ಸದಸ್ಯ:Pravallika.b/ನನ್ನ ಪ್ರಯೋಗಪುಟ

ಈ ಲೇಖನವು ಹಿಂದೂ ಧರ್ಮ ಮತ್ತು ಇನ್ನಿತರ ಧರ್ಮಗಳಲ್ಲಿನ ಪವಿತ್ರ ಮಂತ್ರದ ಬಗ್ಗೆ. ಉಪೇಂದ್ರ ನಿರ್ದೇಶನದ ಕನ್ನಡ ಚಲನಚಿತ್ರ ಓಂ ಬಗ್ಗೆ ಮಾಹಿತಿಗೆ, ಈ ಲೇಖನ ನೋಡಿ. "ಓಂ" ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ.

ಓಂ
      ಓಂ ಎಂಬುದು ನಮ್ಮ ಪ್ರಾಚೀನ ಮತ್ತು ಮಧ್ಯಮ ಯುಗದಲ್ಲಿ ಕಂಡು ಬರುತ್ತಿರುವ ಒಂದು ಪ್ರತಿಮಾ ಶಾಸ್ತ್ರವಾಗಿದೆ.[] ನಾವು ಪ್ರತಿಮೆಗಳನ್ನು ಕೈಬರಹದ ಪುಸ್ತಕಗಳಲ್ಲಿ, ದೇವಾಲಯಗಳಲ್ಲಿ ,ಆಶ್ರಮಗಳಲ್ಲಿ ಕಾಣಬಹುದು. ನಮ್ಮ ಭಾರತ ದೇಶದಲ್ಲಿ ಓಂ ಪದವನ್ನು ಎಲ್ಲ ಧರ್ಮಗಳಲ್ಲಿಯೂ ಸಹ ಕಾಣಬಹುದು. ಆದರೆ ಈ ಪದದ ಅರ್ಥವನ್ನು ವಿವಿಧ ರೀತಿಯಲ್ಲಿ ವಿವಿಧ ಪದ್ದತಿಯನ್ನು ಜನರು ಪಾಲಿಸಿ ಅರ್ಥ ಮಾಡಿಕೊಳ್ಳಿರುತ್ತಾರೆ. ನಮ್ಮ ಹಿಂದೂ ಪದ್ದತಿಯಲ್ಲಿ ಓಂ ಎಂಬುದು ಮುಖ್ಯವಾದ ಆಧ್ಯಾತ್ಮಿಕವದ ಪ್ರತಿಮೆ.ಓಂ ಪದವು ಬ್ರಾಹ್ಮಣ ವೈದಿಕ ಗ್ರಂಧಗಳಲ್ಲಿ ಪದರವಾಗಿ ಓಂ ಭೂರ್ ಭುವ ಸ್ವಃ ಎಂದು ಪೂರಕವಾಗಿವೆ. ಇದೀ ವೇದದ ನಂತರವನ್ನು ಓಂ ಪದವು ಸಂಕೇತಿಸುತ್ತದೆ. ಓಂ ಪದದ ಪುಸ್ತಕವನ್ನು ವಿವಿಧ ಬ್ರಹ್ಮಾಂಡದ ಛಾಯೆಗಳಲ್ಲಿ, ಸುರ್ಯನನ್ನು ಮೀರಿ , ನಿಗೂಢ ಅಕ್ಷಯ ಅನಂತ ಮುಂತಾದಗಳನ್ನು ಪೂರ್ಣರೀತಿಯಲ್ಲಿ ಅರ್ಥ ಮಾಡಿಕೊಳಲ್ಲು ಓಂ ಪದವು ನಮಗೆ ಸಹಾಯವನ್ನು ಮಾಡುತ್ತದೆ. ಓಂ ಪದವನ್ನು ಆತ್ಮ , ಬ್ರಹ್ಮ ಮುಂತಾದಗಳಿಗೆ ಹೋಲಿಸಲಾಗಿದೆ. ಓಂ ಎಂಬುದು ಎಲ್ಲಾ ವೇದ , ಉಪನಿಷತ್ತು ಮತ್ತು ಹಿಂದೂ ಪುಸ್ತಕದ ಮೊದಲಿನಲ್ಲಿ  ಮತ್ತು ಕೊನೆಯಲ್ಲಿ ಕಾಣಬಹುದು . ನಾವು ನಮ್ಮ ದಿನನಿತ್ಯದ ಪೂಜೆಯ ವೇಳೆ ಓಂ ಎಂಬುದನ್ನು ಉಚ್ಚರಿಸುತ್ತೇವೆ. ನಮ್ಮ ಎಲ್ಲಾ ರೀತಿಯ ಪೂಜೆ, ದೇವರ ಸ್ಮರಣೆ , ಸಂಪ್ರಾದಾಯಿಕ ಕಾರ್ಯಕ್ರಮಗಳಲ್ಲಿ ಉದಾಹರಣೆಗೆ ಮದುವೆ, ನಾಮಕರಣ, ಸತ್ಯನಾರಯಣ ಪೂಜೆ ಇತ್ಯಾದಿಗಳಲ್ಲಿ ನಾವು ಓಂಕಾರದ ಸ್ಮರಣೆಯನ್ನು ಮಾಡುತ್ತೇವೆ. ಇದನ್ನು ಪ್ರಣವ ,ಅಕ್ಸರ ,ಓಂಕಾರ ಮುಂತಾದ ಪದಗಳಿಗೆ ಹೋಲಿಸಲಾಗಿದೆ .ಈ ಪದಗಳನ್ನು ನಾವು ಸಾಮ ವೇದಗಳಲ್ಲಿ ಕಾಣಬಹುದು. ಓಂ ಪದವನ್ನು ನಾವು ವೇದಾಂತ ತತ್ವಗಳಲ್ಲಿ ಮೊದಲಬಾರಿಗೆ ಕಾಣಬಹುದು .ವೇದದ ಪುಸ್ತಕಗಳಲ್ಲಿ ಅತ್ರೀಂದಿಯ ಉಚ್ಚಾರಗಳು ಅಮೂರ್ತ, ಆದ್ಯಾತ್ಮಿಕ ಪರಿಕಲ್ಪನೆಯ ಸಂಕೇತವು ಓಂ ಪದವಾಗಿದೆ. ಓಂ ಎಂಬುದು ವೇದದ ಪುಸ್ತಕದ ಸಾಲುಗಳಲ್ಲಿ ಅರ್ಯಂಕ ಮತ್ತು ಬ್ರಹ್ಮಣ ಸಾಲುಗಳು ಉಚ್ಚಾರಗಳಲ್ಲಿ ಬುದ್ದಿಯ ಪರಿಯನ್ನು ನಮ್ಮ ಇದೀ ದೇಶದಲ್ಲಿ ಕಾಣಬಹುದು. ಓಂ ಪದದ ಶಬ್ದ ವಿಚಾರ ಪ್ರಕರಣವನ್ನು ಹಳೆಯ ವೇದದ ಸಾಲುಗಳಲ್ಲಿ ಕಾಣಬಹುದು. ರಿಗ್ ವೇದ , ಸಾಮ ವೇದಗಳಲ್ಲಿ ಓಂ ಪದವನ್ನು ಉಚ್ಚಾರಿಸುವ ಪರಿ ಹಾಗೂ ಗಾಯತ್ರಿಮಂತ್ರದಲ್ಲಿ ಬರುವ ಓಂ ಪದವು ಉಚ್ಚಾರಣೆಯನ್ನು ನಾವು ಈ ವೇದಗಳಲ್ಲಿ ಕಾಣಬಹುದು. ಉಪನಿಷದುಗಳಲ್ಲಿ ಓಂ ಪದದ ಉಚ್ಚಾರಣೆಯನ್ನು ಬೇರೆ ಬೇರೆ ರೀತಿಯ ಬಹಳ ಆರ್ಥಗಳನ್ನು ಹೊಂದಿದೆ. ಓಂ ಪದವು ಪವಿತ್ರವಾದ ಶಬ್ದ , ಜಗತಿನ ಹಾಡು , ನಮ್ಮ ಆತ್ಮ , ಸತ್ಯ ಇತ್ಯಾದಿಗಳನ್ನು ಹೊದಿರುವ ಶಬ್ದವಾಗಿದೆ ಎಂದು ಹೇಳಬಹುದು. ಓಂ ಚಿಹ್ನೆ ದೇವನಗರಿಯ ಕಟ್ಟಗಳನ್ನು ಗುರುತಿಸುತ್ತದೆ ಮತ್ತು ಓಂ ಪದದಲ್ಲಿ ಚಂದ್ರಬಿಂದುವನ್ನು ನಾವು ಕಾಣಬಹುದು . ಓಂ ಚಿಹ್ನೆಗಳನ್ನು ನಾವು ಪುರಾತನ ನಾಣ್ಯಗಳಲ್ಲಿ ಮತ್ತು ಪುರತನ ಪುಸ್ತಕಗಳಲ್ಲಿ ಕಾಣಾಬಹುದು . ಶ್ರಿಲಂಕದ ನಾಣ್ಯಗಳಲ್ಲಿ ಅನುರಧಪುರದ ನಾಣ್ಯದಲ್ಲಿ  ಓಂ ಚಿಹ್ನೆಯನ್ನು ಕಾಣುತ್ತೇವೆ. ಅದು ೧ ರಿಂದ ೪ ನೇ ಶತಮಾನದಲ್ಲಿ ದೊರೆಯುತಿತ್ತು. ಮದ್ಯಮ ಕಾಲದಲ್ಲಿ ಶಿವನ ನಾಟ್ಯವನ್ನು ಕಣಬಹುದಾದ ಕಟ್ಟದಗಳನ್ನು ಕಾಣುತ್ತೇವೆ. ಅದು ೧೦ ರಿಂದ ೧೨ನೇ ಶತಮಾನದಲ್ಲಿತ್ತು ಭೋಧವುಳ ಪದವಾಗಿದೆ. ಅದು ದೇವರ ಸುದ್ದಿಯಲ್ಲಿ ಮಾನವರಲ್ಲಿ ಪ್ರತಿತಗೊಳಿಸುತ್ತದೆ. ಓಂ ಪದವು ನಮಗೆ ರಾಮಯಣ , ಮಹಭರತ ಮತ್ತು ಭಗವದ್ಗೀತೆಯ ಉಪಯುಗಗಳನ್ನು ತಿಳಿದುಕೊಳಲ್ಲು ಸಹಯಮಾದುತ್ತದ್ದೆ. ಓಂ ಪದವನ್ನು ನಾವು ಎಲ್ಲ ರೀತಿಯ ಹಿಂದೂ ಸಾಂಪ್ರದಯದಲ್ಲಿ ಪ್ರಥನೆ , ದಾನ ಮತ್ತು ಧಾನ್ಯದ ಆಚರಣೆಗಳಲ್ಲಿ ಓಂ ಪದದ ಪ್ರಮುಕ್ಯತೆಯನ್ನ್ನು ನಾವು ಕಾಣ ಬಹುದಾಗಿದೆ . ಓಂ ಪದವು ನಮಗೆ ಸಮಯ ,ಅತ್ಮ ಮತ್ತು ಬುದ್ದಿಯನ್ನು ತಿಳಿದುಕೊಳ್ಳುವುದಕೆ ಬಹಳ ಸಹಯಕವಾಗಿದೆ. ಓಂ ಪದವು ನಮಗೆ ಜೈನ ಧರ್ಮದಲ್ಲಿ ಅದರ ಉಪಹೋಗವನ್ನು ಹೇಳುತದೆ ಜೈನ ಧರ್ಮದಲ್ಲಿ ಓಂ ಪದವು ಮೊದಲ ಅಕ್ಷರವಾಗಿದೆ ಯವುದೇ ರೀತಿಯ ಕರ್ಯಗಳನ್ನು ಪ್ರರಂಬಿಸುವ ಹಾಗು ಅಂತ್ಯಗೊಲಿಸಲು ಜೈನರು ಓಂ ಪದದ ಬಳಿಕೆಯನ್ನು ಮಾದುತ್ತಾರೆ. ಬೌದ್ದ ಧರ್ಮದಲ್ಲಿ ಓಂ ಪದವು ಸಮನ್ಯವಾಗಿ ಮಂತ್ರಗಳ ಆರಂಭದಲ್ಲಿ ಇರಿಸಲಾಗುತದೆ. ಬೋಧಿಸತ್ವದ ಪುರಣದಲ್ಲಿ ಓಂ ಪದಬಳಿಯು ಉಪಯೊಗವಾದುದು ಎಕೆಂದರೆ ಅದರಲ್ಲಿ ಇರುವ ಎಷ್ಟೋ ಓಂ ಪದದಿಂದಲೆ ಪ್ರರಂಭವಾಗುತದೆ. ಎಷ್ಟೊ ವಿದ್ವಾಂಸರು ಹಿಂದೂ ಧರ್ಮದಲ್ಲಿನ ಓಂ ಪದದ ಬಳಿಕೆಯ ಮತ್ತು ಉಪಯೋಗವನ್ನು ಹೇಳಿದ್ದಾರೆ. ಓಂ ಪದವು ಬೆಂಕಿ ಧಾರ್ಮಿಕ , ದಾನ ಮತ್ತು ಸಂಯಮ ಗ್ರಂಥಗಳಲ್ಲಿ ಆಚರಿಸುವ ಮತ್ತು ಉಚರಿಸುವ ಪರಿಯನ್ನು ನಾವು ಆರಂಭದಲ್ಲಿ ಕಾಣಬಹುದು. ಸಿಖ್ ಧರ್ಮದಲ್ಲಿ ಓಂ ಅಕ್ಷರದ ವ್ಯತ್ಯಸವನ್ನು ಅದರ ಅಕ್ಷರದ ಸಂಯೋಜನೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಪುರಾತನ ಭಾರತೀಯ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಏಕತನ ಪ್ರತಿಬಿಂಬ ಹಾಗು ಒಬ್ಬನೇ ದೇವರು ಎಂಬುದು ಸಿಖ್ ಧರ್ಮದ ಮೂಲ ಉಪದೆಷವಾಗಿದೆ.ಹಿಂದೂ ಧರ್ಮದಲ್ಲಿ []ಓಂ ಪದವನ್ನು ಪವಿತ್ರವಾದ ಶಬ್ದ ಮತ್ತು ಎಲ್ಲ ಮಂತ್ರಗಳಲ್ಲಿ ಪ್ರಯೋಗಿಸುತ್ತಾರೆ. ಓಂ ಪದದಲ್ಲಿ ಮೂರು ರೀತಿಯ ಶಬ್ದ ದ್ವನಿಗಳಿವೆ ಅವು ಸಂಪ್ರಧಾಯಿಕವಾದ ಧ್ವನಿಗಳಾಗಿ ತಿಳಿಸಲಾಗಿದೆ. ಓಂ ಪದವು ಬಿಲ್ಲು ವಾಗಿದು ,ಬಾಣವು ನಮ್ಮ ಸ್ವಂತ ವ್ಯಕ್ತಿತ್ವವಾಗಿದೆ.ರಿಗ್ ವೇದವು ಸಾಮವೇದಕ್ಕೆ ಮೂಲಭೂತವಾಗಿದೆ, ಸಾಮವೇದದ ಮೂಲಭೂತವು ಓಂ ಪದವಾಗಿದೆ . ಎಲ್ಲ ಕಾರ್ಯಗಳನ್ನು ಮಾನವರು ಓಂ ಪದದಿಂದ ಪ್ರರಂಬಿಸಿದಾಗ ಅದನ್ನು ತನ್ನ ಭಕ್ತಿಯಿಂದ ಫಲವನ್ನು ಸಹ ಕಾಣುತ್ತಾರೆ ಎಂಬ ನಂಬಿಕೆ ಇದೆ.ಓಂ ಪದದ ಚಿಹ್ನೆಯು ಬಹಳ ವಿಷೇಶವಾದ ರೂಪದಲ್ಲಿದೆ ಅದರಲ್ಲಿ ಮೂರು ವಕ್ರಾಕ್ರುತಿಗಳು ಮತ್ತು ಒಂದು ಚುಕ್ಕೆಯನ್ನು ಸಹ ನಾವು ಕಾಣಬಹುದು. ಓಂ ಪದದ ಎಲ್ಲ ಮೂರು ರೀತಿಯ ವಕ್ರಾಕ್ರುತಿಗಳಿಗೆ ಅದರದೆಯಾದ ವಿಷೇಶತೆಯು ಇದೆ ಮತ್ತು ಅದು ಬಹಳ ಪ್ರಾಮುಕ್ಯಾತೆಯನ್ನು ಸಹ ಅದರಲ್ಲಿ ಒಳಗೊಂದಿದೆ. ಎಲ್ಲ ರೀತಿಯ ಸಮನ್ಯೆಗಳನ್ನು ಮತ್ತು ಬೆಸರದ ಸಮಯದಲ್ಲಿ ನಾವು ಓಂಪದವನ್ನು ಜಪಿಸಿದರೆ ನಮ್ಮ ಮನಸನ್ನು ಶಾಂತರಾಗಿ ಇಟ್ಟಿಕೊಳಲ್ಲು ಸಹಯಮದುತ್ತದೆ. ಈ ರೀತಿಯಲ್ಲಿ ನಾವು ಎಲ್ಲ ಧರ್ಮಗಳಲ್ಲಿ ಓಂಕಾರವನ್ನು ಯಾವ ರೀತಿಯಲ್ಲಿ ಪ್ರಯೋಗಮಾಡುತ್ತಾರೆ ಎಂಬುದನ್ನ ತಿಳಿದುಕೊಳಲ್ಲು ಸದ್ಯವಾಗುತ್ತದೆ.

"ಉಲ್ಲೇಖನಗಳು"

ಬದಲಾಯಿಸಿ
  1. https://en.wikipedia.org/wiki/Om
  2. www.religionfacts.com/om