Nithin Ezekia 354
ಪರಿಚಯ
ಬದಲಾಯಿಸಿನನ್ನ ಹೆಸರು ನಿತಿನ್.ಜೆ.ನಾನು ಹುಟ್ಟಿದು ತಮಿಳು ನಾಡಿನ ಸೇಲಂ ನಲ್ಲಿ,ಬೆಳೆದಿದ್ದು ಸಂದನಪಾಳ್ಯಧಲ್ಲಿ ಕೋಳ್ಳೆಗಾಳ ತಾಲೂಕು, ಚಾಮರಾಜನಗರ ಜಿಲ್ಲೇ,ಕರ್ನಾಟಕ. ನನ್ನ ಅಪ್ಪ ಹೆಸರು ಜೋಸೆಫ್ ರೋಜರಿಯೋ ,ನನ್ನ ಅಮ್ಮ ಹೆಸರು ಸ್ಟೆಲ್ಲಾ ಮೇರಿ ಮತ್ತು ನನ್ನ ಅಕ್ಕಾ ಹೆಸರು ಇಮಾಕುಲೆಟ್.ನನ್ನ ಅಪ್ಪ ಕೃಷಿ ಕೆಲಸ ಮಾಡುತಿಧಾರೆ, ಅಮ್ಮ ಶಿಕ್ಷಕರಗಿದ್ದರೆ ,ಅಕ್ಕ ಸಿವಿಲ್ ಎಂಜಿನೀರಿಂಗ್
ಓದುತಿದಾರೆ.
ವಿದ್ಯಾಭ್ಯಾಸ
ಬದಲಾಯಿಸಿನಾನು ಪ್ರಾಥಮಿಕ ಶಿಕ್ಷಣವನ್ನು ಓದುತಿದ್ದು ಸೈನ್ಟ್.ಆಂಟೋನಿ'ಸ್ ಪ್ರೈಮರಿ ಸ್ಕೂಲ್ ಮತ್ತು ನಾನು ನನ್ನ ಪ್ರೌಢ ಶಿಕ್ಷಣವನ್ನು ಸೈನ್ಟ್ .ಮರಿಸ್ ಪ್ರೌಢ ಶಾಲೆ ,ಮಾರ್ಟಳ್ಳಿ.ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು , ನಿಸರ್ಗ ಇಂಡಿಪೆಂಡೆಂಟ್ ಪಿ. ಯೂ. ಸೀ. ಕೋಳ್ಳೆಗಾಳ. ನಾನು ಈಗ ಕ್ರೈಶ್ಟ್
ವಿಶ್ವವಿದ್ಯಾನಿಲಯದಲ್ಲಿ ಬಿ. ಕಾಮ್ ಓದುತಿದ್ದೇನೆ.
ಹವ್ಯಾಸಗಳು
ಬದಲಾಯಿಸಿಹವ್ಯಾಸಗಳು ಟಿ. ವಿ ನೋಡುವುದು,ಸ್ಟಮ್ಪ್ ಕಾಲೆಕ್ಟಿವ್ನ್ ಮಾಡುವುದು,ಕ್ರಿಕೆಟ್ ಆಡುವುದು,ಸಂಗೀತ ಕೇಳುವುದು.. ನನಗೆ ಕ್ರಿಕೆಟ್ ಆಡುವುದು ಅಂದ್ರೆ ತುಂಬಾ ಇಷ್ಟ .ಮತ್ತೆ ನಾನು ತಮಿಳು ಚಿತ್ರಗಳನ್ನು ನೋಡುತ್ತೆನೆ ಅದರಲ್ಲಿ ಸೂರ್ಯ ಮತ್ತು ಅಜಿತ್ಕ್ ಕುಮಾರ್ ಅವರ ಚಿತ್ರಗಳನ್ನು ಹೆಚ್ಚು ನೋಡುತ್ತೆನೆ.
ನನ್ನ ಇಷ್ಟಗಳು
ಬದಲಾಯಿಸಿನನಗೆ ಧೋನಿ ಅಂದ್ರೆ ತುಂಬಾ ಇಷ್ಟ.ನನಗೆ ಬೈಕ್ ರೈಡ್ ಅಂದರೆ ತುಂಬಾನೆ ಸಂತಸ.ನಾನು ಪಿ.ಯು ನಲ್ಲಿ ಇರುವಾಗ ನನಗೆ ನನ್ನ ಅಣ್ಣ ಬೈಕ್ ಕೊಡಿಸುವೆ ನೆಂದು ಹೇಳಿದ್ದರು,ಆದರೆ ನಾನು ಬೆಡವೆಂದೆ.ನಾನು ಹುಟ್ಟಿದ್ದು ,ಬೆಳೆದದ್ದು ಎಲ್ಲಾ ತಮಿಳುನಾಡು ಆದರೆ ಕರ್ನಾಟಕ ಎಂದರೆ ಬಹಳ ಪ್ರೀತಿ.ನನಗೆ ಕರ್ನಾಟಕದಲ್ಲಿನ ಎಲ್ಲಾ ಜಾಗಗಳು ಮೆಚ್ಛು.ನನಗೆ ಮೈಸೂರಿನ ಪ್ರಸಿದ್ದ ಚ೯ಚ್ ಎಂದರೆ ಪ್ರೀತಿ.ನನಗೆ ಬೇರೆ ಬೇರೆ ಜಾಗಗಳಿಗೆ ಹೊಗುವುದೆಂದರೆ ಇಶ್ಃಟಾ.