ಡಿ.ಎನ್.ಎ ಫಿಂಗರ್ಪ್ರಿಂಟಿಂಗ್ ಬದಲಾಯಿಸಿ

ಡಿ.ಎನ್.ಎ ಫಿಂಗರ್ಪ್ರಿಂಟಿಂಗ್ ಎಂಬುವ ಮಾರ್ಗವನ್ನು ನಾವು ಒಬ್ಬ ಮನ್ನುಷ್ಯನ ಡಿ.ಎನ್.ಎ ಪಡೆದುಕೊಳುವುದಕೆ ಮಾಡಿಕೊಂಡಿರುವ ಒಂದು ಸುಲುಭ ಆದರೆ ನಿಖರವಾದ ಕ್ರಮ. ಇದನ್ನು ಕಂಡುಹಿಡಿದವರು ಅಲೆಕ್ ಜೆಫ್ರಿ ಎಂಬುವ ಒಬ್ಬ ಪ್ರಮುಖ ತಳಿವಿಜ್ಞಾನಿ.

ಇದನ್ನು ಹಲವಾರು ಹೆಸರಿನಲ್ಲಿ ಕರೆಯುತ್ತಾರೆ. ಅದರಲ್ಲಿ ಕೆಲವು - ಡಿ.ಎನ್.ಎ ಟೈಪಿಂಗ್, ಡಿ.ನ್.ಎ ಟೆಸ್ಟಿಂಗ್ ಮತ್ತು ಡಿ.ನ್.ಎ ಪ್ರೊಫ಼ೈಲಿಂಗ್. ಇದನ್ನು ಫೋರೆನ್ಸಿಕ್ ವಿಧಾನವನ್ನು ಬಳಸಿ ಕ್ರಿಮಿನಲ್ ತನಿಕೆಗಲಲ್ಲಿ ಉಪಯೊಗಿಸುತ್ತರೆ. ಡಿ.ಎನ್.ಎ ಪ್ರೊಫಲಿಂಗ್ ಎಂಬುದನ್ನು ಪಿತೃತ್ವ ಸಂಬಂಧಗಳನ್ನು ಸ್ಪಷ್ಟಪಡಿಸುವುದಕ್ಕೆ ಉಪಯೋಗಿಸುತ್ತಾರೆ. ಇದಲ್ಲದೆ ಜೀವಶಾಸ್ತ್ರಕ್ಕೆ ಸಂಬಂಧಿಸಿದಂತಹ ಹಲವಾರು ಕ್ಷೇತ್ರಗಳಲ್ಲಿ ಬಳಿಸಲಾಗಿದೆ. ಅದರಲ್ಲಿ ವೈದ್ಯಕಿಯ ಸಂಶೋಧನೆಗಳಿಗಾಗಿ ಉಪಯೋಗವಾಗಿ ಬಂದಿದೆ. ಡಿ.ಎನ್.ಎ ಟೈಪಿಂಗನ್ನು ಪ್ರಾಣಿ , ಸಸ್ಯಸಂಪತ್ತಿನ ಹಾಗು ಅವುಗಳನ್ನು ವಿಭಾಗಿಸಲು ಮತ್ತು ಅದರ ಬಗ್ಗೆ ಅಧ್ಯಾಯನ ಮಾಡುವುದಕ್ಕೆ ಹೆಚ್ಚು ಬಳಿಕೆ ಆಗಿ ಬಂದಿದೆ. ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಹಾಗು ಕೃಷಿಶಾಸ್ತ್ರಗಳನ್ನು ಅದರ ಬೆಳವಣಿಗೆಗಳನ್ನು ತಿಳಿಸಿಕೊಳೊದಕ್ಕೆ ಹೆಚ್ಚು ಬಳಿಕೆ ಆಗಿ ಹಲವರು ವರುಷಗಳಿಂದ ಡಿ.ನ್.ಎ ಟೈಪಿಂಗ್ ಉಪಯೊಗವಾಗಿ ಬಂದಿದೆ.

ಮನ್ಯುಷ್ಯಕೃತ ಡಿ.ಎನ್.ಎ ಉತ್ಪಾದನೆ ಬದಲಾಯಿಸಿ

ಇಸ್ರೇಲ್ ದೇಶದಲ್ಲಿ, ಆಗಸ್ಟ್ ೨೦೦೯ ರಲ್ಲಿ ಕೆಲವು ವಿಜ್ಞಾನಿಗಳು ಡಿ.ಎನ್.ಎ ಟೈಪಿಂಗ್ ಸಂಬಂಧಿಸದ ಕೆಲವು ಪ್ರಶ್ನಗಳನ್ನು ನ್ಯಾಯಾಲಯದ ಮುಂದಿಟರು.

ಡಿ.ಎನ್.ಎ ಟೆಸ್ಟಿಂಗ್

ಡಿ.ಎನ್.ಎ ಅನ್ನು ಲ್ಯಾಬ್ನಲ್ಲಿ ರಾಸಾಯನಿಕಗಳನ್ನು ಬಳಿಕೆ ಮಾಡಿ ತಯಾರಿ ಮಾಡ ಬಹುದು ಎಂದು ತಿಳಿದ ತಕ್ಷಣ ಇಸ್ರೇಲ್ ದೇಶದ ವಿಜ್ಞಾನಿಗಳು ಇದರಿಂದ ಆಗುವ ಸಮಸ್ಯಗಳಿಗೆ ಹೆದರಿ ಧ್ವಣಿ ಎತ್ತಿದರು. ಇದರಿಂದ ಕಾನೂನನ್ನು ಹೆಚ್ಚು ಜಾರಿಗೊಳಿಸ ಬೇಕು ಎಂದು ಕೇಳಿಕೊಂಡರು.

ಡಿಎನ್ಎ ಫಿಂಗರ್ಪ್ರಿಂಟಿಂಗ್

ಡಿ.ಎನ್.ಎ ಬಳಿಕೆ ಬಗ್ಗೆ ಹೆಚ್ಚು ಕ್ರಮ ವಹಿಸಿ ಮತ್ತು ಅದರ ಬಳಿಕೆಗೆ ಸಂಬಂಧಿಸಿದಂತೆ ಹಲವು ನಿಯಮಗಳು ಮತ್ತು ನಿಬಂಧನೆಗಳನ್ನು ತರಬೇಕು ಎಂದು ಪ್ರತಿಭಟಿಸಿದರು. ಒಬ್ಬ ಅಪರಾಧಿಯನ್ನು ಬಂಧಿಸಲು ವಿಜ್ಞಾನಿಗಳು ಅವನ ಡಿ.ಎನ್.ಎ ಸ್ಯಾಂಪಲ್ ಬಳಿಸಿ ಅದನ್ನು 'ನ್ಯಾಷನಲ್ ಡಿ.ಎನ್.ಎ ಡೇಟಾಬೇಸ್'ಅನ್ನು ಬಳಿಸಿ ಅದರ ಜೋತೆಗೆ ಹೋಲಿಸಿ ಅವನನ್ನು ಒಬ್ಬ ಅಪರಾಧಿ ಎಂದು ದೃಡಪಡಿಸುತ್ತಾರೆ, ಆ ಒಂದು ಲಿಂಕ್ ಅನ್ನು "ಕೋಲ್ಡ್ ಹೀಟ್" ಎಂದು ಕರೆಯುತ್ತಾರೆ. ಪಿ.ಸಿ.ಆರ್(ಪಾಲಿಮರೆಸ್ ಚೇನ್ ರಿಯಾಕ್ಷನ್) ವಿಧಾನವನ್ನು ಬಳಿಸಿ ಡಿ.ಎನ್.ಎ ಪರಕ್ಶಿಸುತ್ತಾರೆ.

ಪಿ.ಸಿ.ಆರ್ ಯಂತ್ರ

ಇದರಿಂದ ಕುಟುಂಬ ಸಂಬಂಧಗಳನ್ನು ಮತ್ತು ಅವರ ರಕ್ತಸಂಬಂಧಗಳನ್ನು ಕಂಡು ಹಿಡಿಯ ಬಹುದು. ಸಂಯೋಗ ಸಮಯದಲ್ಲಿ ಪುರುಷನ ವೀರ್ಯ(sperm) ಮತ್ತು ಸ್ತ್ರೀಯ ತತ್ತಿ(egg) ಎರಡು ಸೇರಿ ಫಲೀಕರಣ ಆದ ಮೇಲೆ 'ಯುಗ್ಮಜ"(zygote) ಎಂಬುದು ರೂಪವಾಗುತ್ತದೆ. ಪುರುಷನ ವೀರ್ಯದಲ್ಲಿ ಹಾಗು ಸ್ತ್ರೀ ತತ್ತಿಯಲ್ಲಿ ಅರ್ಧ ಡಿ.ಎನ್.ಎ ಪಡೆದಿರುತ್ತದೆ. ಯುಗ್ಮಜದಲ್ಲಿ ಸಂಪೂರ್ಣ ಡಿ.ಎನ್.ಎ ಸೇರುತ್ತದೆ, ಅದರಲ್ಲಿ ಅತಿ ಭಿನ್ನವಾದ ಡಿ.ಎನ್.ಎ ಸೆಟ್ ರೂಪಗೊಲುತ್ತದೆ. ಆದರಿಂದ ಮಕ್ಕಳ ಪೋಶನೆಯಲ್ಲಿ ಯಾವುದಾದರು ಸಮಸ್ಯ ಕಂಡು ಬಂದಾಗ, ನ್ಯಾಯಾಲಯ

ಡಿಎನ್ಎ

ಡಿ.ಎನ್.ಎ ಫಿಂಗರ್ಪ್ರಿಂಟಿಂಗ್ ಮೂಲಖ ನ್ಯಾಯಾಲಯ ಸರಿಯಾದ ಕ್ರಮವಹಿಸ ಬಹುದು.

ಉಲ್ಲೇಖಗಳು ಬದಲಾಯಿಸಿ

೧. https://geneed.nlm.nih.gov/topic_subtopic.php?sid=38 ೨. https://medical-dictionary.thefreedictionary.com/DNA+fingerprinting ೩. https://www.scribd.com/doc/11337826/DNA-Fingerprinting ೪. https://www.thebalance.com/what-is-dna-fingerprinting-and-how-is-it-used-375554