ಸದಸ್ಯ:Shamya K/ನನ್ನ ಪ್ರಯೋಗಪುಟ
ಕುಸ್ತಿ
ಭಾರತದ ಪ್ರಮುಖ ಕ್ರೀಡೆಗಳಲ್ಲಿ ಕುಸ್ತಿಯು ಒಂದಾಗಿದೆ.ಬಹು ಹಿಂದಿನ ರಾಜಕಾಲದ ಕ್ರೀಡೆಯಾಗಿದೆ.ದೈಹಿಕವಾಗಿ ಪಳಗಿಸುವ ಒಂದು ಪ್ರಸಿದ್ದ ಆಟ. ಭಾರತದ ಸಂಸ್ಕ್ರುತಿಯನ್ನು ತಿಳಿಸುವ ಒಂದು ಕಲೆಯಾಗಿದೆ.
ಕುಸ್ತಿಯಲ್ಲಿ ಪ್ರಮುಖವಾಗಿ ೩ ವಿಧಗಳು
ಬದಲಾಯಿಸಿ- ಫ಼್ರೀ ಸ್ಟ್ಟಲ್.
- ಗ್ರೀಕೋ-ರೊಮನ್ ಸ್ಟ್ಟಲ್.
- ಫ಼ೋಕ್/ಜಾನಪದ/ಮಣ್ಣು ಕುಸ್ತಿ/ಜಂಗಿ ನಿಕಾಲು ಕುಸ್ತಿ.
ಮೇಲಿನ ೧ ಮತ್ತು ೨ನೇ ವಿಧವನ್ನು "ಮ್ಯಾಟ್"[೧೨/೧೨ ಮೀ] ಎಂಬುವ ಸಾಧನದ ಮೇಲೆ ಆಡಲಾಗುತ್ತದೆ.
- ಈ ಮ್ಯಾಟ್ ೫ ರಿಂದ ೭ ಸೆ.ಮೀ.ನಷ್ಟು ದಪ್ಪವಿರುತ್ತದೆ.[೧]
- ಮ್ಯಾಟ್ ನ ಮೇಲೆ ಹಾಕುವ ಚೀಲವು ಚೌಕಾಕಾರದಲ್ಲಿರುತ್ತದೆ.ಆಟ ಆಡುವ ಒಳಗಿನ ಭಾಗ ವ್ರುತ್ತಾಕಾರವಾಗಿರುತ್ತದೆ.
- ಮಧ್ಯಬಿಂದುವಿಂದ ಒಟ್ಟು ೧೫ ಮೀ.ವರೆಗೆ ಮ್ಯಾಟ್ ಆಕ್ರಮಿಸಿದೆ.
- ಮಧ್ಯ ಬಿಂದುವಿನಿಂದ ಸುಮಾರು ೧ ಸೆ.ಮೀ. ದೂರದಲ್ಲಿ ಒಂದು ಚಿಕ್ಕವ್ರುತ್ತವಿದ್ದು ಅದು ಕೆಂಪು ಅಥವಾ ಬಿಳಿ ಬಣ್ಣದಲ್ಲಿರುತ್ತದೆ.
- ಮಧ್ಯಬಿಂದುವಿನಿಂದ ಒಟ್ಟು ೭ಮೀ.ದೂರದವರೆಗೆ ಈ ವ್ರುತ್ತವು ವ್ಯಾಪಿಸಿದೆ.
ಆಟದ ನಿಯಮಗಳು
ಬದಲಾಯಿಸಿ- ಒಟ್ಟು ೬ ನಿಮಿಷಗಳ ಆಟ.ಅದರಲ್ಲಿ ೩ ನಿಮಿಷಗಳ ೧ ಭಾಗವನ್ನಾಡಿಸಿ ೩೦ಸೆಕೆಂಡ್ಗಳ ವಿರಾಮ ಸಮಯದನಂತರ ಮುಂದಿನ ೩ ನಿಮಿಷಗಳ ಭಾಗ ನಡೆಯುತ್ತದೆ.
- ಒಟ್ಟು ೨ ಆಟಗಾರರು ಆಡುವ ಆಟ.
- ಆಟಗಾರರು ಒಬ್ಬರು ಕೆಂಪು ಹಾಗೆಯೆ ಎದದುರಾಳಿಯು ನೀಲಿ ಬಣ್ಣದ ಸಮವಸ್ತ್ರವನ್ನು ತೊಟ್ಟಿರಬೇಕು.
- ಆಟಗಾರರು ಯಾವುದೇ ರೀತಿಯ ಸಾಧನವನ್ನು ಬಳಸುವಂತಿಲ್ಲ.
- ಕಾಲಿಗೆ ಕುಸ್ತಿಯ ಪಾದುಕೆಯನ್ನೇ ಧರಿಸಿರಬೇಕು.
ಆಟಕ್ಕೆ ಸಂಬಂದಿಸಿದಂತೆ ೫ ಅಂಕ ನಿಯಮಗಳು
ಬದಲಾಯಿಸಿ- ಕೆಳಕ್ಕೆ ಹಾಕುವ ಮೂಲಕ ೨ ಅಂಕವನ್ನು ಪಡೆಯಬಹುದು.
- ಎದುರಾಳಿಯಿಂದ ತಪ್ಪಿಸಿಕೊಂಡಾಗ ೧ ಅಂಕ.
- ಎದುರಾಳಿಯನ್ನು ತದೆಹಿದಡಿದು ತನ್ತ್ರ ಉಪಯೊಗಿಸಿದರೆ ೩ ಅಂಕ.ಉದಾ:- ಡಾಕ್,ಬಾರಂದಸ್,ಮೂಳಿ,ಕಲಾಜಿಂಗ್,ಏಕಲಂಗಿ,ಮುಂತಾದವು.
- ೨ ಭುಜವನ್ನು ೫ ಸೆಕೆಂಡ್ಗಳ ಕಾಲ ಮ್ಯಾಟ್ ಗೆ ತಾಗಿಸಿದರೆ "ಚಿತ್" ಎಂಬುವ ಮೂಲಕ ಗೆಲ್ಲಬಹುದಾಗಿದೆ.
- ಆಟಗಾರರಿಬ್ಬರು ೩ ನಿಮಿಷದಲ್ಲಿ ಯಾವುದೇ ಅಂಕವನ್ನು ಗಳಿಸದಿದ್ದರೆ- ಪೆನಾಲ್ಟಿ[penalty].
ಮಣ್ಣಿನಲ್ಲಿ ಆಡುವ ಕುಸ್ತಿಯನ್ನು ಮಣ್ಣು ಕುಸ್ತಿ ಹಾಗು ಇತರ ಹೆಸರಿನಿಂದ ಕರೆಯುವರು.
- ಈ ಆಟದಲ್ಲಿ ಯಾವುದೇ ರೀತಿಯ ಅಂಕಗಳಿರುವುದಿಲ್ಲ.
- ಸಮಯದ ನಿಬಂದನೆಯು ಇಲ್ಲ.
- ಕುಸ್ತಿಪಟುಗಳ ಆಟವನ್ನು ನೋಡಿ ಸಮಯ ನಿರ್ಬಂದವನ್ನು ಹಾಕುತ್ತಾರೆ.[೨]
- ಯಾವುದೆ ಪಾದುಕೆಯ ಬಳಕೆ ಸಲ್ಲದು.
ಒಲಂಪಿಕ್ಸ್ ಕುಸ್ತಿಪಟುಗಳು
ಬದಲಾಯಿಸಿ- ಸುಶೀಲ್ ಕುಮಾರ್.
- ಯೋಗೇಶ್ವರ್ ದತ್.[೩]
- ಗೀತಾ ಪೊಗಟ್.[೪]
- ಸಾಕ್ಶೀ ಮಲ್ಲಿಕ್.
- ಬಬಿತಾ.ಮುಂತಾದವರು.
ಕರ್ನಾಟಕದ ಕುಸ್ತಿಪಟುಗಳು
ಬದಲಾಯಿಸಿ- ಸಂದೀಪ್ ಕಾಟೆ.
- ಕಾರ್ತಿಕ್ ಕಾಟೆ.
- ರಫ಼ೀಕ್ ಕೋಳಿ.
- ಪ್ರೆಮಾ ಹುಚ್ಚಣ್ಣವನವರ್.ಮುಂತಾದವರು...
ಕರ್ನಾಟಕದ ಉತ್ತಮ ಕುಸ್ತೀಕ್ರೀಡಾ ನಿಲಯಗಲಳು
ಬದಲಾಯಿಸಿ- ಬೆಲಗಾಮ್.
- ಗದಗ.[೫]
- ಅಳ್ವಾಸ್.ಮೂಡಬಿದಿರಿ.
- ಮೈಸೂರು.
ಉಲ್ಲೇಖಗಳು
ಬದಲಾಯಿಸಿ- ↑ http://www.wvmat.com/overview.htm
- ↑ http://www.trackwrestling.com/tw/TWHome.jsp?loadBalanced=true
- ↑ http://www.firstpost.com/sports/yogeshwar-dutts-bronze-in-2012-olympics-will-not-be-upgraded-to-gold-says-uww-2993192.html?gclid=CLfpiNTwitUCFdgWaAodZMYD3g
- ↑ http://timesofindia.indiatimes.com/sports/rio-2016-olympics/india-in-olympics-2016/wrestling/Rio-2016-Sakshi-emerges-from-Geeta-Phogats-shadow/articleshow/53766173.cms
- ↑ http://www.wallacefoundation.org/promos2/Pages/Leadership.aspx?gclid=COOkrJHhitUCFQUjaAodJp0GLA&ef_id=WWhTZQAAAWfDDS0U:20170715072533:s