನಾನು ತೆಗೆದುಕೊಂಡಿರುವ ವಿಷಯಗಳು ಮನೊವಿಜ್ಯ್ ನ, ಅಥರ್ಶಾಸ್ತ್ರ ಮತ್ತು ಸಮಾಜಶಾಸ್ತ್ರ. ಅದರಲ್ಲಿ ನನಗೆ ವಿಶೀಷವಾಗಿ ಮನೊವಿಜ್ಯ್ ನ ಬಹಳ ಇಷ್ಟವಾದ ವಿಷಯ. ಆ ಮನೊವಿಜ್ಯ್ ನದಲ್ಲಿ ಉನ್ನತವ್ಯಾಸಗ ಮಾಡಬೇಕು ಎಂದು ಕೊಡಿದ್ದೆನೆ. ಅದಕಾಗಿ ನಾನು ಇಗಲಿಂದಲೆ ಪ್ರಯಾಸಪದುತ್ತಿದ್ದೆನೆ. ಅದರಿಂದಾ ಎನಾದರು ಜನರಿಗೆ ಉಪಯೊಗವಾಗಲ್ಲಿ ಎಂದು ನನ್ನ್ ಬಯಕೆ. ಮನೊವೆತೆಯಿ೦ದ ಬಲಳುತ್ತಿರುವ ಜನರನ್ನ ಸಲಹೆಯ ಮೂಲಕ ಹೊರಗೆ ತರುವ ಪ್ರಯತ್ನ.ಇದನ ಬರಿ ಸಂಪಾದನೆ ಮಾಡುವುದಕೆ ಮಾತ್ರ ವಲದೆ ಒಂದು ರೀತಿಯಲ್ಲಿ ಸಮಾಜಸೆವೆಯಗಿ ಮಾಡಲು ಸಹಿತ ಬಯಸುತ್ತೆನೆ. ಇದನ್ನು ಯವನಸ್ಥರ ಮಡ್ಯದಲ್ಲಿ ಮಾಡಲು ಬಯಸುತ್ತೆನ್ನೆ. ನನ್ನ್ ಈ ನಿದಾರ್ರಕ್ಕೆ ನನ್ನ್ ತಂದೆ, ತಾಯಿಯ ಸಂಪುರನ ಬೆಂಬಲವಿದೆ.

ಹವ್ಯಾಸಗಳು

ಬದಲಾಯಿಸಿ

ನನ್ನ್ ಹವ್ಯಾಸಗಳು ಕ್ರಿಡೆಗಳೆ೦ದರೆ ನನಗೆ ಬಹಳ ಇಷ್ಟ. ನಾನು ಕಾಲೆಜಿನಲ್ಲಿ ತೊರ್ಬಾಲ ಮತ್ತು ಫೀರ್ಜಬಿ ಆಡುತ್ತೆನೆ. ನನಗೆ ಕಾಲೆಜಿನಲ್ಲಿ ಒಳೇಯ ಸ್ನೇಹೀತರು ಇದ್ದಾರೆ. ನನ್ನ್ ಬಂದು ವರ್ಗದವರು ಇಲ್ಲೆ ಬೆಂಗಳೂರಿನಲ್ಲಿ ಇದ್ದಾರೆ. ನಾವೆಲ್ಲರು ಪ್ರತಿ ಭಾನುವಾರ ನಮ್ಮ ಅಜ್ಜಿ ಮನೆಯಲ್ಲಿ ಕೂಡುತ್ತೇವೆ. ನನಗೆ ಇಷ್ಟವಾದ ಸ್ಥಳವೆಂದರೆ. ಗೋವ

 
ಗೋವಾ,ಪನ್ಜಿಮ್

ನಾವು ಪ್ರತಿವರ್ಷ ರಜಗಳಲ್ಲಿ ಅಲ್ಲಿಗೆ ಹೋಗುತ್ತೆವೆ. ಅದು ಸುಂದರವಾದ ಸ್ಥಳವಾಗಿದೆ. ನಾನು ಇದುವರೆಗೂ ಭಾರತದ, ಹಲವು ಸ್ಥಳಗಳನ್ನು ನೋಡಿದ್ದೆನೆ. ಅವುಯಾವುವೆಂದರೆ. ಗೋವಾ,ಕೇರಳ, ಹೈದ್ರಾಬಾದ್, ರಾಜಸ್ಥಾನ , ಆಗ್ರಾ, ಡೆಲ್ಲಿ, ಕೊಡೆಕೆನಾಲ, ಕಡಪ, ಮುಂತಾದವುಗಳು. ಇನ್ನೂ ನನಗೆ ನೋಡ ಬೆಕು ಎಂದು ಆಸೆ ಇರುವ ಸ್ಥಳಗಳು ಕಾಶೀಂರ, ಅಂಡಮಾನ, ವೆನಿಸ್, ಸಿಂಗಪೂರ ನಾನು ಸ್ವಭಾವತಾ ಬಹಳ ಸ್ನೇಹ ಜೀವಿ ಎಲ್ಲರೊಟ್ಟಿಗೆ, ಭೆರೆಯಲು ಇಷ್ಟ ಪಡುತ್ತೆನೆ. ದೊಡ್ಡವರಿಗೆ ಗೌರವಕೊಡುವ ಸ್ವಭಾವ ನನದು. ನನಗೆ ಇಷ್ಟವಾದ ಟಿ.ವಿ. ಮನೋರಂಜನೆ ಎಂದರೆ 'ಮಾಸ್ಟರಛಚೆಫ್' ನಾನು ಆಗಾಗಾ ವಿಶೇಷ ಆಹಾರಗಳನ್ನು ತಯಾರಿಸುತ್ತೆನೆ ಅದು ನನಗೆ ಇಷ್ಟ ವಾದ ಕೆಲಸ. ನನ್ನ ಆತ್ತಿಯ ಸ್ನೇಹಿತರು ಭೂಮಿಕಾ ಮತ್ತು ರೀತು. ಇವರು ನನ್ನ ಬಾಲ್ಯ ಸ್ನೇಹಿತರು, ಶಾಲೆ ಇಂದಲೆ ಇವತ್ತಿಗು ನನ್ನ್ ಸ್ನೇಹಿತರಾಗಿದ್ದಾರೆ.ನನಗೆ ಹೋಸ ಹೋಸ ಸ್ನೇಹಿತರುಗಳನ್ನ ಮಾಡಿಕೊಳೂವುದೂ ಇಷ್ಟ. ನನಗೆ ಆತ್ಮೀಕವಾದ ಸಂಗತಿಯಲ್ಲಿ ಕೂಡ ಆಸಕ್ತಿ ಇದೆ. ನಾನು ನನ್ನ್ ದಿನ ನಿತ್ಯದ ದಿನ ಚರಿಗಳನು ಪ್ರಾರಂಭಿಸುವ ಮುನ್ನ ಪ್ರಾಥರ್ನೆ ಮಾಡುವುದು ರೂಡಿಯಲ್ಲಿ ಇಟ್ಟು ಕೊಂಡಿದ್ದೆನೆ. ಪ್ರತಿ ಭಾನುವಾರ ಚಚಿರ್ಗ ತಪ್ಪಿಸದೆ ಹೋಗುತ್ತೆನೆ ನನ್ನ ತಂದೆ ತಾಯಿ ತಂಗಿಯ ಜೋತೆಗೆ ಹೋಗುತ್ತೆನೆ. ನನಗೆ ದೇವರ ಮೇಲೆ ನಂಬಿಕೆ ಜಾಸ್ತಿ. ಪ್ರಾಥರ್ ನೆಮಾಡದೆ ಯಾವ ಕಾಯರ್ ವನು ಮಾಡುವುದಿಲ್ಲ. ನನ್ನ ತಾಯಿ ನನಗೆ ಇದ್ದನ್ನ ಹೇಳಿ ಕೊಟ್ಟದ್ದಾರೆ. ಅದನ್ನ ನಾನು ರೂಡಿಮಾಡಿಕೊಂಡಿದ್ದೆನೆ. ನನಗೆ ಶಾಲೆಯಿಂದಲೆ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಕ್ರ ಮದಲ್ಲಿ ಭಾಗವಹಿಸುವ ಹವ್ಯಸವಿದೆ.

ಸಾಧನೆಗಳು

ಬದಲಾಯಿಸಿ

ಇವತ್ತಿಗೂ ಕಾಲೇಜಿನಲ್ಲಿ ನಾನು

 
ಥ್ರೋಬಾಲ್ ಕ್ರೀಡೆ

ಇತರ ಕಾರ್ಯ ಕ್ರಮದಲ್ಲಿ ಭಾಗವಹಿಸುತ್ತೆನೆ. ಕ್ರೀಡೆಯಲ್ಲಿ ಇತರ ಕಾಲೆಜಿನ ಮೇಲೆ ಗೆದಿದ್ದು ಉಂಟು. ಅರ್ದ ಶಿಲ್ಡ ಮತು ಸರ್ಟೆಫಿಕೆಟ್ ಇದೆ. ಅದು ನನಗೆ ಹೆಮ್ಮೆ ಉಂಟುಮಾಡುತ್ತದೆ.

ಮಾರ್ಗಾದಕ್ಷರು

ಬದಲಾಯಿಸಿ

ನನಗೆ ಪ್ರಿಯುಸಿಯಲ್ಲಿ ಇದ್ದ್ ಕನ್ನಡ ಉಪಾದ್ಯಾಯರಾದ ಬಾಸ್ಕರ ಸರ ಇವರು ನನಗೆ ಅಚ್ಚುಮೆಚ್ಚಿನ ಉಪಾದ್ಯಾಯರಾಗಿದ್ದರು. ಅದರಿಂದ ನಾನು ಕನ್ನಡದ ಬಗ್ಗೆ ಇನ್ನೂ ಆಸಕ್ತಿಬೆಳಸಿಕೊಂಡೆ. ಈ ಗಿರುವ ನನ್ನ ಕನ್ನಡ ಉಪಾದ್ಯಾಯರು ಅವರಂತೆ ನನಗೆ ಮಾದರಿಯಾಗಿದ್ದಾರೆ. ಅದೇ ರೀತಿಯಾಗಿ ನನ್ನ ತಂದೆ ತಾಯಿ ಯಿಂದ ಅನೇಕ ಒಳ್ಳೆಯ ಮಾರ್ಗದರ್ಶನವನ್ನು ಪಡೆದುಕೊಂದ್ದೆನೆ. ನನ್ನ ತಂದೆಯಿಂದ ಎಲ್ಲಾ ಸಮಯದಲಿ ತಾಳ್ಮೆ ಸ್ವಭಾವದವರು. ಅದು ನನಗೆ ಒಳ್ಳೆಯ ಮಾದರಿಯಾಗಿದ್ದಾರೆ ಅದೆ ರೀತಿ ಆದ್ಯಾತ್ಮಿಕವಾಗಿ ಯೇಸುಸ್ವಾಮಿಯ[] ತತ್ವಗಲಳನ್ನು ನನ್ನ ಜೀವನ ಶ್ಯೇಲಿಯಲ್ಲಿ ಅಳವಡಿಸಿಕೊಳ್ಳಲು ಇಷ್ಟ ಪಡುತ್ತೇನೆ ಅದೇ ರೀತಿ ಜೀವಿತದಲ್ಲಿ ಇರಲು ಪ್ರಯತ್ನಿಸುತ್ತೆನೆ ಯೇಸುಸ್ವಾಮಿಯ ಎಷ್ಟೂ ಭೋದನಗಳು ನನಗೆ ಉತ್ತಮ ಸಮಾಜವನ್ನು ರೂಪಿಸಲು ಸಹಾಯ ವಾಗುತ್ತದೆ.

ಸ್ವಭವಾ

ಬದಲಾಯಿಸಿ

ನನಗೆ ಎಲ್ಲರೊಟ್ಟಿಗೂ ಸಮಾದಾನದಿಂದ, ಪ್ರೀತಿಯಿಂದ,.... ಅನನ್ನೂನ್ಯತೆಯಿಂದ ಒಳ್ಳೆಯ ಆರೋಗ್ಯಕರ ವಾತಾವರಣದಲ್ಲಿ ಇರಲು ಇಷ್ಟಪಡುತ್ತೆನೆ. ಈ ರೀತಿಯ ವಾತಾವರಣದಲ್ಲಿ ನನಗೆ ಇರಲು ಇಷ್ಟ ಅದಕ್ಕೆ ನನ್ನ ಭವಿಷ್ಯತ್ತಿನ ಜೀವಿತದಲ್ಲಿಯಾ ಕೂಡ ಅದನ್ನ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೆನೆ. ನನಗೆ ನನ್ನ್ ಕಾಲೆಜಿನಲ್ಲಿ ಕೆಲವು ಬದಲಾವಣೆಗಳನ್ನ ಬಯಸುತ್ತೆನೆ ಅದು ಬಿಟ್ಟರೆ ನನಗೆ ನನ್ನ ಕಾಲೇಜು ಮತ್ತು ಅದ್ಯಾಪಕರ ಬಗ್ಗೆ ಗೌರವವಿದೆ. ನಾನು ನನ್ನ ವಿದ್ಯಾರ್ಥವರ್ಗದವರಲ್ಲಿ ಕೇಲವು ಬದಲಾವಣೆಯನ್ನ ಬಯಸುತ್ತೆನೆ. ಈ ವಯಸ್ಸಿನಲ್ಲಿ ಶೋದನೆಗೆಳು ಅಡೆತಡೆಗಳು ಸಹಜ ಅದನ್ನ ಮೆಟ್ಟಿನಿಂತು ಮುಂದೆ ಒಳ್ಳಯ ಸಾದನಮಾಡುವುದು ನನ್ನ ಗುರಿ ಅದೆ ರೀತಿ ನನ್ನ ಸ್ನೇಹಿತರು ಇರಬೇಕು ಎಂದು ಬಯಸುತ್ತೆನೆ. ನನ್ನ ತಾಯಿಯ ತ್ಂದೆ ಒಬ್ಬ ನ್ಯಾಯಾದೀಶರಾಗಿದ್ದರು. ಅವರ್ ಆಸೆ ನಾನು ಅವರಂತೆ ಆಪೀಸರ ಅಗಬೇಕು ಎಂದು ಅವರ್ ಬಯಕೆ. ಅವರು ನನಗೆ ಯಾವಾಗಲೂ ಹೇಳುತ್ತಾರೆ. ಅವರಿಂದ ನಾನು ಪ್ರಭಾವಿತಳು ಕೂಡ. ನಾನು ಪ್ರತೇಕವಾಗಿ 'ಕಾರ್ಪರೇಟ್ ಲಾ' ಕೊರ್ಸ್ ತೆಗೆದು ಕೊಂಡಿದ್ದೆನೆ ಸೋಮವಾರದಿಂದ್ ಅದು ಪ್ರಾರಂಭವಾಗುತ್ತದೆ. ಇಂದು ನನ್ನ ಬಗೆ ಇರುವ ಸಾರಂಶಾ.

ಉಲ್ಲೇಖಗಳು

ಬದಲಾಯಿಸಿ

ಯಸುಸ್ವಾಮಿ[]

ಟೆಂಪ್ಲೇಟು:Https://en.wikipedia.org/wiki/Jesusrelish

ಕೇರಳ[]

ಟೆಂಪ್ಲೇಟು:Https://en.wikipedia.org/wiki/Kerala



  1. https://en.wikipedia.org/wki/jesus
  2. https://kn.wikipedia.org/wiki/jesus
  3. https://en.wikipedia.org/wiki/kerala