ಸದಸ್ಯ:Omshivaprakash/SiteNote ಟೆಂಪ್ಲೇಟು
ಪರೀಕ್ಷಿಸಲ್ಪಡುತ್ತಿರುವ ಟೆಂಪ್ಲೇಟುಗಳು
ಬದಲಾಯಿಸಿವಿಕಿಪೀಡಿಯ ಸಮ್ಮಿಲನ ೧೭ @ ಅಂತರಜಾಲ ಐ.ಆರ್.ಸಿ #wikipedia-kn | ||
ಕನ್ನಡ ವಿಕಿಪೀಡಿಯದ ಸದಸ್ಯರು ಸಮುದಾಯದ ವಿಷಯಗಳ ಚರ್ಚೆ ನೆಡೆಸಲು ಸಾಧ್ಯವಾಗುವಂತೆ ಇದೇ ಶನಿವಾರ, ಏಪ್ರಿಲ್ ೧೮, ೨೦೧೫ರಂದು ರಾತ್ರಿ ೯:೩೦ಕ್ಕೆ ಅಂತರಜಾಲದ ಕನ್ನಡ ವಿಕಿಯ ಐ.ಆರ್.ಸಿ ಚಾನೆಲ್ - #wikipedia-kn ನಲ್ಲಿ ಸಮ್ಮಿಲನ ೧೭ ನ್ನು ನೆಡೆಸಲು ಆಲೋಚಿಸಿರುತ್ತೇವೆ. ಸಮುದಾಯದ ಎಲ್ಲರೂ ಈ ಸಮ್ಮಿಲನದಲ್ಲಿ ಭಾಗವಹಿಸಿ, ಇದನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ಕನ್ನಡ ವಿಕಿಪೀಡಿಯದ ೨೦೧೫ನೇ ಸಾಲಿನ ಸವಾಲುಗಳನ್ನು, ನಮ್ಮ ಮುಂದಿನ ಯೋಜನೆಗಳನ್ನು ಸ್ಪಷ್ಟಗೊಳಿಸಲು ಈ ಸಮ್ಮಿಲನ ವೇದಿಕೆಯಾಗಲಿದೆ. |
ವಿಕಿಪೀಡಿಯ ದಶಮಾನೋತ್ಸವ @ ಬೆಂಗಳೂರು | ||
ಕನ್ನಡ ವಿಕಿಪೀಡಿಯ ೧೦ ವಸಂತಗಳನ್ನು ಪೂರೈಸಿರುವ ಸಂತಸವನ್ನು ಹಂಚಿಕೊಳ್ಳಲು ಈ ಮೂಲಕ ಎಲ್ಲ ವಿಕಿಪೀಡಿಯನ್ನರನ್ನು ಆಹ್ವಾನಿಸುತ್ತಿದ್ದೇವೆ. ಇದೇ ಭಾನುವಾರ, ನವೆಂಬರ್ ೧೭, ೨೦೧೩ರಂದು ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ - ಇಲ್ಲಿ ನೆಡೆಯಲಿರುವ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ. ನಿಮ್ಮ ಭಾಗವಹಿಸುವಿಕೆಯನ್ನು ಕಾರ್ಯಕ್ರಮ ಪುಟದ ಕೊನೆಯಲ್ಲಿರುವ ಪಟ್ಟಿಯಲ್ಲಿ ಸೇರಿಸಿ. ವಿಕಿಪೀಡಿಯದ ಸುತ್ತ ಕೆಲಸ ಮಾಡುತ್ತಿರುವ ಅನೇಕರನ್ನು ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. |
ವಿಕಿಪೀಡಿಯ ಸಮ್ಮಿಲನ #52 @ ಬೆಂಗಳೂರು | ||
ನಿಮ್ಮನ್ನು ವಿಕಿಡೇಟಾ ಬಗ್ಗೆ ಲೈಡಿಯ ಪಿಂಟ್ಶರ್ (Lydia Pintscher) ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ ಅಂತರ್ಜಾಲದ ಮೂಲಕ ಅಥವಾ ಖುದ್ದಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ(ಸಮ್ಮಿಲನದ ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ. ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ) |
ಕನ್ನಡ ವಿಕಿಪೀಡಿಯ ಸಮ್ಮಿಲನ ೮ @ ಕ.ರಾ.ವಿ.ಪ, ಬೆಂಗಳೂರು | ||
ನಿಮ್ಮನ್ನು ಮಾರ್ಚ್ ೧೭, ೨೦೧೩ ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ನೆಡೆಯಲಿರುವ ಕನ್ನಡ ವಿಕಿಪೀಡಿಯ ಸಮ್ಮಿಲನ ೮ ಕ್ಕೆ ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೆ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು ಈ ಸಮ್ಮಿಲನದ ಮುಖ್ಯ ಉದ್ದೇಶ. ನೀವು ದೂರದ ಪ್ರದೇಶಗಳಿಂದ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಸಮ್ಮಿಲನದ ಪುಟದಲ್ಲಿದೆ. ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ ಹೆಸರನ್ನು ಸೇರಿಸಿ. ಕನ್ನಡ ವಿಕಿಪೀಡಿಯನ್ನರ ಪರವಾಗಿ ಓಂಶಿವಪ್ರಕಾಶ್ (ಚರ್ಚೆ) |
ವಿಕಿಪೀಡಿಯದ ವಿಕಿ ಲವ್ಸ್ ಮಾನ್ಯುಮೆಂಟ್ಸ್ ೨೦೧೩ ರಲ್ಲಿ ಭಾಗವಹಿಸಿ: | ||
ವಿಶ್ವಕೋಶಕ್ಕೆ ನಿಮ್ಮ ಸುತ್ತಮುತ್ತಲಿನ ಸ್ಮಾರಕಗಳ ಛಾಯಾಚಿತ್ರವನ್ನು ತೆಗೆದು ಸೇರಿಸಿ ನಿಮ್ಮ ಕೊಡುಗೆ ನೀಡಿ, ಜೊತೆಗೆ ವಿಶ್ವದ ಅತಿ ದೊಡ್ಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ಇದಾಗಲೇ ಈ ಸ್ವರ್ಧೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್‌ಗೂ ಸೇರಿ ಇತಿಹಾಸ ನಿರ್ಮಿಸಿದೆ. ಇದನ್ನು ಮರುಕಳಿಸುವಂತೆ ಮಾಡಿ. ಸೆಪ್ಟೆಂಬರ್ ತಿಂಗಳಿನ ಪೂರ ಈ ಸ್ವರ್ಧೆ ನೆಡೆಯುತ್ತದೆ. ನಿಮ್ಮ ಪ್ರವೇಶಗಳನ್ನು ಇಲ್ಲಿ ಸೇರಿಸಿ |