ಅಣ್ಣಯ್ಯ (ಚಲನಚಿತ್ರ)

೧೯೯೩ರಲ್ಲಿ ಬಿಡುಗಡೆಯಾದ ಡಿ.ರಾಜೇಂದ್ರ ಬಾಬು ಅವರ ಚಲನಚಿತ್ರ

ಅಣ್ಣಯ್ಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಅಣ್ಣಯ್ಯ (ಚಲನಚಿತ್ರ)
ಅಣ್ಣಯ್ಯ
ನಿರ್ದೇಶನವಿ.ರವಿಚಂದ್ರನ್
ನಿರ್ಮಾಪಕಎಂ.ಚಂದ್ರಶೇಖರ್
ಪಾತ್ರವರ್ಗರವಿಚಂದ್ರನ್ ಮಧು ಅರುಣ ಇರಾನಿ, ಧೀರೇಂದ್ರಗೋಪಾಲ್, ಆಶಾಲತಾ, ಇಂದೂಧರ್
ಸಂಗೀತಹಂಸಲೇಖ
ಛಾಯಾಗ್ರಹಣಜಿ.ಎಸ್.ವಿ.ಸೀತಾರಾಂ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆನಿಮಿಷಾಂಬ ಕ್ರಿಯೇಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.