ಸದಸ್ಯ:Sujith166/ನನ್ನ ಪ್ರಯೋಗಪುಟ/1
ಸೋಫಿ ಡಹ್ಲ್
ಪರಿಚಯ
ಬದಲಾಯಿಸಿಸೋಫಿ ಡಹ್ಲ್ ರವರು ಜನಿಸಿದ್ದು ೧೫ ಸೆಪ್ಟೆಂಬರ್ ೧೯೭೭, ಸೋಫಿ ಹಾಲೋವೆಯಲ್ಲಿ, ಇವರು ಒಬ್ಬ ಪ್ರಸಿದ್ದ ಇಂಗ್ಲಿಷ್ ಫ್ಯಾಷನ್ ರೂಪದರ್ಶಿ ಹಾಗು ಲೇಖಕಿ. ಬರಹಗಾರ್ತಿಯಾಗಿ ಅವರು ತಮ್ಮ ಪ್ರಥಮ ಕಾದಂಬರಿಯನ್ನು ೨೦೦೩ರಿನ ದಿ ಮ್ಯಾನ್ ವಿತ್ ದ ಡ್ಯಾನ್ಸಿಂಗ್ ಐಸ್ ಎನ್ನುವ ಶೀರ್ಷಿಕೆಯಡಿಯಲ್ಲಿ ಪೂರ್ಣಗೊಳಿಸಿ ಹಾಗೂ ೨೦೦೮ರಲ್ಲಿ ಪ್ಲೇಯಿಂಗ್ ವಿತ್ ದಿ ಗ್ರೋನ್ ಅಪ್ಸ್ನೊಂದಿಗೆ ತಮ್ಮ ಕಾದಂಬರಿಗಳನ್ನು ಅನುಸರಿಸಿ ಮುಗಿಸಿದರು ಇವರು ಮಿಸ್ ಡ್ಯಾಲ್ನ ಸುಪ್ರಸಿದ್ದ ಡಿಲೈಟ್ಸ್ ಎಂಬ ಪಾಕಶಾಸ್ತ್ರದ ಪುಸ್ತಕವೊಂದನ್ನು ೨೦೧೦ರಲ್ಲಿ ಬರೆದು ಅವುಗಳು ಆರು ಭಾಗಗಳಾದ ಬಿಬಿಸಿ ೨ ಸರಣಿಗಳಿಂದ ಆ ಪುಸ್ತಕವನ್ನು ದಿ ಡೆಲಿಷಿಯಸ್ ಮಿಸ್ ಡಹ್ಲ್ ಎಂದು ಕರೆಯಲ್ಪಡಲಾದವು. ಲಂಡನಲ್ಲಿ ಜನನ ಪಡೆದ ಸೋಫಿ ಡಹ್ಲ್ ಲಂಡನ್ನ ಫ್ಯಾಷನ್ ವಾರದ ಇಂಗ್ಲಿಶ್ ಕಿರು ಹಾದಿಯ ಮೇಲೆ ತಮ್ಮ ಮೊದಲ ಹೆಜ್ಜೆಯನ್ನು ೧೯೯೭ನ, ಶರತ್ಕಾಲದಲ್ಲಿ ಇಟ್ಟರು. ಅದೇ ವರ್ಷದಲ್ಲಿ ಅವರು ವೋಗ್ ನಿಯತಕಾಲಿಕೆಯಲ್ಲಿ ಹಾಗೂ ಫ್ಯಾಷನ್ ಸ್ಟೈಲಿಸ್ಟ್ ಆಗಿದ್ದ ಇಸಾಬೆಲ್ಲಾ ಬ್ಲೋ ರವರಿಂದ ಗುರುತಿಸಲ್ಪಟ್ಟರು. ಬ್ಲೋರವರು ಸೋಫಿ ಡಹ್ಲ್ ನ್ನು ಲಂಡನಿನ ಸ್ಮಾರ್ಟ್ ಮಾಡೆಲ್ ಏಜೆನ್ಸಿಯಾ ನಿರ್ವಾಹಣೆಗೆ ಪರಿಚಯಿಸಿದರು ಹಾಗೂ ಅವರನ್ನು ಹಲವಾರು ಮಾಡೆಲ್ಲಿಂಗ್ ಶಿಬಿರಗಳು, ವರ್ಸೇನ್, ಅಲೆಕ್ಸಾಂಡರ್ ಮೆಕ್ವೀನ್, ಪ್ಯಾಟ್ರಿಕ್ ಕಾಕ್ಸ್, ಡಿ ಕೆ ಎನ್ ವೈ, ಬೌಚೆರ್ ಮತ್ತು ಪ್ರಿಂಗಲ್ ಎಂಬ ಮುಂತಾದ ಶಿಬಿರಗಳಿಗೆ ಸಹಿ ಮಾಡಿಸಿದರು.
ಡಹ್ಲ್ ರವರು ನಟ ಜೂಲಿಯನ್ ಹಾಲೋವೆ ಹಾಗೂ ಬರಹಗಾರ್ತಿಯಾದ ಟೆಸ್ಸಾ ಡಹ್ಲ್ ರವರ ಪುತ್ರಿ. ಇಕೆಯ ಅಮ್ಮನ ಸಹೋದರಿಯರು ರೋಲ್ಡ್ ಡಹ್ಲ್ ಮತ್ತು ಅಮೇರಿಕಾದ ನಟಿ ಪಾಟ್ರಿಸಿಯಾ ನೀಲ್ ,ಇಕೆಯ ಅಜ್ಜಿಯ ತಂದೆಯಾದ ಸ್ಟಾನ್ಲಿ ಹಾಲೋವೆರವರು ನಟರಾಗಿದ್ದರು ಹಾಗೂ ವೈಲೆಟ್ ಲೇನ್ ರವರು ಮಾಜಿ ಕೋರಸ್ ನರ್ತಕಿ. ಅವರ ತಾಯಿಯ ಅಜ್ಜನ ದಿ ಬಿ ಎಫ್ ಜಿ ಎಂಬ ಪುಸ್ತಕಗಳ ಪಾತ್ರಗಳಿಂದ ಸೋಫಿ ಡಹ್ಲ್ ಗೆ ಅವಳ ಅಜ್ಜ ಸ್ಪೂರ್ತಿಯಾದರು. ಅವಳು ಪ್ರಸಿದ್ದ ಗಾಯಕನಾದ ಜೇಮೀ ಕುಲ್ಲಮ್ರನ್ನು ಮದುವೆಯಾದರು.[೧]
ಆರಂಭಿಕ ಜೀವನ
ಬದಲಾಯಿಸಿಡಹ್ಲ್ ರವರು ಲಂಡನಿನ ಸೋಫಿ ಹಾಲೋವೆಯಲ್ಲಿ ನಟರಾದ ಜೂಲಿಯನ್ ಹಾಲೋವೆ ಮತ್ತು ಲೇಖಕಿ ಟೆಸ್ಸಾ ಡಹ್ಲ್ ರವರಿಗೆ ಪುತ್ರಿಯಾಗಿ ಜನಿಸಿದರು. ಬಾಲ್ಯದಿಂದ ಸ್ಪರ್ದಾರ್ತಕ ಜೀವನ ನಡೆಸಿದರು, ಅವರು ಹತ್ತು ಶಾಲೆಗಳಲ್ಲಿ ಓದಿ ಮತ್ತು ಬೇರೆ ಬೇರೆ ಸ್ಥಳದಲ್ಲಿರುವ ೧೭ ಮನೆಗಳಲ್ಲಿ ಅದರ ಜೊತೆಗೆ ಲಂಡನ್, ನ್ಯೂಯಾರ್ಕ್ ಮತ್ತು ಭಾರತದಂತಹ ದೇಶಗಳಲ್ಲಿ ವಾಸ ಮಾಡಿದ್ದರು. ಡಹ್ಲ್ ರವರು ತಮ್ಮ ಬಹಳ ಸಮಯವನ್ನು ತಾಯಿಯ ಅಜ್ಜಿ ಹಾಗೂ ಪಿತಾಮಹ ಮೊಮ್ಮಕ್ಕಳಾದ ಗ್ರೇಟ್ ಮಿಸ್ಟೆನ್ಡೆನ್ ಮತ್ತು ಆಂಗ್ಮೇರಿಂಗ್ನ ಮನೆಯಲ್ಲಿ ಅನುಕ್ರಮವಾಗಿ ಕಳೆದರು. ಡಹ್ಲ್ ರವರು ತಮ್ಮ ಬಾಲ್ಯವು "ವಿಚಿತ್ರವಾದದ್ದು, ಆದರೆ ಎಂತಹ ಮ್ಯಾಜಿಕ್" ಎಂದು ಗಮನಿಸಿದ್ದರು.
ವೃತ್ತಿ ಜೀವನ-ಮಾಡೆಲ್ಲಿಂಗ
ಬದಲಾಯಿಸಿಡಹ್ಲ್ ರವರು ಪಶ್ಚಿಮ ಲಂಡನ್ ಬೀದಿಯಲ್ಲಿ ವೋಗ್ ಸ್ಟೈಲಿಸ್ಟ್ ಇಸಾಬೆಲ್ಲಾ ಬ್ಲೋ ರವನ್ನು ಬೇಟಿಯಾದ ನಂತರ ಮಾಡೆಲ್ಲಿಂಗ್ ಜೀವನದಲ್ಲಿ ಆಸಕ್ತಿಯಿತ್ತರು. ಡಹ್ಲ್ಗೆ ಕಲಾ ಇತಿಹಾಸದಲ್ಲಿ ಓದುವುದು ಆಸಕ್ತಿಯಿಲ್ಲದಿದ್ದರೂ ತನ್ನ ತಂದೆಯ ಜೊತೆಗಿನ ಚರ್ಚೆ ಹಾಗೂ ವಾದಗಳ ನಂತರ ಅಳುವುದನ್ನು ಬ್ಲೋರವರು ಗಮನಿಸಿದರು,ಬ್ಲೋರವರು ಅವಳನ್ನು ಸಮಧಾನ ಪಡಿಸಿ ಹಾಗೂ ಅವಳನ್ನು ಸಾರಾ ಡೌಕಾಸ್ ನ ಸ್ಟಾರ್ಮ್ ಮಾಡೆಲ್ ಏಜಿನ್ಸಿಗೆ ಪರಿಚಯಿಸಿದರು. ಡಹ್ಲ್ ಲಂಡನ್ ಫ್ಯಾಷನ್ ವಾರದ ಲೇನಿ ಕಿಯೋಘ್ನ ಎಂಬ ಪ್ರಥಮ ಕಾರ್ಯಕ್ರಮದ ಕಿರುಹಾದಿಯ ಮೇಲೆ ತನ್ನ ಮಾಡೆಲ್ಲಿಂಗ್ ಚೊಚ್ಚಲ ಪ್ರವೇಶವನ್ನು ೧೯೯೭ರ ಶರತ್ಕಾಲದಲ್ಲಿ ಮಾಡಿದರು ಮತ್ತು ಅವರ ನಿರ್ವಾಹಣೆಯ ಮೇರೆಗೆ, ವರ್ಸಾಸ್, ಅಲೆಕ್ಸಾಂಡರ್ ಮೆಕ್ವೀನ್, ಪ್ಯಾಟ್ರಿಕ್ ಕಾಕ್ಸ್, ಪ್ರಿಂಗಲ್ ಮತ್ತು ಗ್ಯಾಪ್ರವರ ಪ್ರಚಾರದಲ್ಲಿ ಕಾಣಿಸಿಕೊಂಡರು. ಡಹ್ಲ್ ರವರು ಡೇವಿಡ್, ಬೈಲೆಯ್, ರಿಚರ್ಡ್ ಅವೆಡನ್, ಬ್ರೂಸ್ ವೆಬರ್, ಸ್ಟೀವನ್ ಮೀಸೆಲ್ , ಪೀಟರ್ ಲಿಂಡ್ಬರ್ಗ್ ಹಾಗೂ ಸ್ಟೀವನ್ ಕ್ಲೈನ್ಸ್ ಸೇರಿದಂತೆ ಮುಂತಾದ ಸುಪ್ರಸಿದ್ದ ಛಾಯಗ್ರಹಕರೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಫ್ರೆಂಚ್ ಮತ್ತು ಜರ್ಮನ್ ವೋಗ್, ವಿಷನೈರ್, ಡಬ್ಲ್ಯು ಐ ಡಿ ಹಾಗೂ ವಿ ನಿಯತಕಾಲಿಕೆಗಳಂತಹ ಹಲವಾರು ಫ್ಯಾಷನ್ ನಿಯತಕಾಲಿಕೆಗಳಿಗೆ ಅವರು ಅನೇಕ ಸಂಪಾದಕೀಯಗಳಲ್ಲಿ ಕಾಣಿಸಿಕೊಂಡರು. ಅವರು " ಸಮ್ಥಿಂಗ್ ಅಬೌಟ್ ದಿ ವೇ ಯೂ ಲುಕ್ ಟುನೈಟ್" ಎಂಬ ಎಲ್ಟನ್ ಜಾನ್ ಮ್ಯೂಸಿಕ್ ವಿಡಿಯೋದಲ್ಲಿ ಕೇಟ್ ಮಾಸ್ನೊಂದಿಗೆ ೧೯೯೭ರಲ್ಲಿ ಕಾಣಿಸಿಕೊಂಡರು. ೨೦೦೦ರಲ್ಲಿ ಡಹ್ಲ್ ರವರು ವೈವ್ಸ್ ಸೆಂಟ್-ಲಾರೆಂಟ್ಸ್ ಒಪಿಯಂ ಕಡೆ ಮುಖ ಮಾಡಿದರು. ಸ್ಟೀವನ್ ಮೀಸೆಲ್ರಿಂದ ಚಿತ್ರೀಕರಿಸಲ್ಪಟ್ಟ ಜಾಹಿರಾತು ಹಾಗೂ ಟಾಮ್ ಫೊರ್ಡ್ನಿಂದ ನಿರ್ದೇಶಿಸಲ್ಪಟ್ಟ ಕಲೆ, ಡಹ್ಲ್ನ ಛಾಯ ಚಿತ್ರವಾಗಿದ್ದು, ಕಪ್ಪು ಸ್ಯಾಟಿನ ಮೇಲೆ ನಗ್ನವಾದ ಕೆಂಪು ಚೆರ್ರಿ ಕೂದಲನ್ನು ಹೊಂದಿದೆ. ಜಾಹಿರಾತು ಸ್ಟಾಂಡರ್ಡ್ಸನ ಪ್ರಾಧಿಕಾರಕ್ಕೆ ದೂರುಗಳನ್ನು ನೀಡಲ್ಪಟ್ಟ ನಂತರ ಆ ನಗ್ನವಾದ ಛಾಯಚಿತ್ರವನ್ನು ಯುಕೆ ನಿಲ್ಬೋರ್ಡಗಳಿಂದ ತೆಗೆದುಹಾಕಲಾಯಿತು. ಲೈಂಗಿಕವಾಗಿ ವಸ್ತುನಿಷ್ಟ ಮಹಿಳೆಯ ಆರೋಪದ ನಂತರ, ಸಾರ್ವಾಕಾಲಿಕ ಜಾಹಿರಾತುಗಳ ಬಗ್ಗೆ ಹತ್ತು ಮಂದಿ ಹೆಚ್ಛು ದೂರುಗಳನ್ನು ಕೊಟ್ಟಿದ್ದಾರೆ. ಡಹ್ಲ್ ಇಂತಹ ಲೈಂಗಿಕ ಕಿರುಕೂಳತೆಯ ಟೀಕೆಗೆ ಪ್ರತಿಕ್ರಿಯೆ ನೀಡಿದರು, ಏನೆಂದರೆ " ನನ್ನ ಛಾಯಾಚಿತ್ರ ಸುಂದರವಾಗಿದೆ ಎಂದು ನಾನು ಭಾವಿಸುತ್ತೇನೆ". ಡಹ್ಲ್ ರವರನ್ನು ಔಬಿನ್ ಮತ್ತು ವಿಲ್ಸ್ನ ಹೊಸ ಮುಖವಾಗಿ ೨೦೧೨ರಲ್ಲಿ ಘೋಷಿಸಲ್ಪಟ್ಟಿದೆ.
ಬರವಣಿಗೆ
ಬದಲಾಯಿಸಿಡಹ್ಲ್ ರವರು ವ್ಯಾಪಕವಾಗಿ ವೋಗ್ ಗೆಂದು ಪುಸ್ತಕವನ್ನು ಬರೆದಿದ್ದಾರೆ, ಹಾಗೂ ೨೦೧೨ರ ನವೆಂಬರ್ ನಲ್ಲಿ ಅವರು ಜಾಸ್ಮಿನ್ ಪ್ರಶಸ್ತಿಯನ್ನು ಪರಿಮಳದ ಬಗೆಗಿನ ಕಾಲಮ್ಗಾಗಿ ಪಡೆದರು. ಅವರು ೨೦೦೩ರಲ್ಲಿ ತಮ್ಮ ಪ್ರಪ್ರಥಮ ಪುಸ್ತಕವಾದ ದಿ ಮ್ಯಾನ್ ವಿತ್ ದ ಡ್ಯಾನ್ಸಿಂಗ್ ಐಸನ್ನು ಬರೆದು ಮುಗಿಸಿದರು ನಂತರ ಆ ಪುಸ್ತಕವನ್ನು ಬ್ಲೂಮ್ಸ್ ಬ್ಯುರಿ ಪಬ್ಲಿಷಿಂಗ್ ರವರು ಪ್ರಕಟಿಸಿದ್ದರು. ಈ ಪುಸ್ತಕದ ಪ್ರಕಟಣೆಯ ನಂತರ ಡಹ್ಲ್ ನಿರಂತರವಾಗಿ ಬರೆಯುವುದನ್ನು ಆರಂಭಿಸಿದರು ಮತ್ತು ಮುಂತಾದ ಪ್ರಾಕಾಶನಗಳಾದ ದಿ ಟೆಲಿಗ್ರಾಮ್, ಅಮೇರಿಕನ್ ವಾಗ್, ದ ಗಾರ್ಡಿಯನ್ , ದಿ ಅಬ್ಸರ್ವರ್ ಹಾಗೂ ಸಾಟರ್ಡೆ ಟೈಮ್ಸ್ಗೆ ನಿಯಮಿತವಾಗಿ ಬರೆಯಲಾರಂಭಿಸಿದರು. ೨೦೦೫ರಿಂದ ಡಹ್ಲ್ ರವರು ವೋಗ್ನಲ್ಲಿ ನಿಯಮಿತ ಅಂಕಣಕಾರರಾಗಿ ಮತ್ತು ಸಹಾಯಕ ಸಂಪಾದಕರಾಗಿದ್ದರು, ಹಾಗೂ ಅವರ ಮುಚ್ಚುವಿಕೆಯ ಮುಂಚೆಗೆ ಡಹ್ಲ್ ರವರು ಮೂರು ಇತರ ಪುಸ್ತಕಗಳನ್ನು ೨೦೦೮ರಲ್ಲಿ ಬರೆದಿದ್ದರು ಮತ್ತು ಆ ಪುಸ್ತಕಗಳೆಂದರೆ ೨೦೦೮ರಲ್ಲಿ ಪ್ಲೇಯಿಂಗ್ ವಿತ್ ಗ್ರೋನ್ ಅಪ್ಸ್ ಹಾಗೂ ಇತರ ಎರಡು ಪಾಕಶಾಸ್ತ್ರದ ಪುಸ್ತಕಗಳಾದ, ಮಿಸ್ ಡಹ್ಲ್ ರವರ ೨೦೦೯ರ ವೋಲುಟ್ಯೂಯಿಸ್ ಡಿಲೈಟ್ಸ್ ಮತ್ತು ೨೦೦೧ರ ಸೀಸನ್ ಟು ಸೀಸನ್. ಜಸ್ಟ್ ಹೆಲ್ಕರ್ ಮತ್ತು ವಿಲಿಯ್ಂ ಫಿಯೆನ್ನೆಸ್ರವರ ಕೃತಿಗಳನ್ನು ಒಳಗೊಂಡಿದ್ದ ಜಸ್ಟೀನ್ ಪಿಕಾರ್ಡ್ ಸಂಪಾದಿಸಿದ ಸಂಕಲನ, ಟ್ರುತ್ ಆರ್ ಡೇರ್ಗೆ ಅವರು ಕೊಡುಗೆ ನೀಡಿದ್ದರು.[೨]
ವೈಯಕ್ತಿಕ ಜೀವನ
ಬದಲಾಯಿಸಿಡಹ್ಲ್ ರವರು ಇಂಗ್ಲಿಷ್ ನಟರಾದ ಜೂಲಿಯನ್ ಹಾಲೋವೆ ಹಾಗೂ ಬರಹಗಾರ್ತಿಯಾದ ಟೆಸ್ಸಾ ಡಹ್ಲ್ ರವರ ಪುತ್ರಿ. ಸೋಫಿಯವರು ಒಂದು ಕಲಾತ್ಮಕ ಹಿನ್ನೆಲೆಯಿಂದ ಬಂದವರು, ಎರಡು ಕಡೆಯಲ್ಲಿನ ಗಮನಾರ್ಹ ಅಜ್ಜಿಯರೊಂದಿಗೆ ಬೆಳೆದವರು. ನಟಿ ಸ್ಟಾನ್ಲಿ ಹಾಲೋವೆ ಹಾಗೂ ಮಾಜಿ ಕೋರಸ್ ನರ್ತಕಿಯಾದ ವೈಲೆಟ್ ಲೇನ್ ಆಕೆಯ ತಂದೆಯ ಅಜ್ಜಿಯರಾಗಿದ್ದರು. ೧೮೫೦ರ ಸಮಯದಿಂದಲೂ ಡಹ್ಲ್ ರವರ ತಂದೆಯ ವಂಶಾವಳಿಯು ವೇದಿಕೆಯೊಂದಿಗೆ ಸಂಭಂದವನ್ನು ಹೊಂದಿದೆ; ಹಾಲೋವೆಯವರ ದೊಡ್ಡ-ಚಿಕ್ಕಪ್ಪ ಚಾರ್ಲ್ಸ್ ಬರ್ನಾರ್ಡ್(೧೮೩೦-೧೮೯೪) ಲಂಡನ್ ನಲ್ಲಿ ಮತ್ತು ಇಂಗ್ಲಿಷ್ ಪ್ರಾಂತ್ಯಗಳಲ್ಲಿ ಯಶಸ್ವಿ ಷೇಕ್ಸ್ಪಿಯರ್ ನಟ ಮತ್ತು ರಂಗಭೂಮಿಯ ವ್ಯವಸ್ಥಾಪಕರಾಗಿದ್ದರು. ಬರ್ನಾರ್ಡ್ ರವರ ಪುತ್ರ, ಆಲಿವರ್ ಪರ್ಸಿ ಬರ್ನಾರ್ಡ್ ಒ ಬಿ ಸಿ ಎಂ ಸಿ (೧೮೮೧-೧೯೩೯), ಓವೆನ್ ವಾಸ್ತು ಶಿಲ್ಪಿ ಮತ್ತು ದೃಶ್ಯ ವಿನ್ಯಾಸಕನಾಗಿದ್ದನು, ಹಾಗೂ ಕೋವೆಂಟ್ ಗಾರ್ಡೆನ್ನಲ್ಲಿರುವ ಸರ್ ತಾಮಸ್ ಬೀಚ್ಮ್ಯರಿಂಗ್ ಸೈಕಲ್ ಸೆಟ್ ಗಳಿಗೆ ಇವರು ಜವಬ್ದಾರರಾಗಿದ್ದರು. ಬರ್ನಾರ್ಡ್ ಮೂಲಕ ಡಹ್ಲ್ ರವರ ಪುತ್ರರಾದ, ಕವಿ ಮತ್ತು ಅನುವಾದಕ ಆಲಿವರ್ ಬರ್ನಾರ್ಡ್, ಬರಹಗಾರ ಜೆಫ್ರಿ ಬರ್ನಾರ್ಡೊಂದಿಗೆ ಹಾಗೂ ಛಾಯಗ್ರಾಹಕ ಬ್ರೂಸ್ ಬರ್ನಾರ್ಡ್ ನವರಿಗೆ ಸಂಭಂದಿಸಿದ್ದಾರೆ. ಲೇಖಕಿ ರೋಲ್ಡ್ ಡಹ್ಲ್ ಮತ್ತು ಅಮೆರಿಕನ್ ನಟಿ ಪ್ಯಾಟ್ರೀಸಿಯಾ ನೀಲ್ ರವರು ಡಹ್ಲ್ ರವರ ತಾಯಿಯ ಅಜ್ಜಿಯರು.
ಜನವರಿ ೯,೨೦೧೦ರಲ್ಲಿ ಡಹ್ಲ್ ರವರು ಸುಪ್ರಸಿದ್ದ ಹಾಡುಗಾರನಾದ ಜೇಮೀ ಕುಲ್ಲಮ್ರನ್ನು ಮದುವೆಯಾದರು, ಮಾರ್ಚ್ ೨,೨೦೧೧ರಲ್ಲಿ ಅವರಿಬ್ಬರು ತಮ್ಮ ಮೊದಲನೆಯ ಮಗಳಾದ ಲೈರಾಳಿಗೆ ಜನನ ನೀಡಿದರು ಹಾಗೂ ಅವಳ ನಂತರ ಮಾರ್ಚ್ ೪,೨೦೧೩ ರಂದು ಎರಡನೇ ಪುತ್ರಿಯಾದ ಮಾರ್ಗಾಟ್ಗೆ ಜನನವಿತ್ತರು. ಇವರ ಸುಂದರವಾದ ಪುಟ್ಟ ಕುಟುಂಬವು ಬಂಕಿಗ್ಯ್ಹಾಮ್ಷೈರ್ನ ಗ್ರೇಟ್ ಮಿಸ್ಟೆನ್ಡನ್ನಲ್ಲಿ ವಾಸಮಾಡುತ್ತಿದ್ದಾರೆ.
ಉಲೇಖಗಳು
ಬದಲಾಯಿಸಿ