ಉತ್ಪನ್ನ ಜೀವನ ಚಕ್ರ

ಬದಲಾಯಿಸಿ
    ಫಿಲಿಪ್ ಕೋಟ್ಲರ್ ರವರ ಮಾತಿನಲ್ಲಿ "ಉತ್ಪನ್ನ ಜೀವನ ಚಕ್ರವೆಂದರೆ ಉತ್ಪನ್ನದ ವಿಕ್ರಯ ಚರಿತ್ರೆಯ ಪ್ರತ್ಯೇಕವಾಗಿರುವ ಹಂತಗಳನ್ನು ಗುರುತಿಸುವ ಒಂದು ಪ್ರಯತ್ನವಾಗಿದೆ".

ಆರ್ಚ್ ಪ್ಯಾಟನ್ ಅವರಮಾತಿನಲ್ಲಿ "ಉತ್ಪನ್ನವೊಂದರ ಜೀವನಚಕ್ರವು ಮನುಷ್ಯ ಜೀವನ ಚಕ್ರದೊಂದಿಗೆ ಹೊಂದಿಕೆಯಾಗುವ ಹಲವಾರು ಅಂಶಗಳನ್ನು ಹೊಂದಿರುತದೆ. ಉತ್ಪನ್ನವು ಹುಟ್ಟುತ್ತದೆ,ಬೆಳೆಯುತ್ತದೆ,ಕ್ರಿಯಾಶೀಲವಾದ ಪ್ರಾಪ್ತತೆಯು ಪಡೆಯುತ್ತದೆ ಮತ್ತು ಅವನತಿಯನ್ನು ಹೊಂದುತ್ತದೆ.

ಉತ್ಪನ್ನ ಜೀವನ ಚಕ್ರದ ವಿವಿದ ಹಂತಗಳು
  1. ಉತ್ಪನ್ನವೊಂದರ ಜೀವನಚಕ್ರವು ಗುರುತಿಸಲಾಗುವ ಹಲವಾರು ಹಂತಗಳ ಮೂಲಕ ಹಾದುಹೋಗುತ್ತದೆ. ಅಂಥಹ ಹಂತಗಳೆಂದರೆ
  2. ಆರಂಭ ಅಥವಾ ಅಭಿವ್ರುದ್ಧಿಯ ಹಂತ
  3. ಬೆಳವಣಿಗೆ ಅಥವಾ ಮಾರುಕಟ್ಟೆ ಸಮ್ಮತಿಸುವ ಹಂತ
  4. ಪ್ರಾಪ್ತತೆಯ ಹಂತ
  5. ಪರಾಕಾಷ್ಟೆಯ ಹಂತ
  6. ಅವನತಿ ಹಾಗೂ ಕಾಲಾತೀತ ಹಂತ
ಉತ್ಪನ್ನವೊಂದರ ಜೀವನಚಕ್ರದ ಮೇಲೆ ಪ್ರಭಾವ ಬೀರುವ ಅಂಶಗಳು:
  • ತಾಂತ್ರಿಕ ಬದಲಾವಣೆಯ ದರ
  • ಉದ್ಯಮದ ಆರ್ಥಿಕ ಹಾಗೂ ಆಡಳಿತಾತ್ಮಕ ಶಕ್ತಿ
  • ಮಾರುಕಟ್ಟೆ ಅಥವಾ ಗ್ರಾಹಕನ ಒಪ್ಪಿಗೆಯ ದರ
  • ಪೈಪೊಟಿಯುತ ಪ್ರವೇಶದ ಸರಳತೆ
  • ಉದ್ಯಮದ ನಷ್ಟಭಯವನ್ನೆದರಿಸುವ ಸಾಮರ್ಥ್ಯ
  • ವ್ಯಾಪಾರದ ಸನ್ನದುಹಗಳಿಂದ ರಕ್ಷಣೆ
  • ಉದ್ಯಮದ ಸುನಾಮ

2021 Wikimedia Foundation Board elections: Eligibility requirements for voters

ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.