ಸದಸ್ಯ:Raghuveer1995/ನನ್ನ ಪ್ರಯೋಗಪುಟ
ಶಿವಯೋಗಿ ಶ್ರೀ ಪುಟ್ಟಯ್ಯಜ್ಜ | |
---|---|
ನಿರ್ದೇಶನ | ಹಂಸ ವಿಜೇತ |
ನಿರ್ಮಾಪಕ | ಶ್ಯಾಮ ಮುಕುಂದ ನಾವಲೆ |
ಪಾತ್ರವರ್ಗ | ವಿಜಯ ರಾಘವೇಂದ್ರ (ನಟ)ಶ್ರುತಿ (ನಟಿ)ಅನು ಪ್ರಭಾಕರ್ ಶಶಿ ಕುಮಾರ್ |
ಸಂಕಲನ | ಅಮಿತ ಜಾವಲ್ಕರ್ |
ಸ್ಟುಡಿಯೋ | Sri Thulaja Bhavani Combines |
ಬಿಡುಗಡೆಯಾಗಿದ್ದು | ಫೆಬ್ರವರಿ ೫ , ೨೦೧೬ |
ಅವಧಿ | ೧೪೮ ನಿಮಿಶಗಳು |
ದೇಶ | ಭಾರತ |
ಭಾಷೆ | ಕನ್ನಡ |
ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
ಬದಲಾಯಿಸಿಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಹಂಸವಿಜೇತ ನಿರ್ದೇಶನದ , ಶ್ಯಾಮ್ ಮುಕುಂದ್ ನಾವಲೆ ನಿರ್ಮಾಣದ ೨೦೧೬ರ ಜೀವನಚರಿತ್ರೆ ಆಧಾರಿತ ಚಿತ್ರ. ಪ್ರಮುಖ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ , ಚಿತ್ರ ಇತರ ಪ್ರಮುಖ ಪಾತ್ರಗಳಲ್ಲಿ ಶ್ರುತಿ, ಶಶಿಕುಮಾರ್, ಅನು ಪ್ರಭಾಕರ್ ಮತ್ತು ಅಭಿಜಿತ್ ಅಭಿನಯಿಸಿದ್ದಾರೆ. ವಿದ್ವಾಂಸ ಹಾಗೂ ಅವರ ಸಾಮಾಜಿಕ ಸೇವೆಗಳಿಗೆ ಹೆಸರಾಗಿದ್ದ ಹಿಂದೂಸ್ತಾನಿ ಸಾಂಪ್ರದಾಯಿಕ ಸಂಗೀತಗಾರ ಪಂಡಿತ್ ಪುಟ್ಟರಾಜ ಗವಾಯಿಗಳು (೧೯೧೪-೨೦೧೦) ನೈಜ ಜೀವನದ ಆಧರಿಸಿದ ಚಿತ್ರ ಇದಾಗಿದೆ.