Pavan Kalyan123456
ನನ್ನ ಹೆಸರು ಪವನ್ ಕಲ್ಯಾಣ ನಾನು ೨೦ ಏಪ್ರಿಲ್ ೨೦೦೦ ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿ ಬೆಲೆಯಲ್ಲಿ ಜನಿಸಿದೆ. ನನ್ನ ತಂದೆ ಚಂದ್ರಶೇಖರ್ ತಾಯಿ ಲಕ್ಷ್ಮಿ ಇವರಿಬ್ಬರ ಏರಡನೆಯ ಮಗನಾಗಿ ಜನಿಸಿದೆ. ನಾನು ಚಿಕ್ಕವನಿದ್ದಾಗಿನಿಂದಲೂ ತುಂಬಾ ಹಠ ಮಾಡುತ್ತಿದೆ ನನ್ನ ತಂದೆ. ತಾಯಿಗೆ ಬಹಳ ತೋಂದರೆ ಕೊಟ್ಟಿದ್ದೇನೆ. ಅದನ್ನೆಲ್ಲಾ ಈಗ ಈಗ ನೆನೆಸಿಕೊಂಡರೆ ನನಗೆ ನಗು ಬರುತದ.
ವಿದ್ಯಾಭ್ಯಾಸ
ಬದಲಾಯಿಸಿನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡುನ ವೆಲಾಂಗಣಿ ಏಂಬ ಶಾಲೆಯಲ್ಲಿ ಮುಗಿಸಿದೆ. ಆ ಶಾಲೆಯ ನಮ್ಮ ೧೨೮.ಮೀ ದೂರವಿತ್ತು. ನಾನು ಬಸ್ಸಿನಲ್ಲೇ ಹೋಗಿ ಬರಬೇಕಾಗಿತ್ತು ಬಸ್ಸು ಸಿಗದಿದ್ದ ದಿನ ಅದು ನಮಗೆ ನಾವೇ ರಜೆ ಘೋಷಿಸಿಕೊಳ್ಳುತ್ತಿದ್ದೆವು. ಅಲ್ಲಿನ ಶಿಕ್ಷಕರು ನನಗೆ ತುಂಬಾ ಪ್ರೋತ್ಸಾಹಿಸುತ್ತಿದ್ದರು. ನಂತರ ನನ್ನ ಪ್ರೌಢ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದೇ ನನ್ನ ಮುಂದಿನ ಶಿಕ್ಷಣನ್ನು ನಾನು ಹುಟ್ಟಿದ ಉರಿನಲ್ಲಿರುವ. ಅತ್ತಿಬೆಲೆ ಪಬ್ಲಿಕ್ ಸ್ಕೂಲಿನಲ್ಲಿ ಮುಗಿಸಿದೆ. ನನ್ನ ಮೊದಲ ಶಾಲೆಗಿಂತ ಈ ಶಾಲೆ ತುಂಬಾ ಆಗಿತ್ತು. ನನಗೆ ಮೊದಮೊದಲು ಶಾಲೆಗೆ ಹೋಗಲು ಭಯವಾಗುತಿತ್ತು. ನಂತರ ನನ್ನ ಸ್ನೇಹಿತರೊಂದಿಗೆ ಬೆರೆತು ಹೇಗೋ ಕಷ್ಟಪಟ್ಟು ಮೂರು ವಷ್ರ ಮುಗಿಸಿದೆ.
ಹವ್ಯಾಸಗಳು
ಬದಲಾಯಿಸಿನನಗೆ ಕ್ರಿಕೆಟ್ ಆಟ ಆಡುವುದೆಂದರೆ ತುಂಬಾ ಇಷ್ಟ ನಾನು ಈಗಲೂ ಸಹ ನಮ್ಮ ಮನೆಯ ಬಳಿಯಿರುವ ಹುಡುಗರನ್ನು ಸೇರಿಸಿಕೊಂಡು ಕ್ರಿಕೆಟ್ ಆಡುತ್ತೇನೆ. ನನಗೆ ಈ ಆಟ ತುಂಬ ಖುಷಿಯನ್ನು ತಂದು ಕೊಡುತ್ತದೆ. ನನಗೆ ನೃತ್ಯ ಮಾಡುವುದೆಂದರು ಬಹಳ ಇಷ್ಟ ನಾನು ಮನೆಯಲ್ಲಿ ಒಬ್ಬನೇ ಇದ್ದಾಗ ಯಾವಾಗಲಾದರೂ ನೃತ್ಯ ಮಾಡುತ್ತಿರುತ್ತೇನೆ.
ಕುಟುಂಬ
ಬದಲಾಯಿಸಿನನಗೆ ಒಬ್ಬ ಅಣ್ಣ ಹಾಗು ಒಬ್ಬ ತಮ್ಮನಿದ್ದಾನೆ. ನಾನು ಇಬ್ಬರೊಂದಿಗೂ ಯಾವಾಗಲು ಜಗಲವಾಡುತ್ತಿರುತ್ತೇನೇ. ಹಾಗೂ ತುಂಬಾ ತಮಾಷೆಯಿಂದ ಇರುತ್ತೇನೆ. ನನ್ನ ಪ್ರಾಥಮಿಕ ಶಿಕ್ಷಣ ನಾವು ಮೂವರು ಬೇರೆ ಊರಿಗೆ ಹೋಗೆ ನಮ್ಮ ಶಿಕ್ಷಣ ಮುಂದವರೆಸಬೇಕಾಯಿತು. ನಾನು ಅವರನ್ನು ಈಗ ತುಂಬಾ ನೆನೆಸಿಕೊಳ್ಳುತ್ತೇನೆ. ಅವರು ಈಗ ನನಗೆ ತುಂಬಾ ನೆನಪಾಗುತ್ತಾರೆ. ನನ್ನ ತಂದೆ ತಾಯಿ ನನಗೆ ಯಾವಾಗಲು ನಾನು ಮಾಡುವ ಪ್ರತಿಯೊಂದು ಕೆಲಸದಲ್ಲು ಪೋತ್ಸಾಹ ನೀಡುತ್ತಾರೆ. ನನಗೆ ಯಾವಾಗಲು ಧೈರ್ಯ ತುಂಬುತ್ತಾರೆ. ನಾನು ಅವರ ಮಗನಾಗಿ ಹುಟ್ಟಿದಾಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ.
ಗುರಿ
ಬದಲಾಯಿಸಿನನ್ನ ಗುರಿಯೇ ಅವರ ಆಸೆಯನ್ನು ನೆರವೇರಿಸುವುದು ಅವರಿಗೆ ನಾನು ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಬಂದು ನಾನು ಯಾರನ್ನು ಅವಲಂಬಿಸದೆ ನನ್ನ ಕೆಲಸ ನಾನೇ ಮಾಡಿಕೊಳ್ಳಬೇಕೆಂದು ಅವರ ಇಚ್ಛಿಸುತ್ತಾರೆ. ನಾನು ಒಂದೊಂದಾಗಿ ಅವರ ಆಸೆಗಳನ್ನು ನೆರವೇರಿಸದ್ದೇನೆ. ನಾನು ನನ್ನ ಜೀವನದಲ್ಲಿ ಎನಾದರೂ ಸಾಧಿಸಿದರೆ. ನಾನು ನನ್ನ ತಂದೆ ತಾಯಿ ಆಸೆಯನ್ನು ನೆರವೇರಿಸಿದೆ ಏಂಬ ತೃಪ್ತಿ ನನಗೆ ದೊರಕುತದೆ. ನಾನು ಏಲ್ಲರೊಂದಿಗೂ ಬೇಗ ಬೆರೆಯುವುದೆಲ್ಲ ನಾನು ಯಾವುದೇ ವಿಷಯವನ್ನಾಗಲಿ ತುಂಬ ಯೋಚಿಸುತ್ತೇನೆ. ನನಗೆ ಏಲ್ಲರೊಂದಿಗೂ ಬೆರೆಯಬೇಕೆಂಬ ಆಸೆಯಿಂದ ಈಗ ಅದನ್ನು ನಾನು ಕಲಿಯುತ್ತಿದ್ದೇನೆ. ನನಗೆ ಪ್ರವಾಸೋದ್ಯಮ ಹೋಗುವುದೆಂದರೆ ತುಂಬ ಇಷ್ಟ ಅದರಲ್ಲೂ ಬೇರೆ ದೇಶಕ್ಕೆ ಹೋಗಿ ದೇಶಗಳನ್ನು ಸುತ್ತಿ ಜ್ಘನ ಪಡೆದುಕೊಳ್ಳಬೇಕೆಂದು ಆಸ.
ನಮಸ್ಕಾರ...