SAVITHA FERNANDES
Joined ೧೧ ಡಿಸೆಂಬರ್ ೨೦೧೪
ನನ್ನ ಪರಿಚಯ
ಹೆಸರು : ಸವಿತಾ ಫರ್ನಾಂಡಿಸ್
ಜನ್ಮ ದಿನಾಂಕ : ೧೦-೦೫-೧೯೯೭
ಸ್ಥಳ : ಬೆಳ್ತಂಗಡಿ
ತಂದೆಯ ಹೆಸರು :ಜೋಕಿಂ ಫರ್ನಾಂಡಿಸ್
ತಾಯಿಯ ಹೆಸರು : ಎಲಿಜಾ ಫರ್ನಾಂಡಿಸ್
ಸಹೋದರರ ಹೆಸರು : ಓಲ್ವಿನ್ ಫರ್ನಾಂಡಿಸ್ , ರೋಶನ್ ಫರ್ನಾಂಡಿಸ್ , ಐವನ್ ಫರ್ನಾಂಡಿಸ್ .
ವಿದ್ಯಾಬ್ಯಾಸ : ನಾನು ನನ್ನ ಪ್ರಾರ್ಥಮಿಕ ಶಾಲೆಯನ್ನು ಬೆಳ್ತಂಗಡಿಯಲ್ಲಿ ಮುಗಿಸಿದೆನು . ನಂತರ ನಾನು ಸಂತ ಅನ್ನ ಕಾಲೇಜಿನಲ್ಲಿ ಪಿಯುಸಿಯನ್ನು ಮಾಡಿದೆನು . ಈಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಬ್ಯಾಸವನ್ನು ಮುಂದುವರೆಸುತಿದ್ದೇನೆ .
ಗುರಿ : ನಾನು ಸಮಜದಲ್ಲಿ ಮಾರ್ಗದರ್ಶಿಯಾಗಿರುವುದು .ಎಂಬಿಎ ಮಾಡುವುದು . ಹಾಗೂ ಒಳ್ಳೆಯ ಹುದ್ದೆಯನ್ನು ಪಡೆಯುವುದು .
ಹವ್ಯಾಸಗಳು : ಹಾಡು ಹಾಡುವುದು , ಒದುವುದು .