ನನ್ನ ಹೆಸರು ಸಿನೊ. ನನ್ನ ಮನೆ ಕೇರಳದ ಕಣ್ಣೂರ್ ಜಿಲ್ಲೆಯ ಚೆಮ್ಪೇರಿ ಎಂಬ ಗ್ರಾಮದಲ್ಲಿ.ನನ್ನ ಮನೆಯ ಹೆಸರು ಕರಿಕಾಟುಕಣೀಅಲ್. ನನ್ನ ಮನೆಯಲ್ಲಿ ಆರು ಜನ ಇದ್ದಾರೆ. ಅಪ್ಪಾ, ಅಮ್ಮಾ, ಏರಡು ಅಣ್ಣ,ನಾನು ಮತ್ತು ಅಕ್ಕಾ. ನನ್ನ ಅಪ್ಪ ರೈತರು ಆಗಿದ್ದಾರೆ. ಅಮ್ಮ ಮನೆಯಲ್ಲಿಯೆ ಕೆಲಸ ಮಾಡುತಿದ್ದಾರೆ. ಅಣ್ನರಲ್ಲಿ ಒಬ್ಬರು ಸೈನ್ಯದಲ್ಲಿ ಕೆಲಸ ಮಾಡುತಿದ್ದಾರೆ ಇನ್ನು ಮತೊಪ್ಪನು ಎಲೆಕ್ಟ್ರಿಕನ್ ಆಗಿದ್ಹಾರೆ .ಅಕ್ಕಾಗೆ ಮದುವೆ ಆಗಿ ಎರಡು ಮಕ್ಕಳು. ನನಗೆ ಈಗ ಇಪ್ಪತ್ಮೂರು ವಯಸು ಆಗಿದೆ. ನಾನು ಒಂದನೆ ತರಗತಿಯಿಂದ ಹತ್ತನೆಯ ತರಗತಿವರೆ ಕಲಿತದ್ದು ಚೆಮ್ಪೇರಿ ನಿರ್ಮಲ ಎ೦ಬ ಶಾಲೆಯಲ್ಲಿ.

ಶಿಕ್ಷಣ

ಬದಲಾಯಿಸಿ
 

ನಾನು ನನ್ನ ಹತ್ತನೇ ತರಗತಿಯವರೆಗೆ ಕೇರಳದಲ್ಲಿ ಅಧ್ಯಯನ ಮಾಡಿದ್ದೇನೆ,ಅದರ ನಂತರ ಪುರೋಹಿತನಾಗುವ ಇಚ್ಚೆಯಿಂದ ಸಿ.ಎಂ.ಐ ಸಭೆಗೆ ಸೇರಿದ್ದನು. ಪುರೋಹಿತ ಪಠನದ ಮೊದಲು ಮೂರು ವರ್ಷ ಮೈಸೂರಿನಲ್ಲಿ ಆಗಿತ್ತು.ನನ್ನ ಪದವಿಪೂರ್ವ ಶಿಕ್ಷಣವನ್ನು ಮೈಸೂರಿನಲ್ಲಿರುವ ಕ್ರೈಸ್ಟ್ ಪಿ.ಯು.ಸಿ ನಲ್ಲಿ ಮಾಡಲಾಗಿತ್ತು.

ನವಸನ್ಯಾಸ

ಬದಲಾಯಿಸಿ
 

ನಂತರ ನನ್ನ ನವಸನ್ಯಾಸದ ನಂತರ ಪರಿಶೀಲನಕ್ಕಾಗಿ ಕೇರಳದ ಕಾಲಿಕಟ್ಟಿಗೆ ಹೋಗಿದ್ದೆನು. ಅಲ್ಲಿ ಎರಡು ವರ್ಷ ಸನ್ಯಾಸ ಜೀವನದ ಬಾಲ್ಯ ಪಾಟವನ್ನು ಕಲಿತೆನು. ಎರಡೆನೇ ವರ್ಷದ ಕೊನೆಗೆ ವ್ರತವಾಗ್ದಾನವನ್ನು ಮಾಡಿ ಸಭೆಯ ವಸ್ತ್ರವನ್ನು ಸ್ವೀಕರಿಸಿದೆನು. ನಂತರ ತತ್ವಶಾಸ್ತ್ರ ಕಲಿತೆಕಾಗಿ ಬೆಂಗಳೂರುನಲ್ಲಿರುವ ಧರ್ಮರಾಂ ಕಾಲೇಜಿಗೆ ಬಂದು ಅಲ್ಲಿ ಎರಡು ವರ್ಷ ತತ್ವಶಾಸ್ತ್ರ ಶಿಕ್ಷಣ ಪಡೆದುಕೊಂಡೆನು. ನನ್ನ ಜೀವನದಲ್ಲಿ ನಾನು ಬಹಳ ಸಂತೋಷವನ್ನು ಅನುಭವಿಸದ ಕಾಲವಾಗಿತ್ತು ಈ ಎರಡು ವರ್ಷಗಳು. ಪ್ರಯಾಣವನ್ನು ಬಹಳ ಇಷ್ಟಪಡುವವರ ಗುಂಪಿನಲ್ಲಿ ನಾನು ಒಬ್ಬನಾಗಿದ್ದೇನೆ. ನಾನು ಕರ್ನಾಟಕ, ಕೇರಳ, ತಮಿಳುನಾಡು ಎಂಬ ರಾಜ್ಯಗಳಲ್ಲಿರುವ ಹೆಚ್ಚಿನ ಸ್ಥಳಗಳನ್ನು ಬೇಟಿಮಾಡಿದ್ದೇನೆ.ನಾನು ಸಂದರ್ಶನ ಮಾಡಿರುವ ಸ್ಥಳಗಳಲ್ಲಿ ನನಗೆ ಅತ್ಯಂತ ಇಷ್ಟವಾಗಿರುವ ಸ್ಥಳ ಎಂದರೆ ಉಟ್ಟಿ ಹಾಗು ಮೈಸೂರು ಆಗಿದೆ. ಇಲ್ಲಿನ ವಾತಾವರಣ ನನಗೆ ಬಹಳ ಆಕರ್ಷಣೆಯಾವಾಗಿತ್ತು.

ಹೋಬೀಸ್

ಬದಲಾಯಿಸಿ

ನನ್ನ ಹೋಬೀಸ್ ಎಂಭುಧು ಬಸ್ಕಿಟ್ ಬಾಲ್ ಆಟ್ಟ ಆಡುವುಧು, ಓಧುವುದು,ತೋಟಗಾರಿಕೆ ಮಾಡುವುದು.

 


ನಾನು ಇವಾಗ ಬೆಂಗಳೂರಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಡಿಗ್ರಿಯನ್ನು ಕಲಿಯುತಾಯಿದ್ಧೇನೆ. ನಾನು ತಗೊಂಡಿರುವ ದ್ವಿತೀಯ ಭಾಷೆ ಕನ್ನಡ ಆಗಿದೆ.ನನ್ನ ಜೀವನಾತಲ್ಲಿ ಬಹಳ ಸಂತೋಷವಾಧಾ ಕಾಲ ಎಂಭೂದು, ನಾನು ನನ್ನ ಬಾಲ್ಯದಲ್ಲಿ ಮನೆಯಲ್ಲಿ ಕಳೆದ ದಿನಗಳಲು ಮತ್ತು ಸ್ಕೂಲಲ್ಲಿ ಕಲಿದಿದ್ಧ ಕಾಲ.ನನ್ನ ಜೀವನದ ಬಗ್ಗೆ ಕೆಲವು ವಿಷಯಗಳನ್ನು ನಾನು ಮಾತನಾಡೋಣ. ನಾನು ಉತ್ತಮ ಪಾದ್ರಿಯಾಗಲು ೨೦೧೦ ರಲ್ಲಿ ಸೆಮಿನರಿಯಲ್ಲಿ ಸೇರಿಕೊಂಡೆ.ಸೆಮಿನರಿ ಸೇರಿದ ನಂತರ, ಈಗ ನಾನು ಎಂಟು ವರ್ಷ ಆಗಿದೆ .ಈ ಏಳು ವರ್ಷಗಳಲ್ಲಿ ನನ್ನ ಪಿ.ಉ.ಸಿ , ನವಶಿಷ್ಯರು,

ತತ್ತ್ವಶಾಸ್ತ್ರ ಮುಂತಾದವುಗಳನ್ನು ನಾನು ಪೂರ್ಣಗೊಳಿಸಿದೆ.ನಾನು ಇವಾಗ ಬೆಂಗಳೂರಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಡಿಗ್ರಿಯನ್ನು ಕಲಿಯುತಾಯಿದ್ಧೇನೆ .ಪ್ರತಿ ಅಧ್ಯಯನದಲ್ಲಿ ನಾನು 6 ವಿಷಯಗಳನ್ನು ಅಧ್ಯಯನ ಮಾಡುತೇನೆ. ನನ್ನ ವರ್ಗದಲ್ಲಿ ೮೪ ವಿದ್ಯಾರ್ಥಿಗಳಿದ್ದಾರೆ.ನನ್ನ ತರಗತಿಯಲ್ಲಿ ನನಗೆ ಮೂರು ನಿಕಟ ಹುಡುಗ ಸ್ನೇಹಿತರು ಮತ್ತು ಹುಡುಗಿಯ ಸ್ನೇಹಿತರು ಇದ್ದಾರೆ.ಪ್ರಾರಂಭದಲ್ಲಿ ನಾನು ಕನ್ನಡಿಗರ ಜೊತೆ ಮಾತನಾಡಲು ಬಹಳ ಕಷ್ಟಕರವಾಗಿತ್ತು ಏಕೆಂದರೆ ನಾನು ಕನ್ನಡವನ್ನು ಸರಿಯಾಗಿ ಮಾತನಾಡುವುದು ಹೇಗೆ ಗೊತ್ತಿಲ್ಲ, ಅದರ ನಂತರ ನಾನು ಕಲಿತಿದ್ದೇನೆ.ನಾನು ಇಲ್ಲಿ ಬ್ಯಾಂಗ್ಲೋರ್ನಲ್ಲಿ ಮತ್ತು ಕ್ರಿಸ್ತನ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ತುಂಬಾ ಸಂತೋಷವಾಗಿದೆ. ಏಕೆಂದರೆ ಈ ಕ್ಯಾಂಪಸ್ನಲ್ಲಿ ಕೆಲವು ಉತ್ತಮ ಸ್ನೇಹಿತರು ಮತ್ತು ಸೌಲಭ್ಯಗಳಿವೆ.

.