Sridharkamath
Joined ೧೧ ಜೂನ್ ೨೦೧೯
ನಾನು ಶ್ರೀಧರ್ ಕಾಮತ್ ಮತ್ತು ಮೂಲತಃ ಕರ್ನಾಟಕದವನು. ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು ಮತ್ತು ಲೇಖನಗಳನ್ನು ಬರೆಯುವುದು. ಈ ಹವ್ಯಾಸವು ಜ್ಞಾನವನ್ನು ಹೆಚ್ಚಿಸುವುದು. ಪುಸ್ತಕಗಳು ನನ್ನ ಸಂಪತ್ತು ಮತ್ತು ಪುಸ್ತಕಗಳ ದೊಡ್ಡ ಸಂಗ್ರಹವನ್ನು ನಾನು ಹೊಂದಿದ್ದೆನೆಷಷ. ವೈಯಕ್ತಿಕ ಗ್ರಂಥಾಲಯವನ್ನು ರಚಿಸುವುದು ನನ್ನ ಗುರಿಯಾಗಿದೆ
ನಾನು ಈ ಕೆಳಗಿನ ಲೇಖನಗಳನ್ನು ಪ್ರಕಟಿಸಿದ್ದೇನೆ.