ಅಣ್ಣ
ಅಣ್ಣಎಂಬುದು ಒಂದು ನಾಮಪದ. ಒಂದು ಕುಟುಂಬದಲ್ಲಿ ಮೊದಲು ಹುಟ್ಟುವ ಗಂಡು ಮಗು ಇದಾಗಿರುತ್ತದೆ. ಇದರ ನಂತರ ಆ ತಾಯಿಗೆ ಮತ್ತೊಂದು ಗಂಡು ಮಗುವಾಗಲಿ ಅಥವಾ ಹೆಣ್ಣು ಮಗುವಾಗಲಿ ಹುಟ್ಟಿದಾಗ, ಆ ಹಿರಿಯ ಮಗು ಅಣ್ಣನಾಗುತ್ತದೆ. ಜನಪದ ಗೀತೆಗಳಲ್ಲಿ ಅಣ್ಣ ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ.
ಇದು ಸಂಬಂಧ ಸೂಚಕ ಪದದ ಬಗ್ಗೆ ಅಣ್ಣಯ್ಯ ಹೆಸರಿನ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ
ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ|ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ||
ಅಣ್ಣ ಪದದ ಅರ್ಥಗಳು ಕೆಳಗಿನಂತಿವೆ.
ಉಲ್ಲೇಖಸಂಪಾದಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |