ಸುನಿಲ್
ಸುನಿಲ್
Born
ಸುನಿಲ್

೦೨-೦೪-೨೦೦೦
ಬೆಂಗಳೂರು
Nationalityಭಾರತೀಯ


ಚಿತ್ರ:Screenshot 20190206-134457.png
Sunil M

ಆರಂಭಿಕ ಜೀವನ

ಬದಲಾಯಿಸಿ

ನನ್ನ ಹೆಸರು ಸುನಿಲ್.ನಾನು 02 ಏಪ್ರಿಲ್ 2000 ನಲ್ಲಿ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದು ಕರ್ನಾಟಕದಲ್ಲಿ ಜನಿಸಲು ನಾನು ತುಂಬಾ ಅದೃಷ್ಟಶಾಲಿ.ನನ್ನ ತಂದೆಯ ಹೆಸರು ಶ್ರೀನಿವಾಸ್ ಮಾತು ತಾಯಿ ಹೆಸರು ಆಶಾ ಲತಾ. ನನ್ನು ಇವರಿಗೆ ಓಬನೆ ಮಗ. ನಂಗೆ ಯಾರು ಅನ್ನ ,ತಮ್ಮ,ಅಕ್ಕ,ತಂಗಿ ಯಾರು ಇಲ್ಲ.ಆದ್ದರಿಂದ ನನ್ನಗು ಬಹಳ ದುಖ ಉಂಟಾಗುತ್ತದೆ.ಒಡಹುಟ್ಟಿದವರು ಯಾರು ಇಲ್ಲದ ಕರಣ ಆಠ ಆಡಲು ಯಾರು ಸಿಗುತ್ತಿರಲಿಲ್ಲ.ನಾನು ಮಗುವಾಗಿದ್ದಾಗ ಬಹಳ ಹಠಮಾರಿಯಾಗಿದ್ದೆ. ನನ್ನ ಅಮ್ಮನಿಗೆನಾನು ಅಂದ್ರೆ ತುಂಬ ಪ್ರೀತಿ ಆ ಕರಣದಿಂದ ಕೇಳಿದು ಎಲ್ಲ ಕೊಡೆಸುವರು. ನಾನು ಜೀವನದಲ್ಲಿ ಪೋಷಕರನು ಸಂತೋಷವವಗಿ ಇಡಲು ಬಯಸುತ್ತೇನೆ.ನನ್ನ ಬಾಲ್ಯದ ದಿನಗಳಿಂದ ನಾನು ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದೆ.ಆ ಕಾರಣಕ್ಕಾಗಿ ನನ್ನ ತಂದೆ ನಾನೂ ಚಿತ್ರಕಲೆ ಕಲಿಯಲು ಇನ್ಸ್ಟಿಟ್ಯೂಟ್ ಗೇ ಸೇರುವಂತೆ ಮಾಡಿದರು.ನನ್ಗೆ ಚಿಕ್ಕ ವಯಸ್ಸಿನಲ್ಲಿ ಕನ್ನಡವೆಂದ್ರೆ ತುಂಬ ಅಭಿಮಾನ ಮಾತು ಪ್ರೀತಿ ಅದಕ್ಕಾಗಿ ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮದ್ದಿದರೆ ಉತ್ಸಾಹದಿಂದ ಪಾಲ್ಗೊಳ್ಳುತಿದೆ.ಅದಾಧ ನಂತರ ನಾನಾಗೆ ಮತ್ತೊಂದು ಬಾಲ್ಯದ ನೆನಪು ಏನು ಎಂದರೆ ಕ್ರೀಡೆಯಲ್ಲಿ ಆಸಕ್ತಿ ಬಂತು. ಅದ್ರಲ್ಲೂ ಕ್ರಿಕೆಟ್ ಎಂದರೆ ಪ್ರಾಣ , ಅದಕ್ಕಾಗಿ ಬೆಳಗೆ ಆರು ಘಂಟೆಗೆ ಎದ್ದು ಆಟ ಆಡಲು ಹೋಗುತಿದೆ.

ಶಿಕ್ಷಣ

ಬದಲಾಯಿಸಿ

ನಾನು ಪ್ರೌಢಶಾಲೆಯ ಅಧ್ಯಯನಗಳು ವಿಜಯ ಪ್ರೌಢಶಾಲೆಯಲ್ಲಿ ಮುಗಿಸಿದೆ. ನನ್ನ ಜೀವನದ ಪ್ರಮುಖ ಘಟನೆಯಂದ್ರೆ ,2016ರಲ್ಲಿ ನಾನು ಹತ್ನೆ ತರಗತಿಯಲ್ಲಿ ಇರುವಾಗ ನನ್ಗೆ ಓದಿನಲ್ಲಿ ಅಸಕ್ತಿ ಈರಲ್ಲಿ ಆ ಕಾರಣದಿಂದ ಅಂತಿಮ ಪರೀಕ್ಷೆಯಲ್ಲಿ ಬಹಾಳ ಕಡಿಮೆ ಅಂಕ ಬಂದ ಕಾರಣದಿಂದ ಯಾವುದೇ ಒಳ್ಳೆ ಕಾಲೇಜಿನಲ್ಲಿ ಓದಲು ಅವಕಾಶ ಸಿಗಲಿಲ್ಲ .ಅವತಿನ ದಿನ ನನಗೆ ಹತಾಶೆ ಆಗಿತ್ತು, ಅವತಿನಿಂದ ನಾನು" ನೈವೇರ್ ಗಿವೆ ಅಪ್" ಎಂಬ ವರ್ತನೆಯನ್ನು ಅಳವಡಿಸಿಕೊಂಡೆ. ನನ್ನ ಅಧ್ಯಯನದ ಬಗ್ಗೆ ತುಂಬಾ ಭಾವೋದ್ರಿಕ್ತವಾಗಿದೆ.ನಾನು ಪಿ.ಯೂ.ಸಿಯನು ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದೆ . ಅ ಸಮಯದಲ್ಲಿ ತುಂಬ ಕಷ್ಟಪಟ್ಟು ಡಿಸ್ಟಿಂಕ್ಷನ್ ಅಂಕಗಳನ್ನು ಪಡೆದು ಕ್ರೈಸ್ಟ್ ಯೂನಿವರ್ಸಿಟಿ ಸೇರಿದೆ.

ಈ ಯೂನಿವರ್ಸಿಟಿಗೆ ಸೇರುವುದು ನಂಗೆ ಸ್ಕೂಲನಿಂದ ಇದ ಗುರಿ ,ಆದ್ರೆ ಪಿ.ಯು. ಗೆ ಸೀಟ ಸಿಗದ ಕರಣ ಅ ಗುರಿ ಮುಟ್ಟಲು ಸಾಧ್ಯ ಆಗಿಲ್ಲ. ಆದ್ರೆ ಡಿಗ್ರಿ ಓಡುವುದಾದ್ರೆ ಅ ಕಾಲೇಜಿನಲ್ಲಿ ಓದುವೆ ಇಲವೆಂದ್ರೆ ಕೆಲಸಕ್ಕೆ ಹೋಗುವೆ ಎಂಬ ಹಟ್ಟಾ ಹಿಡಿದಿದೆ. ನಾನು ಈ ಕಾಲೇಜು ಆಯ್ಕೆ ಮಾಡಲು ಮುಖ್ಯ ಕಾರಣ ಒಂದು ಕೊಳಯ ಮೀನಾಗಿ ಬದುಕಲು ಸುಲಭ ಆದ್ರೆ ಅದೇ ಮೀನು ಸಮುದ್ರದಲ್ಲಿ ಬದುಕಲು ಕಷ್ಟ.ನನ್ನ ಸ್ವಯಂ ಬಗ್ಗೆ ಇನ್ನಷ್ಟು ಅನ್ವೇಷಿಸಲು ನಾನು ಬಯಸುತ್ತೇನೆ.ನನ್ನ ಹವ್ಯಾಸವು ಫೋಟೋಗ್ರಫಿಯಾಗಿದೆ.ಯಾವಾಗಲಾದರೂ ಉಚಿತವಾದಾಗ ನಾನು ಫೋಟೋಗಳನ್ನು ಕ್ಲಿಕ್ ಮಾಡುತ್ತೇನೆಒಳ್ಳೆ ಅಂಕ ಪಡ್ಡೆದ ಕರಣ ನಂಗೆ ಇಲ್ಲಿ ಓದುವ ಅವಕಾಶ ಸಿಕ್ಕಿತು.ನಾನು ತುಂಬ ಪುಣ್ಯವಂತ ಈ ಕಾಲೇಜನಲ್ಲಿ ಒಡಬೇಕೆಂದ್ರೆ.ನಾನು ಈ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ. ನಾನು ಅದನ್ನು ಉತ್ತಮ ರೀತಿಯಲ್ಲಿ ಬಳಸುತ್ತೇನ.ನಾನು ವಿವಿಧ ಅಂತರ ಕಾಲೇಜು ಉತ್ಸವದಲ್ಲಿ ಭಾಗವಹಿಸಬೇಕೆಂದು ಬಯಸುತ್ತೇನೆ ಮತ್ತು ನನ್ನ ಕಾಲೇಜು ನನ್ನ ಬಗ್ಗೆ ಹೆಮ್ಮೆ ಪದುವಂತೆ ಮಾಡುತ್ತೆನೆ.ನನ್ನಗೆ ಬುದ್ಧಿ ಬಂದ ಮೇಲಿಂದ ಪೂರ್ತಿ ಗಮನವನು ಹೇಗೆ ಜೀವನದಲ್ಲಿ ಯಶಸ್ವಿಯಾಗುವುದರ ಕಡೆಗೆ ಹರೆಸಿದೆ. ಈಗ ನನ್ನಗೆ ಬದುಕಿನ ಬಗ್ಗೆ ಸ್ಪಷ್ಟತೆ ಕಾಣಿಸುತ್ತಿದೆ. ನಾನು ಹಣಕಾಸು ಕ್ಷೇತ್ರದಲ್ಲಿ ನನ್ನ MBA ಮುಗಿಸಲು ಬಯಸುತ್ತೇನೆ .ನಾನು ಮುಂದೆ ಬರುವ ದಿನಗಳಲ್ಲಿ ಯಶಸ್ವಿಯಾದ ಉದ್ಯಮಿ ಆಗಲು ಬಯಸುತ್ತೇನೆ.ಪ್ರಸ್ತುತ ನನ್ನ ಸಾಮರ್ಥ್ಯವು ಸ್ಟಾಕ್ ಮಾರುಕಟ್ಟೆಯಲ್ಲಿ ವಿಶ್ಲೇಷಣೆಯಲ್ಲಿದೆ.ಮತ್ತು ನನ್ನ ದೌರ್ಬಲ್ಯಗಳಲ್ಲೊಂದು ಸ್ಟೇಜ್ ಫೆಆರ್.ನಾನು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕಾಗಿ ಹೋಗಬೇಕು. ಈಗ ನನ್ನಲಿ ಇರುವ ಮೌಲ್ಯಗಳನ್ನು ಒಂದುಗುಡಿಸಿ ಜೀವನದಲ್ಲಿ ಏನಾದರು ಸಾಧನೆ ಮಾಡುವುದರ ಕಡೆಗೆ ಅಲೋಚನೆ ಮದುವೆ.ಹತ್ತು ವರ್ಷಗಳ ನಂತರ ಇಂದಿನಿಂದ ನನ್ನ ಸ್ವಂತ ಕಾರ್ಪೊರೇಟ್ ಕಂಪನಿಯನ್ನು ಆರಂಭಿಸಲು ನಾನು ಬಯಸುತ್ತೇನೆ.