ಫೋಟೋಗ್ರಫಿ
ಛಾಯಾಗ್ರಹಣ (ಫೋಟೋಗ್ರಫಿ) ಒಂದು ಕಲೆ, ವಿಜ್ಞಾನ ಮತ್ತು ಬೆಳಕು ಹಾಗು ಇತರೆ ವಿದ್ಯುನ್ಮಾನ ಪ್ರಸರಣಗಳನ್ನು ಇಮೇಜ್ ಸೆನ್ಸಾರ್‌ಗಳ ಮುಖೇನ ವಿದ್ಯುನ್ಮಾನವಾಗಿಯೂ ಅಥವಾ ರಾಸಾಯನಿಕವಾಗಿ ಬೆಳಕಿನ ಸೂಕ್ಷ್ಮಸಂವೇದಿಯಾಗಿರುವ ಫೋಟೋಗ್ರಾಫಿಕ್ ಫಿಲಂಗಳ ಮೇಲೆ ಸೆರೆಹಿಡಿಯುವುದೇ ಆಗಿದೆ. ಹಾಗೂ [೧]
ಇತಿಹಾಸ
ಬದಲಾಯಿಸಿಛಾಯಾಗ್ರಹಣ ಮಾಡುವ ಮುನ್ನ
ಬದಲಾಯಿಸಿವನ್ಯಜೀವಿ
ಬದಲಾಯಿಸಿಸಮಾಜ
ಬದಲಾಯಿಸಿಹೆಚ್ಚಿನ ಓದು
ಬದಲಾಯಿಸಿ- 3 ಆಯಾಮಗಳ ಫೋಟೊ:3 ಆಯಾಮಗಳ ಮುದ್ರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ;ಪಿಟಿಐ;1 Mar, 2017
- ಆಸ್ಟ್ರೊ ಫೋಟೊಗ್ರಫಿಗೆ ನೈಟ್ ಸ್ಕೈ ಫೋಟೊಗ್ರಫಿ ಎಂಬ ಹೆಸರೂ ಇದೆ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು ಈ ಶೈಲಿಯ ಮುಖ್ಯ ಉದ್ದೇಶ.
- ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್) ಬದಲಾಗುವಂತೆ ಕಾಣುತ್ತದೆ. ಒಂದು ನಿರ್ದಿಷ್ಟ ಕಾಲದವರೆಗೆ ಕ್ಯಾಮೆರಾವನ್ನು ಚಿತ್ರೀಕರಣಕ್ಕೆ ತೆರೆದಿಟ್ಟು ನಂತರ ಆ ಎಲ್ಲಾ ಛಾಯಾಚಿತ್ರಗಳನ್ನು ಒಟ್ಟಿಗೆ ಸ್ಯಾಕ್ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ.
- ಆಸ್ಟ್ರೊ ಫೋಟೊಗ್ರಫಿಗೆ ಎಂಥ ಲೆನ್ಸ್;
- ಈ ಬಗೆಯ ಫೋಟೊಗ್ರಫಿಗೆ ಟೆಲಿ ಫೋಟೊ ಲೆನ್ಸ್ ಬಳಸುತ್ತೇವೆ. ‘ಇಂಟರ್ ವೆಲ್ಲೊ ಮೀಟರ್’ ಎಂಬ ಸಾಧನವನ್ನು ಕ್ಯಾಮೆರಾಗೆ ಅಳವಡಿಸಿ, ನಿಮಿಷಕ್ಕೆ ಒಂದು ಬಾರಿ ಫೋಟೊ ತೆಗೆಯುವಂತೆ ಪ್ರೋಗ್ರಾಂ ಮಾಡಿ ಸುಮಾರು ಮೂರು ಗಂಟೆ ಕಾಯುತ್ತೇವೆ. ಈ ಅವಧಿಯಲ್ಲಿ ತೆಗೆದ ನೂರಾರು ಫೋಟೊಗಳನ್ನು ಒಗ್ಗೂಡಿಸಲು ಸ್ಟಾರ್ ಸ್ಟ್ಯಾಕಿಂಗ್, ಸ್ಟಾರ್ ಗೇಜಿಂಗ್ ಇತ್ಯಾದಿ ಸಾಫ್ಟ್‌ವೇರ್‌ಗಳು ನೆರವಾಗುತ್ತವೆ. ಅಂತಿಮ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್ ಚಲಿಸಿರುವುದು ಗೋಚರಿಸಿರುತ್ತದೆ.::(ಆಗಸಕ್ಕೆ ಕ್ಯಾಮೆರಾ ಕಣ್ಣು...;ಹರವು ಸ್ಫೂರ್ತಿ;1 Apr, 2017 Archived 2017-03-31 ವೇಬ್ಯಾಕ್ ಮೆಷಿನ್ ನಲ್ಲಿ.)